ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೩ ವಿಷ್ಣು ಪುರಾಣ ೧೧ ಫೋಕ್ಕೂ ಯೋಗಿನಃ ಪರಮಾತ್ಮ ಸಿನಿತ್ಯ ಸ್ಪಧೈವ ಜಾತಾನಾ೦ ಯೋವಿನಾಶೋ ದಿವಾನಿಶಂ 118 ಪ್ರಸೂತಿಃ ಪ್ರಕೃತೇ ರಾತು ಸಾ ಸೃಷ್ಟಿ: ಪ್ರಾಕೃತಾ ಮುತ್ತಾ | ದೈನಂದಿನೀ ತಥಾಪೋಕ್ಯಾ ಯಾಂತರ ಪ್ರಳಯಾದನು ! 88 # ಭೂತಾನ್ಸನು ದಿನಂಯತ್ರ ಜಾಯಂತೇ ಮುನಿಸತ್ತಮ' ! ನಿತ್ಯ ಸರ ಹಿ ಸೇ ಪ್ರೋಕ್ತಿ ಪುರಾಣಾರ ವಿಚಕ್ಷಣೈಃ | ೪೫ !! ಏವಂ ಸರ ಶರೀರೇಸು ಭಗ ರ್ವಾ ಭೂತಭಾವನಃ | ಸಂಸ್ಥಿತು ಕುರುತೇ ಎಷ್ಟು ರುತ್ಪತ್ತಿ ಸ್ಥಿತಿ ಸಂಯರ್ಮಾ 11 ತ« ಸೃಷ್ಟಿ ಸ್ಥಿತಿ ವಿನಾಶಾನಾಂ ಕಕ್ಕಯ ಸ್ಪಶ್ರ ಸೇರಿ ಆ ಪರಮಾತ್ಮನ ಸಾನ್ನಿಧ್ಯವಂ ಹೊಂದುವಿಕೆಯೇ ಆತ್ಯಂತಿಕ ಪ ಳಯವೆನಿಸುವುದು, ದೀಪದಲ್ಲಿ ಒಂದು ಜ್ವಾಲೆಯಾದ ಬಳಿಕ ಮತ್ತೂಂ ದು ಜ್ವಾಲೆಯು ಎಂತು ಸ೦ತತವೂ ಉಂಟಾಗುವುದೋ ಅಂತಯೇ ನಿರಂ ತರವೂ ಉತ್ಪತ್ತಿ ಯಂ ಪಡೆಯುವ ಭೂತಜಾಲಗಳು ಅಹರ್ನಿಶದ ಲ್ಲಿಯ ಹೊಂದುವ ನಾಶವೇ ನಿತ್ಯಪುಳಯವೆನಿಸುವುದು 18 ಅಯಾ ಸಚ್ಛಿಏ ಶಿಖಾಮಣಿಯೇ ! ಇದುವರೆಗೂ ಪ್ರಳಯ ಸ್ವರೂಪವಂ ನಿ ರೂಪಿಸಿದುದಾಯಿತು. ಇನ್ನು ಸೃವಿಷಯವಂ ವಿವರಿಸುವನು ಪರ ಬ್ರಹ್ಮ ರೂಪಿಣಿಯಾದ ಪ್ರಕೃತಿಯ ದೆಸೆಯಿಂದುಂಟಾಗುವ ಯಾವ ವಾಹ ಇತ್ಯ, ಅಹಂಕಾರ ಮೊದಲಾದವುಗಳ ಸೃಷ್ಟಿಯುಂ ಮೋ ಅದನ್ನೇ ಸೃಚಿಂತಕರಾದ ಮಹನೀಯರು ಪ್ರಕೃತ ಸೃಷ್ಟಿ ೨” ಎನ್ನು ವರು, ಪ್ರಳಯಾನಂತರ ಕಾಲದಲ್ಲಿ ಉಂಟಾಗುವ ಚರಾಚರ ಸೃಷ್ಟಿಗೆ * ದೈನಂದಿನ ೨೨ ಸೃ~ ಎಂದು ಹೆಸರು 1881 ಅಯ್ಯ ಮುನಿವರನೆ! ಈ ಲೋಕದಲ್ಲಿರುವ ಸಕಲ ಪ್ರಾಣಿಗಳ ನಿರಂತರವೂ ಉತ್ಪತ್ತಿಯಂ ಪಡೆಯುವಿಕೆಯೇ ನಿತ್ಯಸೃಷ್ಟಿ ಎಂಬವಾಗಿ ಪುರಾಣಗಳ ಸರವನ್ನರಿತ ಮಹನೀಯರು ಹೇಳುವರು ||೪೫|| ಚರಾಚರ ರೂಪವಾದ ಈ ಎಲ್ಲ ಪ್ರಪಂಚಕ್ಕೂ ಕಾರಣಭೂತನಾದ ಆ ಮಹಾವಿಷ್ಣುವು ಆ ಆ ಕಾಲಕ್ಕೆ ಅನುಸಾರವಾದ ಆ ಆ ದೇಹವಂ ಪಡೆದು ಉತ್ಪತ್ತಿ, ಸ್ಥಿತಿ, ನಾಕಗಳಂಬ ಕಾರತ್ರಯವನ್ನೂ ನಿರ್ವಹಿಸುತಿರುವನು ||೪೬lf ಅಯ್ತಾ ಮೈತ್ರೇಯ ವೆ ! ಸತ್ವವ್ಯಾಪಕನೆನಿಸಿದ ಆ ವಿಷ್ಣುವಿನ ಸಂಕಲ್ಪಾನುಸಾರ ಸೃಷ್ಟಿ

  • 16