ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ 4] | ವಿಷ್ಣು ಪುರಾಣ. ೧of wwwnwwww+M ರ್ನ್ಯಾ ಮಾನರ್ಸಾ ಪುರ್ತ್ತಾ ಸದೃಶಾ ನಾತ್ಮನೋ s ಸೃಜ ತ್ | ಕಳಿ ನೃಗುಂ ಪುಲಸ್ತ್ರ • ಪುಲಹಂ ಕತು ಮಂಗಿರಸಂ ತ ಥಾ । ಮರೀಚಿಂ ದಕ್ಷ ಮತ್ರಂ ಚ ವಸಿಷ್ಠಂ ಚೈವ ಮಾನೆ ರ್ಸಾ 0೫{ ನವಬ್ರಹ್ಮಾಣ ಇತೈತೇ ಪುರಾಣೇ ನಿಶ್ಚಯಂ ಗ ತಾ೪elಖ್ಯಾತಿಂ ಭೂತಿಂಚ ಸಂಭೂತಿಂ ಕಮಾಂ ಪೀತಿಂ ತದ್ಭವ ಚ | ಸನ್ನತಿ೦ಚ ತಥೈವೋರ್ಜಾ ಮನಸೂಯಂ ತಥೈವಚ ||೭! ಪ್ರಸೂತಿಂಚ ತತಸ್ಸಞ್ಞಾ S ದದೌ ತೇಷಾಂ ಮಹಾತ್ಮನಾಂ || ಪವಾಗಿ ವಂಶಾಭಿವೃದ್ಧಿಯಾಗುವಂತೆ ಅಥವಾ ಜಗತ್ತೆಲ್ಲವನ್ನೂ ವ್ಯಾಪಿ ಸುವಂತೆ ಏಳಿಗೆಯಂ ಪಡೆಯಲಿಲ್ಲವು. ಇದಕ್ಕಾಗಿ ಆ ಹಿರಣ್ಯಗರ್ಭನು ಆ ಕಾಲದಲ್ಲಿ ತನಗೆ ಅನುರೂಪರೆನಿಸಿದ ಮತ್ತು ಯೋನಿಸ್ಸ, ಅಥವ ಮಿಥುನಸ್ಸ ಪ್ರವರ್ತಕರಾದ ಬೃಗು, ಪುಲಸ್ಯ ಮೊದಲಾದ ಒಂಭತ್ತು ಮಂದಿ ಬುಕ್ಕರುಗಳನ್ನೂ ತನ್ನ ಮನಸ್ಸಿನಿಂದುಂಟುಮಾಡಿದನು ಇಂತು ಟೈಗ್ರಾದಿಗಳು ಸೃಷ್ಟಿಕರ್ತವೆನಿಸಿದ ಹಿರಣ್ಯಗರ್ಭನ ಮನಸ್ಸಿನಿಂದುಂ ಟಾದ ಕಾರಣ ಅವರಿಗೆ ಮಾನಸಪುತ್ರರೆಂಬದಾಗಿ ವ್ಯವಹಾರವಿರುವುದು. ಆವರ ಹೆಸರುಗಳನ್ನೇ ವಿಶದಪಡಿ ಸುವೆನು 181 “ಗು, ಪುಲಸ್ತ್ರ , ಪುಲಹ, ಕುತು, ಅಂಗಿರಸ್ಸು, ಮರೀಚಿ, ದಕ್ಷ, ಅತ್ರಿ, ವಸಿಷ್ಠರೆಂಬ ಈ ಒಂಭತ್ತು ಮಂದಿಯ ಬ್ರಹ್ಮನ (ಹಿರ ಇಗರ್ಭನ) ಮನಸ್ಸಿನಿಂದುದಯಿಸಿದ ಕಾರಣ ಈ ಒಂಭತ್ತು ಮಂದಿಗೂ ಕೂಡ ಬ್ರಹ್ಮ ಶಬ್ದ ವ್ಯವಹಾರವುಂಟು, ಈ ವಿಷಯವೇ ಬ್ರಹ್ಮಾಂಡ ಮೊದಲಾದ ಕೆಲವು ಪುರಾಣಗಳಲ್ಲಿಯೂ ಹೇಳಲ್ಪಟ್ಟಿದೆ || ೫ – & | ಆಹಿರಣ್ಯಗರ್ಭನು ಇಂತು “ಗುಮೊದಲಾದ ಒಂಭತ್ತು ಮಂದಿ ಬುಕ್ಕರ ನ್ನುಂಟುಮಾಡಿ, ಬಳಿಕ ಅವಗ ಭೋಗವೊದಲಾದ ಸೌಕರ್ಯಗಳಿಗೂ ಮತ್ತು ಪುತ್ರ, ಪೌತ್ರಮೊದಲಾಗಿ ಸಂತತಿಯು ಹೆಚ್ಚಿ ಪ್ರಪಂಚವು ಅಭಿ ವೃದ್ದಿ ಪಡೆಯುವುದಕ್ಕೂ ಕೂಡ ಮುಖ್ಯಸಾಧನರೆನಿಸಿದ ಖ್ಯಾತೆ, ಭೂತಿ, ಸಂಭೂತಿ, ಕ್ಷಮೆ, ಪ್ರೀತಿ, ಸನ್ನತಿ, ಊರ್ಚೆ, ಅನಸೂಯ, ಪ್ರಸೂತಿ ಎಂಬ ಒಂಭತ್ತು ಕನ್ನೆಯರನ್ನುಂಟುಮಾಡಿ 'ನೀವು ಒಂಬತ್ತು ಮಂದಿ ಯ ಬೃಗುಮೊದಲಾದ ಒಂಭತ್ತು ಮಂದಿಗೆ ಪತ್ನಿಯರಾಗಿರಿ, ಎಂದು