ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ v] ವಿಷ್ಣು ಪುam ೧JM ವೈ ಪ್ರಭು 1 ಸಾನಾನಿ ಚೆಫ್ ಮಚ್ಚಾನಾ೦ ಪತ್ನಿ ಪು ತ್ಯಾಕ್ಷ್ಯ ಕಾರಹ # ಭವಂ ಕರ ಮಥೇಶಾನಂ ತಥಾ ಪಶುಪತಿಂ ದಿಜ! | ಭೀಮ ಮುಗ್ರಂ ತುಹಾದೇವ ಮುವಾಚ ಸ ಏತಾವು ಹಃ #೬ಗಿ ಚಕ್ರ ನಾಮಾ ನೈಥಾನಿ ಸನಾ ನೈಪಾಂ ಚಕಾ ರಸ | ಸೂಝ ಜಲಂ ವಹೀ ವಾಯುರಹಿ ರಾಕಾಕ ಮೇ ಗ್ರಹಾರ್ಥವಾಗಿ ಇಂತು ಅಳುತ್ತಿರುವುದಂ ಕಂಡಿ) ಆ ಹಿರಣ್ಯಗರ್ಭನು ಆತನಿಗೆ ವರಳ ಏಳು ಹೆಸರುಗಳನ್ನೂ, ಈ ಎಂಟುಮಂದಿಗೂ ಹೆಂಡಿರು ಮಕ್ಕಳು ಮೊದಲಾದವರೆಲ್ಲರನ್ನೂ ಉಂಟುಮೂಡಿದನು lal ಅಯ್ಯ ದ್ವಿಜಿಪನೆ! ಬಳಿಕ ಪಿತಾಮಹನನಿಸಿದ ಆ ಬ್ರಹ್ಮನು ಮೊದಲು ಆ ನೀಲಲೋಹಿತನಿಗೆ ಕೊಟ್ಟಿದ್ದ ರುದ್ರನೆಂಬ ಹೆಸರೇ ಮೊದಲನೆಯದು. ಎರಡನೆಯ, ಹಸರು ಭವನೆಂತಲೂ, ಮೂರನೆಯದಾದ ಹೆಸರು ಶರ ೨೨ ನೆಂತಲೂ ತಿ೪ ಈಶಾನ ಎಂಬ ನಾಲ್ಕನೆಯ, ಹಸರನ್ನೂ, ಪಶುಪತಿ ಎಂಬ ಐದನೆಯ ಹೆಸರನ್ನೂ ಸಹ ಕೊಟ್ಟನು, ಆರನೆಯು ಆತನನ್ನು ಭೀಮನೆಂಬದಾಗಿ ಕರೆದನು ಉಗ್ರನೆಂಬುದೇ ಆತನ ಏಳನೆಯ ಹೆಸ ರು, ಮಹಾದೇವನೆಂಬುದೇ ಆತನ ಎಂಟನೆಯ ಹೆಸರು !!ell ಇಂತು ಆ ಹಿರಣ್ಯಗರ್ಭನು ನೀಲಲೋಹೀತ ರುದ್ರನಂ ಸೃಷ್ಟಿಎಡಿ ಆತನಿಗೆ ರುದ್ರ ಮೊದಲಾದ ಎಂಟು ನಾಮಧೇಯಗಳಂ ಕೊಟ್ಟು ಬಳಿಕ ಎಂಟುವಿಧವಾ ದ ಆ ರುದ್ರನಿಗೆ ಎಂಟು ಸ್ಪಾ ನಂಗಳಂ ನಿರ್ದೆಶಮೂಡಿದನು, ಅದೆಂತಂ ದರೆ.ಸಕಲ ಲೋಕಕ್ಕ' ಪ್ರಕಾಶವನ್ನುಂಟುಮೂಡುವ ಸೂರನು ಆತನ ಮೊದಲನೆಯು ಕಣ್ಣನವು ಉದಕವೇ ಎರಡನೆಯ ಸ್ಥಾನವನಿಸು ವುದು ಭೂಮಿಯನ್ನು ಮೂರನೆಯ ಆವಾಸವೆನ್ನುವರು. ವಾಯುವು ಆತನ ನಾಲ್ಕನೆಯ ವಾಸಸ್ಥಾನವು, ಐದನೆಯ ವಾಸಸ್ಥಾನವೇ ಅಗ್ನಿ ಯು, ಆಕಾಶವು ಆತನ ಆರನೆಯ ವಾಸಸ್ಥಾನವಾಗಿ ಏರ್ಪಟ್ಟಿತು. ದೀಕ್ಷಿತನು (ಯಜ್ಞವನ್ನು ಮೂಡುವುದಕ್ಕಾಗಿ ಸಂಕಲ್ಪಿಸಿರುವ ಯಜ ಮನನು) ಆತನ ಏಳನೆಯ ಸ್ಥಾನವೆನಿಸುವನು. ಅಯ್ಯ ಮೈತ್ ಯನೆ ! ಸರಜನರಿಗೂ ಆನಂದವನ್ನುಂಟುಮೊಡುವವನಾದುದರಿಂದ ಚಂ ದ್ರನೆಂಬದಾಗಿ ಕರೆಯಿಸಿಕೊಳ್ಳುವ ಆ ತಾರಕಾನಾಯಕನೇ ಆತನ ಎಂಟ