ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ] ಏzಪುರಾಣ. ೧೯* ನಿತ್ಯ ವೈವಾ ಜಗನ್ಮಾತಾ ವಿಪ್ಪೆ ಶ್ರೀ ರನಪಾಯಿನೀ | ಯ ಥಾ ಸರ ಗತೋ ವಿಷ್ಣು ಸ್ತಥೈವೇಯಂ ದ್ವಿಜೋತ್ತಮ!೧೩ ಅರ್ಥ ವಿಷ್ಣು ರಿಯಂ ವಾಣೀ ನೀತಿ ರೇಷಾ ನಯೋ ಹರಿಃ || ಬೋಧೋ ವಿಷ್ಣು ರಿಯ.೦ಬುದ್ದಿ ರ್ಧಮೊFಸಣ ಸತ್ನಿಯಾ ನಾಶಗಳು ಇದ್ದಲ್ಲಿ ನೀನು ಕೇಳುವುದು ಯುಕ್ತ, ನೃಗುಮಹರ್ಷಿಯಿಂ ದ ಖ್ಯಾತಿಯಲ್ಲಿ ಆಕೆಯು ಜನಿಸಿದವಳೆಂದು ನಾನು ಹೇಳುವುದೂ ವಿ ರೋಧವಾದೀತು, ಸರವಾ ಸಕಳೂ, ಸಶಕ್ಕಳೂ, ಸರಜ್ಞಳ, ಸ ರಾತ್ಮಕಳೂ, ನಿತ್ಯಳ ಎನಿಸಿ ವಿಷ್ಟು ಶಕ್ತಿರೂಪಗಳಾದ ಆಕೆಗೆ ಈ ದೇಹಗಳೆಲ್ಲವೂ ಕಾರಣಾಂತರದಿಂದ ಮುತ್ಪಾದಿರೂಪಗಳು ವಿಷ್ಣುವಿ ಗೆ ಎಂತು ಉತ್ಪತ್ತಿ ನಾಶಗಳಂತೆ ತೋರುವುವೋ ಅ.ತೆಯೇ ಈಕೆಗೂ ಉತ್ಪನಾಶಗಳು ಇದ್ದಂತೆ ತೋರುವುದು ಮಾತ್ರವೇ ಅಲ್ಲದೆ ವಾಸ್ತ್ರ ವವಾಗಿಯೂ ಆಕೆಯು ಉತ ನಾಶಗಳಿಗೆ ಒಳಪಟ್ಟವಳಲ್ಲಾ, ಆದಕಾ ರಣ ಆಕೆಯು ಮೊದಲು ಭೌಗುರಿಯಾಗಿದ್ದಳಂದೂ ಬಳಿಕ ದುರಾಸ ಖಪ್ರಿಯ ಶಾಪದಿಂದ ಮರಳ ಹೀರಸಮುದ್ರದಿಂದ ಜನಿಸಿದಳೆಂದೂ ಹೇಳಿ ಳುವಿಕೆಯು ವಿರೋಧವಲ್ಲ !!೧!(ಆಕೆಯು ನಿತೃಳೇ ಸರಿ, ಎಂಬ೨೦ ಶವನ್ನು ಸ್ಪುಟಪಡಿಸಲು ಇಲ್ಲಿಂದ ಈ ಅಧ್ಯಾಯವು ಪೂರಿಯಾಗುವ ವ ರೆಗೂ ತಕ್ಕ ದೃಷ್ಟಾಂತಗಳನ್ನು ತೋರಿಸುತ್ತಾನೆ) ಲೋಕದಲ್ಲಿ ಯಾವ ಶಬ್ದವನ್ನು ಉಚ್ಛರಿಸಿದಾಗ್ಯೂಆ ಶಬ್ದದಿಂದ ತೋರುವ ಅರ್ಥವೆಲ್ಲವೂ ಸರವಾರಕನೆನಿಸಿಗ ಆ ನಿಷ್ಣುವೇ, ಇಂತಹ ಅರ್ಥವನ್ನು ಬೋಧಿಸು ವ ವಾಕ್ಕು (ಮತ) ಲಕ್ಷ್ಮೀಯ, ನೀತಿ (ನ್ಯಾಯಶಾಸ್ತ್ರ) ಯೇಲೋ ಕಜನನಿಯಾದ ಆ ಲಕ್ಷ್ಮಿ ಯು, ಆ ನೀತಿಪ್ರತಿಪಾದ್ಯಗಳಾದ ನಯಗಳು, (ಾನು, ದಾನ, ಭೇದ, ದಡ) ಅಥವಾ ಉಪಾಯಗಳ ವಿಸ್ಸು ವು. ಈ ಪದಾರ್ಥವಿಸಯಕವಾದ ಜ್ಞಾನವೇ ಬೋಧವೆನಿಸುವುದು, ಇಂತಹ ಬೋಧಸ್ತರೂಪನು ವಿಷ್ಣುವು, ಇಂತಹ ಬೋಧೆ ( ತಿಳವಳ) ಯನ್ನುಂ ಟುಮಾಡುವ ಬುದ್ಧಿ (ನಿಶ್ಚಯಾತ್ಮಕವಾದ ಮನೋವ್ಯಾಪಾರ ಅಥವಾ ಅಂತಃಕರಣ) ಯಯು, ಯಜ್ಞಯಾಗಾದಿರೂಪವಾದ ಸತ್ಯಾಗ್ರ