ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ವಿದ್ಯಾನಂದ [ಅಂಕ ಗಿ • • • ತ್ಯಾಾ ಕರೋತೃವ್ಯಾ ಹತೋ ವಿಭ : 118o! * ನೈಮಿತ್ತಿಕ ಚಿಕೃತಿಕಃ ತಥೆ ವಾತ್ಯಂತಿಕೋ ದ್ವಿಜ' | ನಿತ್ಯಕ ಸರಭ ತಾನಾಂ ಪ್ರಳಯೋ 5 ಯಂ ಚತುರಿಧಃ |೬೧!! ಬಾಸ್ಕೊ: ನೈ ಮಿತ್ರಿಕ ಶತ್ರ ಯಚ್ಚೇತೇ ಜಗತೀ ಪತಿಃ 1 ಪ್ರಯಾತಿ ಪ್ರಕೃತ ಕೈನ ಬ್ರಹ್ಮಾಂಡು ಪ್ರಕೃತಿ ಲಯಂ೪೨!!ಜ್ಞಾನಾ ದಾತೃಂತಿ ಕ ಕಿಗೆ ಗೋಚರನಲ್ಲದ ಕಾರಣ ಆಚಿಂತೃ ಮಹಿಮನೆಂದೂ, ಒಬ್ಬರಕಕ್ಕಿಗೆ ತಾನು ಒಳಪಡದೆ ಎಲ್ಲರನ್ನೂ ತನ್ನ ಇಷ್ಟದಂತೆ ಪ್ರವರ್ತ ನ ಮಾಡಿಸುವ ಆರಣ ಅವ್ಯಾಹತ ಶಕ್ತಿಯುಳ್ಳವನೆಂತಲೂ, ತ್ರಿಕಾಲದಲ್ಲಿಯ ನಾಶರ ಹಿತನೆನಿಸಿ ಎಲ್ಲೆಲ್ಲಿಯೂ ನೆಲೆಸಿರುವ ಕಾರಣ ವಿಭುವೆಂತಲ ಕರೆಯಿಸಿ ಕೊಳ್ಳುವ ಪಡ್ಡು ಸೈಶರ ಸಂಪನ್ನನಾದ ಆ ಪರಮಾತ್ಮನೇ ದಕ್ಷ, ಮರೀಚಿ ಮೊದಲಾದವರಿಗೆ ಸೃಷ್ಟಿ ಕಾರದಲ್ಲಿಯೂ, ಸ್ವಾಯಂಭುವಾದಿ ಮೆನು ಗಳು ಮತ್ತು ಅವರ ಮಕ್ಕಳಾದ ರಾಜರುಗಳು ಇವರಿಗೆ ಸ್ಪಿತಿ ಕಾರಣ ದಲ್ಲಿಯೂ, ಅಮ್ಮ, ಮೃತ್ಯು ಮೊದಲಾದವರಿಗೆ ಒಯಕಾವ್ಯದಲ್ಲಿಯ, ಪ್ರವೃತ್ತಿಯನ್ನುಂಟುಮಾಡಿ ತಾತ್ಕಾರೈವನ್ನು ನಿಗ್ರಹಿಸುವನಾದುದರಿಂದ ಅನಿತೃರೆನಿಸಿದ ದಕ್ಷ, ಮನು ಮೊದಲಾದವರು ಸಿತೃಗಳೆನಿಸಿದ ಕೃಷ್ಣಾ ದಿಗಳಿಗೆ ಕಾರಣರೆಂದು ಹೇಳುವಿಕೆಯು ದೋಷವಲ್ಲ 18o! ಅಯ್ಯ ದಿಂಜ ಕುಲಾವತಂಸನೆ ! ಸಕಲ ಭೂತಗಳಿಗೂ ಉಂಟಾಗುವ ಪ್ರಳಯವು ನೈಮಿತ್ತಿಕ, ಪ್ರಾಕೃತಿಕ, ಆಸ್ಟ್ರೇಂತಿಕ, ನಿತೃಗಳೆಂಬದಾಗಿ ನಾಲ್ಕು ವಿಧ ವಾಗಿರುವುದು 1 ತo! ಸತಾದಿಗುಣತ್ರಯ ಸಂಬಂಧವಂ ತೊರೆದು ಆ ಪರವತ್ಮನು ನಿರ್ಲಿಪ್ತನಾಗಿ ಕೇವಲ ನಿರ್ವಿಕಲ್ಪ ಸಮೂಧಿಯಲ್ಲಿ ಲೀನ ನಾಗವಿಕೆಯೇ ಬ್ರಹ್ಮ ಪ್ರಳಯ ಅಥವ ನಿತ್ಯ ಪ್ರಳಯವೆನಿಸುವುದು. ಈ ಬ್ರಹ್ಮಾಂಡವೆಲ್ಲವೂ ಪ್ರಕೃತಿಯಲ್ಲಿ ಲಯವು ಪಡೆಯುವ ಕಾಲಕ್ಕೆ ಪ್ರಾಕೃತಿಕವುಳಯವೆಂಬದಾಗಿ ಹೆಸರು, | 8೨ || ಯವು, ನಿಯಮಾದಿ ಎಂಟು ವಿಧವಾದ ಹೋಗಾಭ್ಯಾಸಬಲದಿಂದ ಪರಮಾತ್ಮಜ್ಞಾನವಂ ಪಡೆದ ಯೋಗಿಗಳು ಮುಕ್ತಿ ಸಾಮ್ರಾಜ್ಯಾಭಿಷೇಕಕ್ಕಾಗಿ ಕಾರಣ ಬ್ರಹ್ಮನೊಡನೆ * ಈ ಪ್ರಳಯವಿಷಯವಾಗಿ ಇದೇ ಅಂಕದ ಎರಡನೆಯ ಅಧ್ಯಯದ ೧೩ನಯ ಪುಟ ವನ್ನು ನೋಡಿರಿ