ವಿಷಯಕ್ಕೆ ಹೋಗು

ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Gov ವಿದ್ಯಾನಂದ (ಅಂಕ ೧ ಮೃತ್ತೂ ರಾಧಿ ಜರಾಶೋಕ ತೃಷ್ಣಾ ಕ್ರೋಧಾತ್ಮಜಜ್ಜೆ 198|| ದುಃ ಖತರಾ ಸ್ಮ ತಾ ಹೈ ತೇ ಸರೈ ಚಾ ಧರ್ಮ ಲಕ್ಷಣಃ | ನೈಪ) ಭಾರಾ 5 ೩ ಪುತ್ರ ವಾ ತೇ ಸರೈ ಹೂರ್ಧ ರೇತಸಃ 31ರದಾ, ತಾನಿ ರೂಪಾಣಿ ವಿಪ್ರೋ ರು ನಿವರಾತ್ನಜ ! ನಿತ್ಯಪ್ರಳಯ ಹೇತುತ್ರಂ ಜಗತ 5 # 5) ಮಾಂ ತಿವೈ !೩!! ದಕ್ಕೇ ಮರೀಚಿ ರಿ ಭ್ರಗುಶ್ಚಾ ಮತ್ತು ಕೊyಧಗಳು ತಮ್ಮ ಉತ್ಪತ್ತಿಗೆ ಅಧರ್ಮವೇ ಮೂಲವಾಗಿರುವ ಕಾರಣ ಪ್ರಾಧ್ವನ್ನ ಕೃತಗಳಾದ ಅಧರ್ಮಕ್ಕೆ ಜ್ಞಾಪಕ ಅಥವಾ ಸೂಚಕ ಗಳಾಗಿರುವ ಕಾರಣ ಆ ಅಧರ್ಮಕ್ಕೆ ಯಾವ ದ.8ಖರೂಪವಾದ ಫಲ ವುಂಟೆ, ಇವುಗಳಿಂದಲೂ ಅದೇ ದುಃಖವೇ ಫಲವಾಗಿ ಏರ್ಪಡುವುದ ರಿಂದ, ಇವುಗಳಿಗೆ ಹೆಂಡಿರು, ಮಕ್ಕಳು ಮೊದಲಾದ ಸಂಸಾರವಿಲ್ಲವು. ಆದುದರಿಂದಲೇ ಈ ಮೇಲೆ ಹೇಳಿದ ವ್ಯಾಧಿ, ಜರಾ, ಶೋಕ, ತೃಷ್ಣಾ, ಕ್ರೋಧಗಳನ್ನು ಊರ್ಧರೇತಸ್ಸುಗಳಂಬದಾಗಿ ವ್ಯವಹರಿಸಿ.ಎವರು | ಇತಿನ್ನಿ! ಒಖ್ಯಾ ಮುನಿಕುಲತಿಲಕನೆ, ಅಧರ್ಮವೂ ಮತ್ತು ಆ ಅಧರ್ಮದಿಂದಂ ಟಾದ ಅಸತ್ಯ, ವಂಚನೆ, ಮಾಯೆ, ಭಯ ವೇದನೆ, ನರಕ, ಮೃತ್ಯು ದುಃಖ, ಜರಾ, ವ್ಯಾಧಿ, ಶೋಕ, ತೃಷ್ಣಾ, ಕೂಧ ಮೊದಲಾದ ಇವ್ರಗ ಳೆಲ್ಲವೂ ಆತನ ತಾಮಸರೂಪಿಗಳಾದ ಲೀಲಾವಿಭೂತಿಗಳನ್ನಲ್ಪಡುವವು. ಇಂತು ತಾಮಸ ಕಾರಗಳಾದುದರಿಂದಲೇ ಈ ಜಗತ್ತಿನ ನಿತ್ಯಪ್ರಳಯಕ್ಕೆ ಕಾರಣಗಳಾಗಿರುವುವು ||qell ಅಧರ ಮೊದಲಾದ ಈಮೇಲೆ ಹೇಳಿದು ವುಗಳೆಲ್ಲವೂ ನಿತೃಪ್ರಳಯಕ್ಕೆ ಕಾರಣಗಳೆಂದು ಹೇಳಿದುದರಿಂದ ಪ್ರಸ ಕ್ಲಾನು ಪ್ರಸಕ್ತ ನ್ಯಾಯದಿಂದ ನಿತ್ಯ ಸ್ಥಿತಿ, ನಿತ್ಯಸೃಷ್ಟಿಗಳನ್ನೂ ತಿ೪ ಯುಪಡಿಸಬೇಕಾಗಿರುವ ಕಾರಣ ಅವುಗಳ ಸರೂಪಂ ವಿವರಿಸುವೆನು ಅಯ್ಯ ಪೂಜನನಿಸಿದ ಮೈತ್ರೇಯನೆ, ದಕ, ಮರಿಳಿತಿ, ಅತ್ರಿ, ಭೂಗು ಮೊದಲಾದವರು ಪ್ರಜಾಸೃಷ್ಟಿಗೆ ಕಾರಣರಾಗಿರುವುದರಿಂದ, ಇವರೆ ಲ್ಲರೂ ನಿತ್ಯ ಸೃಷ್ಟಿಗೆ ಮೂಲ ಭೂತರೆನಿಸೂವರು ೭|| ಸಾಯಂಭವ, ಸರೋಚಿಷ, ಉತ್ತವು, ತಾಮಸ, ರೈವತ, ಚಾಕ್ಷುಷ, ವೈವಸತ, ಸಾವತ್ಥಿ, ದಶಾವ, ಒಬ್ರುಸವಣ್ಣ, ಧರ್ಮಸವಣ್ಣ, ರುದ್ರ ಸಾವಲ್ಲಿ,