ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

دوه ವಿದ್ಯಾನಂದ [ಅಂಕ ೧ ದೇಹಿಪು | ವೈಷ್ಯವೃಳ ಪರಿವಂತೇ ಮೈ ತೇಯ ! ಹರಿಕಂ ಸಮಾಃ ||೪೬ಗಿ ಗುಣತ್ರಯ ಮದಂ ಹೈತ – ರ್ಹ್ಮ' ಶಕೀತು ಯಂ ಮಹತ್ | ಯೋತಿ ಯಾತಿ ಸಯಾತೇನ ಪರಂ ನಾನರ್ತ ತೇಪುನಃ || ೪v | ಇತಿ ಶ್ರೀ ವಿಷ್ಣು ಪ್ರರಾಣೆ ಪ್ರಥಮೇಂ ಸಪ್ತ ಮೋಧ್ಯಾಯಃ || ಸಪ್ತಮಾಧ್ಯಾಯ ಸೃಮಾಪ್ತ.... ಸ್ಥಿತಿ, ಲಯಗಳಂ ನರವೇರಿಸತಕ್ಕ ಆತನ ಸತಾದಿ ಶಕ್ತಿಗಳು ನಿರಂತ ರವೂ ಎಲ್ಲ ದೇಹಗಳಲ್ಲಿಯೂ ಒಂವಿಧವಾಗಿ ಸುತ್ತುತ್ತಿರುವುವು ಮೈ ಶ್ರೀಯನು ಆಕ್ಷೇಪಿಸುತ್ತಾನೆ -ಸರಕಾಲದಲ್ಲಿಯ ಸರದೇಹಗಳ ಲ್ಲಿಯ ಆ ಪರಮಾತ್ಮನೊಬ್ಬನೇ ನೆಲೆಸಿದ್ದ ಪಕ್ಷದಲ್ಲಿ ಕಾಲಭೇದದಿಂದ ಉತ್ಪತ್ತಿ, ಸ್ಥಿತಿ, ನಾಕಗಳುಂಟಾಗುವ ಬಗೆ ಹೇಗೆ ? ಎಲ್ಲವೂ ಏಕಕಾ ಲದಲ್ಲಿಯೇ 'ಉಂಟಾಗಬೇಕಲ್ಲವೆ? ಇದಕ್ಕೆ ಪರಶರನು ಸಮಾಧಾನ ಮಾಡುವುದೆಂತೆಂದರೆ--ಅಯ್ತಾ ಮೈತ್ರೇಯನೆ ! ಆ ಪರಮಾತ್ಮನ ಶಕ್ತಿ ಗಳೆನಿಸಿದ ಸತ್ತಾದಿಗಳು ಕೆಲಕೆಲವುಕಾಲ ಕೆಂಕೆಲವು ದೇಹಗಳಲ್ಲಿರುವ ಕಾರಣ ಎಲ್ಲವೂ ಏಕಕಾಲದಲ್ಲಿಯೇ ಆಗಲಾರವು. ಆದುದರಿಂದ ಸೃ ಪ್ಯಾದಿ ಕಾರೈಯವೂ ಸಕಲ ದೇಹಗಳಲ್ಲಿಯೂ ಏಕಕಾಲದಲ್ಲಿಯೇ ಆಗಬೇಕೆಂಬ ನಿಯಮವಿಲ್ಲ 18೭ ಅಯ್ಯ ಬ್ರಹ್ಮಣ್ಯನೆ ! ಸತ್ತಾದಿ ಗುಣತ್ರಯಾತ್ಮಕವಾದ ಈ ಸೃಪ್ಯಾದಿ ಪ್ರವಾಹವನ್ನು ಯಾವ ಮಹಾ ನುಭಾವನಾದರೆ ತನ್ನ ವಿವೇಕವೆಂಬ ಹಡಗಿನ ಸಹಾಯದಿಂದ ದಾಟುವ ನೋ ಅಂತಹವನು ಒಂದು ಸಾರಿ ಮಹತ್ತಾದ ಈ ಸಂಸಾರ ಪ್ರವಾಹವಂ ದಾಟದ ಬಳಿಕ ಮರಳ ಎಂದೆಂದಿಗೂ ಈ ಪ್ರವಾಹಕ್ಕೆ ಬೀಳದೆ ನಿರಂತ ರವೂ ಸತ್ಯಜ್ಞಾನಮುತ್ತು ಆನಂದ ಸ್ವರೂಪನೆನಿಸಿದ ಆ ಪರಮಾತ್ಮನ ಸಾನ್ನಿ (ವಂ ಪಡೆದ, ಕೈವಲ್ಯ ಸಾಮ್ರಾಜ್ಞ ಪದವಿಯಲ್ಲಿ ಪಟ್ಟಾಭಿಪಿಕ್ಕನಾಗು ವನೆಂದು ಪರಾಠರಮುನಿಯು ಮೈತ್ರೇಯನಿಗೆ ಹೇಳುತ್ತಿದ್ದನೆಂಬಲ್ಲಿಗೆ ಶ್ರೀ ವಿಷ್ಣು ಪುರಾಣದಲ್ಲಿ ಪ್ರಥಮಂಶದೋಳ್ ಏಳನೆಯ ಅಧ್ಯಾಯ ಮುಗಿದುದು, ಸಪ್ತಮಾಧ್ಯಾಯಂ ಸಮಪಂ.