ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧d ವಿದ್ಯಾನಂದ [೪೦೩ ೧ ಒwwwkwwx ಕೃತಂ ಕ್ರಿಯಾ ದಂಡಂ ನಯಂ ವಿನಯ ಮೇವಚ 1೨೯!! ಬೊ ಧಂ ಬುದ್ಧಿ ಶೃಥಾ ಲಜ್ಞಾ ವಿನಯಂ ನಡುರಾತ್ಯಜn | ವ್ಯಸ ಯಂ ಪ್ರಜಕ್ಷೆ ವೈ ಕ್ಷೇಮಂ ಶಾಂತಿ ರಸೂಯತ 11olಸುಖ? ಸಿದ್ದಿ 'ಶಃ ಕೀರ್ತಿ ರಿತೈತ ಧರ್ಮಸೂನವಃ | ಕಾವಾ ಪ್ರತಿ - ಸುತಂ ಹರ್ಷo ಧರ್ಮಪೌತ್ರ, ವಾಸಯತ 1ಳಿ! ಹಿಂಸಾ ಭಾ ದಳು, ಏಳನೆಯವಳಾದ ಕ್ರಿಯೆಯು ದಂಡ (ಶಿಕೆ) ನಯ) (ನೀತಿ) ವಿನಯ (ನವುತೆ) ರೆಂಬ ಮೂವರು ಪುತ್ರರಿಂದ ಪುತ್ರವತಿಯಾದಳು ಎಂಟನೆಯವಳಾದ ಬುದ್ದಿಯು ಬೋಧ (ತಿಳಿವಳಿಕೆ) ನೆಂಬ ಮಗನಿಂದ ತನ್ನ ವಂಧತವಂ ಪರಿಹಾರ ಮಾಡಿಕೊಂಡಳು. ಆ೦ತೆಯೇ ಒಂಬತ್ತನೆ ಯವಳೆನಿಸಿದ ಲಜ್ಞಾದೇವಿಯು ವಿನಯ ( ಶರೀರ ಸಂಬಂಧಗಳಾದ ಚೇ ಪ್ಯಾವಿಶೇಪ) ನೆಂಬ ಪುತ್ರನ ಹೆತ್ತಳು, ಹತ್ತನೆಯವಳನಿಸಿದ ವಪುಷ್ಪ? ಬ ದೇವಿಗೆ ವ್ಯವಸಾಯ (ಪ್ರಯತ್ನ) ನೆಂಬವನು ಮಗನು, ಹನ್ನೊಂದ ನೆಯವಳಾದ ಶಾಂತಿಗೆ ಹೈಮ (ಇದ್ದದ್ದನ್ನು ಕಾಪಾಡಿಕೊಳ್ಳುವಿಕೆ) ನ೦ಬ ಆತ್ಮ ಜ? ಪುಟ್ಟದನ್ನು ಹನ್ನೆರಡನೆಯ ೪೦ದ ಸಿದ್ದಿ ಎಂಬಾಕೆಗೆ ಸುಖನೆಂಬ ಮಗನು ಉದಯಿಸಿದನು. ಇಂತು ಆ ಧರ್ಮಪರುಪನಿಗೆ ತನ್ನ ಹದಿಮೂರು ಮಂದಿಯಲ್ಲಿಯ ಕ್ರಮವಾಗಿ ಪುತ್ರರು ಜನಿಸಿದರು ಆ ಧರ್ಮಪರುಷನ ಹಿರಿಯ ಪತ್ನಿಯಾದ ಶ್ರದ್ದಾ ದೇವಿಯ ಪುತ್ರನನಿ ಸಿದ ಕಾಮನು, ರತಿ ಎಂಬ (ಪ್ರೀತಿ) ಮುಗ್ಗಾಂಗನೆಯಂ ಮದುವೆ ಮಾಡಿ ಕಂಡು ಅವಳಲ್ಲಿ ತನ್ನ ತಂದೆಯಾದ ಧರ್ಮಪುರುಷನಿಗೆ ಮೊಮ್ಮಗನೆನಿ ಸಿದ ಹರ್ಷನೆಂಬ ತನಯನಂ ಪಡೆದನು ೧ ೨೪ ೧ ೨೯ # ೩೦ ' ಳಿ | ಅಯೂ ಮೈತ್ರೇಯನೆ, $ ಆ ಪರಮೂತ್ಮನ ದಕ್ಷಿಣ (ಒಲಭಾಗ) ದ ಸ್ವನದಿಂದ ಸಾನ್ನಾರಾಯಣ ಮೂರ್ತಿಯ ಧರ್ಮಸವಂ ಪಡೆದು ಬಂದನು. ಸರ ಜನರಿಗು ಭಯವನ್ನುಂಟುಮಾಡುವ ಕಾರಣ # ಧರಸ್ತನಾದ್ದಕ್ಷಿಣತೋ ಯತ್ರುನಾರಾಯಣಸ್ಸಯಂ ಅಧರ & ಸೃ ತೋ ಕಾಸ್ ಇತ್ಯು ರ್ಲೋಕಭಯಂಕರಃ ೧ ಎಂಬ ಭಗವತ ವಚನವು ಧರ್ನಾಭ ರ್ಮಗಳು ಆ ಪರಮಾತ್ಮನ ದೆಸೆಯಿಂದುದಯಿಸಿದುವಂದು ವೇಳೆ ಹೇಳದ ಎಚನಕ್ಕೆ ಪುಣವಾಗಿರುತ್ತೆ.