ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ v] ವಿಷ್ಣು ಪುರಾಣ ೧೬ ww ww ಶನೈಶ್ಚರ ಸ್ತಥಾಶುಕ ಲೋಹಿತಾ೦ಗೊ ಮನೋಜವಃ || ಸ್ಕಂದಃ ಸ್ಪಗೊFಥ ಸಂತಾನೋ ಬುಧ ಶ್ಲಾ ನುಕ್ರವಾ ತ್ಸು ತಾಃ | ೧೧ ಏವಂ ಪುಕಾರೋ ರುದೊಳ# ಸತೀಂ ಭಾತ್ಯಾ ವನಿಂದ | ಉಪಯಮ ದುಹಿತರಂ ದಕ್ಷಸ ವ ೨ಜಾಪ ತೇಃ | ೧೨!! ದಕ್ಷ ಕೊಸಾಫ್ಟ್ ತತ್ವಾಜ ಸಾಸ ಕೀ ಸ ಕಳ ವ (ವಾಯು) ನ೦ಬ ಮಗನಂ ಪಡೆದನು, ಆಗ್ನಿರೂಪಧಾರಿಯಾದ ಪಶುಪ ತಿಗೆ ಸ್ಕಂದನು (ಪಬ್ಬು ಖನೇ) ಮಗನಾದನು, ಆಕಾಶರೂಮಿಯಾದ ಭೀ ಮನಿಗೆ ಸ್ವರ್ಗ (ಸರ್ಗಾಭಿವಾನಿರೇವತೆಯ) ಮಗನು ಯಜ್ಞಾರವಾಗಿ ದೀಕ್ಷಿತನೆನಿಸಿದ ಬ್ರಾಹ್ಮಣರೂಪಿಯಾದ ಉಗ್ರನಿಗೆ ಸಂತಾನವು (ಯಜ್ಞಾ ಚರಣವಿಧಿಯು) ಪುತ್ರನೆನಿಸುವುದು, ಸೋಮ (ಚಂದ್ರ) ರೂಪಿ ಯಾದ ಮಹಾದೇವನಿಗೆ ಬುಧನೇ ಮಗನೆನಿಸಿಕೊಳ್ಳುವನು. ಇಂತು ಶನೈ ಕರಾದಿ ಈ ಎಂಟು ಮಂದಿಯ ಸೂರಾದಿರೂಪಗಳಂ ಪಡೆದಿರುವ ರು ದ್ರನೇ ಮೊದಲಾದ ಆ ಎಂಟು ಮಂದಿಗೂ ಪುತ್ರರೆನಿಸುವರು. loall ಇಂ ತೀ ಪರಿಯಿಂದ ಈ ಪ್ರಸ್ತುತನಾದ ರುದ್ರನು ದಕ್ಷಪುಜಾಪತಿಯ ಪುತ್ರಿ ಯಾದ ಸತೀದೇವಿಯನ್ನು ಮದುವೆಯಾದನು, ಆ ರುದ್ರನು ಸತೀ ದೇವಿಯನ್ನು ತನ್ನ ಪತ್ನಿಯಾಗಿ ಪರಿಗ್ರಹಿಸಿದ ವಿಧಾನವು ಈರೀತಿಯಾ ದುದು ||೧೨ll ಅಯ್ಯಾ ಬ್ರಾಹ್ಮಣೋತ್ತಮನ ! ಈರೀತಿಯಿಂದ ರುದ್ರನು ದಕ್ಷಪುತ್ರಿಯಾದ ಸತೀದೇವಿಯಂ ಮದುವೆಯಾಗಿ ಆಕೆಯೊಡನೆ ಇಲವು ಕಾಲ ಸಂಸಾರ ಮಾಡಿಕೊಂಡು ಸುಖದಿಂದಿರುತ್ತಿರಲು, ದಕ್ಷನಿಗೆ ಈ ರನ ವಿಷಯದಲ್ಲಿ ವೈಮನಸ್ಯ ಉಂಟಾಗಿ ಆತನು ನಿರೀಶ್ವರಯಾಗವಂ ಮಾಡಲುದ್ಯೋಗಿ ಸಿದನು. ಆ ಕಾಲದೋ೪” ಈ ಸತೀದೇವಿಯು ತನ್ನ ತಂದೆಯಿಂದ ತಾನು ಅನಾಹತಳಾಗಿದ್ದ ರೂ ಪಿತೃವಾತ್ಸಲ್ಯದಿಂದ ತನ್ನ ಪತಿಯಂ ನಿರ್ಬ೦ಧಗೊಳಿಸಿ ಆ ಯಾಗಕ್ಕೆ ತೆರಳಿ ಅಲ್ಲಿ ತನಗುಂಟಾದ ಅಪನದಿಂದ ತನ್ನ ತಂದೆಯಾದ ದಕ್ಷನವೇಲೆ ಕೋಪಗೊಂಡು ಯ ಜ್ಞಾರ್ಥವಾಗಿ ವಿರಚಿತವಾಗಿದ್ದ ಅಗ್ನಿ ಕುಂಡದಲ್ಲಿ ಬಿದ್ದು, ಈ ದೇಹವಂ ಪರಿತ್ಯಜಿಸಿದಳು, ಬಳಿಕ ಪರತರಾಜನೆನಿಸಿದ ಹಿಮವಂತನ ಹೆಂಡತಿ Gದ - ಮನೆ ? ಎಂಬಾಕೆಯಲ್ಲಿ ಪುನಃ ಜನಿಸಿದಳು. ಈ ಜನ್ಮದಲ್ಲಿ