ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨d ವಿದ್ಯಾನಂದ , [Wಳ yuwwwkwwwxrwww ವಚಸವರಲಾತಥೈವೋಪ ಸುಕೇಶೀ ಚಾಪರಾ ಶಿವಾಹಾ ದಿಕ ಸಥಾ ದೀಕ್ಷ ರೋಹಿಣೀ ಚ ಯಥಾಕ್ಕಮಂ ಗಿ v ಸೂ ರಾದೀನಾಂ ದ್ವಿಜಪ ! ರುದ್ರಾಭೈರಾಮಭಿಸ್ಸಹ | ಪ ತ್ಮ ಕೃತಾ ಮಹಾಭಾಗ ! ತದಪತ್ನಿವೇಶಣು |Fll ಏ ಪ್ರಾಂ ಸತಿ ಪ್ರತಿಭಾ ಮಿದನಾಪೂರಿತಂ ಜಗತ್ || ೧೦ | ನೆಯು ಸಂ ನವೆಂಬದಾಗಿ ತಿಳಿ, ಅಂತು ನಿನಿಗೆ ಆತನ ಎಂಟು ಸಾನಗ ೪ನ್ನೂ ತಿಳಿಯಪಡಿಸಿದೆನು ||yl ಇನ್ನು ಆ ಎಂಟುಮಂದಿ ರುದ್ರರ ಪತ್ನಿ ಯರ ಹೆಸರುಗಳಂ ವಿವರಿಸುವೆನು ಕೇಳು-ಸೂರೈಮಧ್ಯವರ್ತಿ ಎನಿ ಸಿದ ರುದ್ರನಿಗೆ ಸುವಣ್ಣಲಾ ದೇವಿಯು ಪತ್ನಿ ಎನಿಸುವಳು, ಜಲವರ್ತಿ ಯೂದ ಭವನಿಗೆ ಉಪ್ಪಾದೇವಿ ಎ-ಬಾಕೆಯು ಸಹಧರ ಚಾರಿಣಿಯು ಭೂಮಂತರರಿಯದ ಶರನಿಗೆ ಸುಕೇಶಿ ಎಂಬಾಕೆಯು ಗೃಹಿಣೆ ಎನಿ ಸುವಳು, ವಾಯುಮಧ್ಯವರ್ತಿಯದ ಈಶಾನನ ಪತ್ನಿಗೆ ಶಿವಾದೇವಿ ಎಂಬದಾಗಿ ವ್ಯವಹಾರವು ಅಗ್ನಿ ರೂಪಿಯದ ಪಶುಪತಿಗೆ zಹಾದೇ ವಿಯೇ ಹೆಂಡತಿಯು, ಆಕಾಶರೂಪವಂ ಪಡೆದಿರುವ ಭೀಮನ ಪತ್ನಿಯ ಈ ಪೊರಮೊದಲಾದ ದಿಕ್ಕುಗಳು, ಯಜ್ಞಾರ ವಾಗಿ ದೀಕ್ಷೆಯ೦ ಪಡೆದಿ ರುವ ಯಜಮಾನರೂಪಿಯಾದ ಉಗ್ರನಿಗೆ ದೀಕ್ಷೆಯ ಗೃಹಿಣಿ ಎನಿಸುವ ಳು, ಚಂದ್ರ ರೂಪಿಯಾದ ಮಹಾದೇವನಿಗೆ ರೋಹಿಣೀದೇವಿಯು ಪತ್ನಿ ಯು, hyll ಅಯ್ತಾ ಬ್ರಾಹ್ಮಣೋತ್ತ ಮನೆ' ರುದ್ರನೇ ಮೊದಲಾದ ಎ. ಟು ಹೆಸರುಗಳಂ ಪಡೆದು ಸನೇ ಮೊದಲಾದ ಎಂಟು ಸ್ಥಾನಗಳಲ್ಲಿ ನೆಲೆಸಿರುವ ಆ ರುದ್ರಾದಿ ಎಂಟು ಮಂದಿಗಳ ಪತ್ನಿಯರ ಹೆಸರನ್ನೂ ಇಂ ತು ನಿನಿಗೆ ತಿಳಿಯಪಡಿಸಿದೆನು. ಇನ್ನು ಮುಂದೆ ಅವರವರ ಪ್ರಜಾವಿವರಣ ವಂಗೈವೆನು ಕೇಳು. HFll (ಅಯ್ಯಾ ಮೈತ್ರೇಯನೇ!) ಇಂತು ಸೂರಾ ದ್ಯಂತರ್ಗತರೆನಿಸಿದ ಆ ರುದ್ರಾದಿಗಳ ಪುತ್ರಕತ್ರರಿಂದ ಈ ನಿಖಿಲ ಜಗ ತ್ತೂ ಪರಿಪೂಕ್ತವಾದುದು. looll ಅವುಗಳ ಕ್ರಮವೆಂತೆಂದರೆ'--ಸೂ ಬ್ಯಾನರ್ ತನೆನಿಸಿದ ಗುತ್ರನಿಗೆ ಶನೈರನು ಪುತ್ರನೆನಿಸುವನು. ಜಲಾವ್ರ ರತನಾದ ಭವನಿಗೆ ಶುಕ್ರನೇ ಮಗನು. ಅಂಗಾರಕನು ಭೂಮ್ಯಂತರ ತ ನಾದ ಶರನ ಕುವರನು ಎಾಯುರೂಪಿಯಾದ ಈಶಾನನು ಮನೋಜ