ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

dsv ವಿದ್ವಾನಕಿದೆ fಅಂಕ wwws ಬರಂ | ಹಿಮಮ ದ್ದು ಹಿಕಾ ಸಭೂ«ನಾಯಾಂ ದೀಜ ಸತ್ತ ಮ! ೧ಳಿಗೆ ಉಪಯೇಮೇ ಪುನಶ್ಚಮಾ ಮನನ್ನಾ೦ ಭಗರ್ವಾ ಹರಃ ||೧೦೧ ದೇವಧಾತೃ ವಿಧಾತಾರಣ ಕೃತಿ ಖ್ಯಾತಿರಸ ಯತ | ಕ್ರಿಯಂ ಚ ದೇವದೇವಸ್ಥ ಪತ್ನಿ ನಾರಾಯಣಸ್ ಯಾ Howಗಿ ಮೈತ್ರೇಯಃ | ಕ್ಷೀರೋದಾ ಓ ಸಮುತ್ಪನ್ನಾ ಕ್ರೂಯತೇ ಮೃತಮಂಥನೇ | “ಗೋಳಿ ಖ್ಯಾತ್ಯಾಂ ಸಮುತ್ಪ ನೇ ತೇಮದಾಸ ಕಥಂ ಭರ್ವಾ | ೧೬ ಶ್ರೀಪರಾಶರಃ || ಈಕಗ : ಉಮ ” ಎಂತಲೂ, : ಅಪರ ಎ೦ತಲೂ ಅನೇಕ ನಾವು ಗಳುಂಟಾದುವು |೧|ಗಿ ಈ ಜನ್ಮದಲ್ಲಿಯೂ ಕೂಡ ಆಕ ಯು ಈಶ್ವರನೇ ತನಗೆ ಪತಿಯಾಗಬೇಕೆಂದು ನಾನಾಪರಿಯಿಂದ ಆತನಿಗಾಗಿ ಕ7ಪಟ್ಟು ದುಶ್ಚರಗಳಾದ ನಿಯಮಗಳಿಂದ ಆತನಂ ಸಂತೋಷಗೊಳಿಸಲು ಪರವ್ ದಯಾಕಾಲಿ ಏನಿಸಿದ ಆ ಹರನು ಮರಳಿ ತನ್ನನ್ನೇ ಅನಗತಿಕಳಾಗಿ ನಂ ಬಿಕೊಂಡಿರುವ ಈ ಉಮ ' ಎಂಬ ಕನ್ನೆಯಲ್ಲಿ ಮದುವೆಯಾದನು. ೧೪ ಅಯ್ಯಾ ಮೈಯನೆ ! ಇದುವರೆಗೂ ರುದ್ರಸೃಷ್ಟಿಯಂ ಹೇಳಿ ದೆನು-ಇನ್ನುಮುಂದೆ “ಗುವಿನಿಂದ ಖ್ಯಾತಿದೇವಿಯಲ್ಲಿ ಜನಿಸಿದ ಪ್ರಜಾ ವಿವರಣವಂ ವೆನು.-9 ಖ್ಯಾತಿ ಎಂಬಾಕೆಯು ಬೃಗುಮಹರ್ಷಿಯ ಸಾನ್ನಿಧ್ಯದಿಂದ ಸರ ವ್ಯಾಪಕರೆನಿಸಿದ ಧಾತೃ, ವಿಧಾತೃ ಎಂಬ ಇಬ್ಬರು ಮಕ್ಕಳಂ ಪಡೆದಳು. ಅಲ್ಲದೆ ಆದಿದೇವನೆನಿಸಿದ ಶ್ರೀನಾರಾಯಣ ಮೂ ರ್ತಿಯ ಪತ್ನಿ ಎನಿಸಿದ ಲಕ್ಷ್ಮಿ ಎಂಬ ಮತ್ತೊಬ್ಬ ಕನ್ನೆಯನ್ನೂ ಸಹ ಪಡೆದಳು |೧೫|| ಮೈತ್ರೇಯನು ಕೇಳುತ್ತಾನೆ-ಅಝ ಸರಜ್ಞನೆನಿ ಸಿದ ಪರಕರವನಿಯ ! ದೇವದಾನವರು ಅಮೃತಕ್ಕೋಸ್ಕರವಾಗಿ ಹೀರಸಮುದ್ರವಂ ನಥನಮಡಿದ ಕಾಲದಲ್ಲಿ ಅಂತಹ ಹೀರಸವುದು ದಿಂದ ಲಕ್ಷ್ಮಿಯು ಉದಯಿಸಿದಳೆಂಬದಾಗಿ ಸಕಲ ಪುರಾಣಗಳೂ ಸಾರು ತಿರುವುವು. ಇಂತಿರಲು ಈ ಲಕ್ಷ್ಮಿಯು ಬೃಗುಮಹರ್ಷಿಯಿಂದ ಖ್ಯಾತಿ ದೇವಿಯಲ್ಲಿ ಜನಿಸಿದಳೆಂದು ಹೇಳುವುದೆಂತು? Indಗಿ ಈರೀತಿಯಾಗಿ ಮೈ ಶ್ರೀಯನು ಕೇಳಿದ ಪ್ರಶ್ನೆಗೆ ಪರಾಶರನು ಹೇಳುತ್ತಾನೆ: ಆಯಾ ದ್ವಿಜೋತ್ತಮನೆನಿಸಿದ ಮೈಯನೆ, ಆ ಲಕ್ಷ್ಮಿಗೆ ಉತ್ಪತ್ತಿ