ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ఆథ్యాయ 4) ವಿಷ್ಣು ಪುರಾಣ ೧೦೭ ++++Mw hvvvvvv -• •••• • • • • ~ ~ ಅನಂತ್

  1. • •v v 7 v

ಯಜ್ಞವ್ಯಾಘಾತಕಾರಿಣಂ 1 ಸ್ಥಾನಮೇತತ್ಸಮಾಖ್ಯಾತಂ ಸ್ಪಧ ರ್ವತ್ಕಾಗಿನಣ್ಣೆಯ ೪೨| ಇತಿ ಶ್ರೀವಿಷ್ಣು ಪುರಾಣೇ ಪ್ರಥಮೇಂಠೇ ಸಮ್ಮೋಧ್ಯಾಯಃ ಪಪಾಧ್ಯಾಯಸ್ಸಮಾಪ್ತ; ಹೊಂದುವರೆಂಬದಾಗಿ ಪರಾಶರಮುನಿಯು ಮೈತ್ರೇಯಸಿಗೆ ಸೃಷ್ಟಿ ಪ್ರಕಾರವನ್ನು ತಿಳಿಯಪಡಿಸುತ್ತಿದ್ದನೆಂಬಲ್ಲಿಗೆ ಶ್ರೀವಿಷ್ಣು ಭ್ರರಾಣದಲ್ಲಿ ಒಂದನೆಯ ಅ೦ಶದೊಳ್ ಆರನೆಯ ಅಧ್ಯಾಯಂ ಮುಗಿದುದು, ಪಪ್ಪಾಧ್ಯಾಯಂ ಸಮಾಪ್ತಂ, » ಶ್ರೀ ಓನ್ನ ಮಃ ಪರಮಾತ್ಮನೇ ಅಥ ಸಪ್ತಮೋಧ್ಯಾಯಃ ಶ್ರೀ ಪರಾಶರಃ | ತತೋ S ಭಿಧಾಯತ ಸ್ವಸ್ಯ ಜಜ್ರೇ ಮಾನ ಸಾಃ ಪ್ರಜಾಃ | ತಜ್ಞರ ಸಮುತ್ಪನ್ನ ಕರೈತ ಸತ್ಕರಣೆ ಪರಾಶರನು ಹೇಳುತ್ತಾನೆ - ಆಯ್ತಾ, ಮೈತ್ರೇಯನೆ ! ಇದುವರೆ ಗೂ ನಿನಿಗೆ ಮಾನಸ ಸೃಷ್ಟಿ ಪ್ರಕಾರವನ್ನು ತಿಳಿಸಿದೆನು ಇನ್ನು ಮುಂದೆ ಮಿಥುನ ಸೃಷ್ಟಿಯನ್ನು ಹೇಳತೊಡಗುವೆನು, ಆದರೆ ಮೊದಲು ಮಾನ ಸಸೃಷ್ಟಿ ಯಲ್ಲಿ ಕೆಲವು ವಿಶೇಷಗಳನ್ನೂ ತಿಳಿಸುವೆನು. ಇಂತು ಹೇಳಿದ ಪ ರಾಶರಮುನಿಯ ಮಾತನ್ನು ಕೇಳಿ, ಮೈತ್ರೇಯನು ಪ್ರಶ್ನೆ ಮಾಡುತ್ತಾನೆ.- ತಾವು ಇದುವರಿಗೂ ನನಿಗೆ ಸೃಷ್ಟಿ ಕರ್ತೃವೆನಿಸಿದ ಹಿರಣ್ಯಗರ್ಭನಿಂದು ಟಾದ ಮಾನಸ ಸೃಷ್ಟಿಯನ್ನೂ ಮತ್ತು ಆತನ ದೇಹದಿಂದುಂಟಾದ ಶಾರೀ ರಸೃಷ್ಟಿಯನ್ನೂ ಸಹ ತಿಳಿಸಿದಿರಿ, ಇದರಲ್ಲಿ ಸೃಥಿವ್ಯಾದಿಭೂತೋಪು ದಾನವಿಲ್ಲದೆಯೇ ಕೇವಲ ಮನಸ್ಸಂಕಲ್ಪ ಮಾತ್ರದಿಂದಲೇ ಭೌತಿಕ ದೇಹ