ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ 4] ವಿಷ್ಣು ಪುರಾಣ ೧hf ದ್ವಾ ಪ್ರಜೇಶ್ವರಃ | ಜಗ ತ್ರ ಮಹಾಭಾಗ ! ನಿತೃಸರ್ಗಸ್ಥ ಹೇತವಃ ||೩೭! ಮನವೋ ಮನುಪುತ್ರಾಕ್ಷ ಭೂಪಾ ವೀಕೃ ಧನಾ ಕ್ಲಯೇ | ಸನ್ಮಾರ್ಗಾಭಿ ರತಾ ಕ್ಯೋರಾ ಹೈ ನಿತ್ಯ ಸ್ಥಿತಿ ಕಾರಿ ಇ@vifಮೈತ್ರೇಯಃ ||ಯೇಯಂ ನಿತ್ಯ ಸ್ಥಿತಿ ರ್ಬಹ್ಮ್ರ' ನಿತ್ಯ ಸರ ಸಥೇರಿತಃ | ನಿತ್ಯಾ ಭಾವಾಶ್ಚ ತೇಮಾಂ ವೈ ಸ್ವರೂಪ ಮನ ಕಥತಾಂ ||೩೯| ಶ್ರೀ ಪರಾಶರಃ | ಸರ ಸ್ಥಿತಿ ವಿನಾ ಶಾ೦ ೯ ಭಗರ್ವಾ ಮಧುಸೂದನಃ | ತೈ # ರೂಪೈ ರಚಿಂ ದೇವಸಾಕ್ಷಿ, ಇಂದ್ರಸವಗಳ೦ಬ ಈ ಹದಿನಾಲ್ಕು ಮಂದಿ ಮ ನುಗಳೂ, ಕೌ‌ವೇ ಧನವಾಗಿ ಉಳ್ಳ ಸನ್ಮಾರ್ಗಾವಲಂಬಿಗಳನಿಸಿದ, ಕೂ ರರಾದ ರಾಜರುಗಳೂ ಕೂಡ ಈ ಜಗತ್ತಿನ ನಿತ್ಯ ಸ್ಥಿತಿ (ಪರಿಪಾಲನ) ಕಾ ಗ್ಯಕ್ಕೆ ಮೂಲಭೂತರೆನಿಸುವರು ||೩v!! ಇಂತು ' ಪರಾಶರನು ಹೇಳಿದ ಸಿಕ್ಕಸರ್ಗ, ನಿತ್ಯ ಸ್ಥಿತಿ ನಿಲಯಗಳಿಗೆ ಕಾರಣಭೂತರೆನಿಸಿದ ಆ ಆ ದೇ ವತಗಳು ಮೊದಲಾದವರಂ ಕೇಳಿದ ಬಳಿಕ ಮೈತ್ಯನು ಆ ಸರಾಸರ ಮುನಿಯು ಕ.ರಿತು ಪ್ರಶ್ನೆ ಮಾಡುತ್ತಾನೆ--- ಅಂಖ್ಯಾ ಬು ಗಣ್ಯವರೇಣ್ಯ ನೆನಿಸಿದ ಪರಾಶರ ಮುನಿಯ ' ಸೃಷ್ಟಿ ಕಾರಣೀಭೂತರಾದ ಭೈಗಾದಿಗ ಭೂ, ಸ್ಥಿತಿ ಕಾರಣರೆನಿಸಿದ ಮನು ಮತ್ತು ಮನುಪುತ್ರರಾದ ರಾಜರುಗ ಳೂ, ಲಯಕಾರಣರಾದ ಅಧರ್ಮಾದಿಗಳೂ ಕೂಡ ಕೆಲವು ಕಾಲ ಮಾ ತವಿದ್ದು ತಮ್ಮ ತಮ್ಮ 'ಕಾರವು ಮುಗಿದ ಬಳಿಕ ಅವರೂ ಸಹ ಲಯ ವನ್ನು ಹೊಂದತಕ್ಕವರಾಗಿಯೇ ಇರುವರು. ಆದುದರಿಂದ ಅವರು ಅನಿ ತೃರನಿಸುವರು. ಇಂತಿರಲು ಸಿತೃಗಳನಿಸಿದ ಸೃಷ್ಟಿ, ಸ್ಥಿತಿ, ಲಯಗಳಿಗೆ ಅವರಂ ಕಾರಣರೆಂಬುವದ, ಹೇಗೆ ಮತ್ತು ನಿತ್ಯ ಸ್ಥಿತಿ ಎಂದರೇನು? ನಿತ್ಯ ಸೃಷ್ಟಿಯು ಯಾವುದು ? ನಿತ್ಯಯವೆಂಬುದು ಎಂತಹದು ? ಈ ವಿಷ ಯಗಳನ್ನು ನಸಿಗೆ ವಿಶದವಾಗಿ ತಿಳುಹಬೇಕೆಂದು ಪ್ರಾಕ್ಟಿಸಿಕೊಂಡನು Fil ಇಂತು ಮೈತ್ರೇಯನ ಪ್ರಾರ ನೆಯಂ ಕಿವಿಗೊಟ್ಟು ಕೇಳ ಪರಾ ಶರನು ಹೇಳುತ್ತಾನೆ... “ ಅಯ್ಯಾ ಮನನಶೀಲನಾದ ವತ್ರೀಯನೆ ! ಮಧವೆಂಬ ರಾಕ್ಷ ಸನನ್ನು ಕೋರಿದವನಾದಕಾರಣ ಮಧುಸೂದನನೆಂತಲೂ, ಇಂದ್ರಿಯಕ