ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೬ ವಿಷ್ಣು ಪುರಾಣ ೧೧೧ wwwswxrwwwuruMM Mwwwmmwwwwmmmmmmmmmm ತಾತ್ | ಸಮುತ್ಪನ್ನ ಸದಾ ಮುದ್ರೆ ಮಧ್ಯಾನ್ಹಾರ ಸಮಪ ಭಃ ||೧೨ll ಅರ್ಧನಾರೀನರವಪುಃ ಪ್ರಚಂಡೋ ತಿಶರೀರರ್ವಾ। ವಿಭಜಾತ್ಮಾನ ಮಿತ್ಸುಕ್ಕಾತಂ ಬ್ರಹ್ಮಾಂತರ್ದರೇ ತತಃ |೧೩|| ತಥೋ ... ಸ ದಿಧಾ ಸೀತಂ ಪುರುಷತ್ರಂ ತಥಾ 5 ಕ ರೂತ!ಬಿಭೇದ ಪುರುಷತ್ರಂಡ ದಶಧಾ ಚೌಕಧಾ ಚ ಸಃ||೧೪|| ಸೌವಾ ಸಮೈಸಥಾಶಾಂತಾ ಶಾಂತೈಸೀಂಚ ಸಪ್ರ ಭುಃ | ಬಿಭೇದ ಬಹುಧಾ ದೇವ ಕೃ ರೂಪೈ ರಸಿ ನೃತ್ಯ ||೧೫|| ತತೋ ಬ್ರಹ್ಮಾ SS ತ್ಮ ಸಂಭೂತಂ ಪೂರ° ಸಾಯ? ದಿಂದ ಸುಡುತ್ತಿ -ವ ಆತನ ವಕ್ರವಾದ ಕಣ್ಣು ಹುಟ್ಟಿನಿಂದ, ಮಧ್ಯಾ ಪ್ರಕಾಲದಲ್ಲಿ ಪ್ರಕಾಶಿಸುತ್ತಿರುವ ಸರನಂತೆ ಉಗ್ರನಾದ, ಅತಿಭಯಂ ಕರವಾದ ದೇಹವನ್ನು ಧರಿಸಿರುವನಾದುದರಿಂದ ಬಹಳ ಮಟ್ಟಿಗೂ ಕೋಪಾವೇಶವುಳ್ಳ, ತನ್ನ ಎಡಭಾಗದಿಂದ ಸ್ವೀರೂ ಪವನ್ನೂ, ಬಲಭಾಗ ದಿಂದ ಪ್ರಂರೂಪವನ್ನೂ ಧರಿ ಸಿರುವವನಾದಕಾರಣ ( ಅರ್ಧನಾರಿ' ಎಂಬ ದಾಗಿ ವ್ಯವಹರಿಸಲ್ಪಡುವ ರುದ್ರನು ಉದಯಿಸಿದನು. ಇಂತು ಆರುದ್ರ ನು ಸ್ತ್ರೀಪುಂ ವ್ಯಕ್ತಿ ದಯ ವಿಶಿಷ್ಯನಾಗಿ ಉದಯಿಸಿದುದಂ ಕಂಡು ಆ ಹಿರಣ್ಯಗರ್ಭನು ರುದ್ರನನ್ನು ಕಂಡು “ಅಯ್ಯಾ ! ನಿನ್ನಲ್ಲಿರುವ ಸ್ತ್ರೀಪುಂ ವ್ಯಕ್ತಿಗಳನ್ನು ಬೇರವಾಡ,” ಎಂಬದಾಗಿ ಹೇಳಿ ತಾನು ಅಂತರ್ಧಾನವಂ ಪಡೆದನು ||೧೨||೧೩|| ಈ ರೀತಿಯಾಗಿ ಹಿರಣ್ಯಗರ್ಭನು ಹೇಳದಮಾತಂ ಕೇಳಿ ಆತನು ತನ್ನಲ್ಲಿದ್ದ ಪುರುಷತ್ವ ಮತ್ತು ಪ್ರೋತ್ಸವನ್ನು ವಿಭಾಗ ಮಾಡಿ ಬಳಿಕ ಪುಂಸವನ್ನು ಹನ್ನೊಂದು ವಿಧವಾಗಿ ಭೇದಿಸಿದನು||೧೪|| ಆಬಳಿಕ ಸಕಲ ನಿಯಾಮಕನಸಿಸಿದ ಆರುದ್ರನು ತನ್ನ ಪುರುಷ ಧರ್ಮ ವನ್ನು ಹನ್ನೊಂದು ವಿಧವಾಗಿ ವಿಭಾಗಮಾಡಿದಂತೆಯೇ ತನ್ನಲ್ಲಿದ್ದ ಸೀಧರ್ಮವನ್ನೂ ಕೂಡ ಕೂರಗಳೂ, ಶಂತಸ್ವಭಾವವುಳ್ಳವುಗಳೂ, ಕೂರಕಾಂತೋಭಯ, ಸಂಭಾವವುಳವುಗಳ ಕೆಲವು ಬಿಳದಾದರೂಪ ವುಳವೂ, ಕೆಲವು ಕರಿಯದಾದರೂಪವುಳವೂ ಆಗಿರುವಂತೆ ನಾನಾ ಪ್ರಕಾರವಾಗಿ ವಿಭಾಗಮಾಡಿದನು. !loal ಅಯ್ತಾ ಬ್ರಹ್ಮಾನ | ಇಂತು ಆರುದ್ರನು ತನ್ನ ಪುಂರೂಪವನ್ನು ಹನ್ನೊಂದು ವಿಧವಾಗಿ ವಿಭಾ ಗವಾಡಲು ಆತನಲ್ಲಿದ್ದ ಕೊಧವು (ಸಿಟ್ಟು) ಶೈಥಿಲ್ಯಂ ಪಡೆಯಿತು.