ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ఆధ్యాలు ఉ) ಎಷ್ಟು ಪುರಾಣ ೧೬ www ,www• www-wwwmwwwxrwx ಕ್ಯಾ ತು ಧರ್ಮಸ್ಥ ತಯೋ ರ್ಜಜ್ಞ ತಥಾನೃತಂ | ಕನ್ಯಾಚ ನಿಕೃತಿ ಸ್ವಾಭ್ಯಾ೦ ಮಾಯಾ ಜಜ್ಜೆ Sಥ ವೇದನಾ ॥೩೨॥ ಮಾ ಯಾಚ ವೇದನಾ ಚೈವ ವಿ.ಧುವಂ ೩ ದಮತ ಯೋ ತಯೋ ರ್ಪಜ್ಞ S ಥವೈ ಮಾಯಾ ಮೃತ್ಯುಂ ಭೂತಾಪಹಾರಿಣಂಗಿ|| ವೇದನಾ ಸ್ಪಸುತಂ ಚಾಪಿ ದುಃಖಂ ಜಹ್ನ ೨ ಥ ರಣರವಾತ್ ಮೃತ್ಯವೆಂಬದಾಗಿ ಕರೆಯಲ್ಪಡುವ ಮೃತ್ಯು ಸ್ವರೂಪವಾದ ಅಧರವು ಆತಿನ ಹಿಂಭಾಗದಿಂದುಂಟಾಯಿತು, ಆ ಧರ್ಮೋ ಧರ್ಮಗಳಲ್ಲಿ ಮೊದಲನೆ ಯವನಾದ ಧರ್ಮ ಪರುಷನ ಸಂಸಾರವನ್ನು ಇದುವರೆಗೂ ನಿನಗೆ ವಿವರಿ ಸಿದೆನು ಇನ್ನು ಮುಂದೆ ಅಧರ್ಮಪುರುಷನ ಪ್ರಜಾ ವಿವರಣವಂ ಗ್ಯವನು ಕೇಳು ಅದೆಂತೆಂದರೆ-ಆ ಅಧರ್ಮನಿಗೆ ಹಿಂಸೆ (ಇತರರನ್ನು ಸಂಕಟಕ್ಕೆ ಗುರಿಮಾಡುವಿಕೆ) ಎಂಬಾಕೆಯ ಸಹಧರ್ಮಚಾರಿಣಿಯು, ಈ ಹಿಂಸಾ ಮತ್ತು ಅಧರ್ಮಗಳೆಂಬ ಮಿಥುನಗಳಿಂದ ಅನೃತ (ಅಸತ್ಯ) ನೆಂಬ ಮಗ ನು ಉದಖಿ ಸಿದನು, ಅಂತೆಯೇ ನಿಕೃತಿ (ವಂಚನೆ, ಎಂಬೊಬ್ಬ ಪ್ರತ್ರಿ ಯೂ ಜನಿಸಿದಳು ಇಂತು ಉದಯಿಸಿದ ನಿಕೃತಿ ಮತ್ತು ಆನೃತರೆಂಬ ಸ್ತ್ರೀ ಪುರುಷರ ಯುಗ ದಿಂದ ಮೊಲೆ, ಮೋಸ, ಅಥವಾ ಕಪಟ ಎಂಬ ಪು ತ್ರಿಕೆಯೂ, ಭಯವೆಂಬ ಸುತನ ಹಟ್ಟಿದರು ಇವರಿಬ್ಬರೂ ದಂ ಸತಿಗಳೆನಿಸುವರು. ಅಂತು ನಿಕೃತಿ, ಅನೈತರ ಬ ದಂಪತಿಗಳಿಂದ ಮೂ ಯೂ, ಭ ಳೆಂಬ ಒಂದ, ಯಗ್ನವೂ, ವೇದನಾನರಕವೆಂಬ ಮತ್ತೊ ದು ಯಂಗ್ಯವೂ ಉಂಟಾದುವು ||೩೨ಆ ಮಾಯಾ ವೇದನೆಗಳಲ್ಲಿ ಮೊದ ಲನೆಯವಳನಿಸಿದ ಮಾಯಾದೇವಿಯು ಭಯಪುರುಷನ ಸಾನ್ನಿಧ್ಯವಂ ಕಡೆದ ಸಕಲ ಭೂತಗಳನ್ನೂ ಸಂಹಾರ ಮಾಡತಕ್ಕ ಸರಾ ಪಹಾರಕ ನಾದ ಮೃತುವೆಂಬ ಪುತ್ರನಂ ಪಡೆದಳು ಗಿಳಿ { ಬಳಿಕ ವರನೆಯು -ರಕ ಪುರುಷನ ಸಂಪರ್ಕವಂ ಹೊಂದಿ ಆತನಿಂದ ತನ್ನ ಗುಣಾದಿಗಳಿಗೆ ಅನುರೂಪನಾದ ದುಃಖವೆಂಬ ಮಗನನ್ನು ಹೆತ್ತಳು, ಭ ಹುಪರುಷನಿಂದ ಮಾಯೆಯಲ್ಲಿ ಜನಿಸಿದ ಮೃತ್ಯುವಿನಿಂದ ವ್ಯಾಧಿ (ರೋ1) ಜರೆ, ಮುಪ್ಪು ಶೋಕೆ, (ಮನಸ್ಸಿಗೆ ಹರ್ಷವಿಲ್ಲದಿರ.ವಿಕ) ಕೃಷ್ಣಾ ಆಕೆ ಕೂಪಗಳು ಪುಟ್ಟ ದವು !ಳಿಗೆ ಇಂತು ಜನಿಸಿದ ವ್ಯಾಧಿ, ಜರಾ, ಶೋಕ, ತೃಷ್ಣಾ