ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

၈၁ ವಿದ್ಯಾನಂದ. [ಅಳ ೧ mM ಅಯಂ Ikov ಪ್ರಜ್ಞಾ ವಿಷ್ಣು ರಿಯಂ ಸೃಷ್ಟಿ ಶ್ರೀ ರ್ಭೂಮಿ ರ್ಭಧರೋ ಹರಿಃ | ಸಂತೋಷೆ R ಭಗವಾ೯ ಲಕ್ಷ್ಮೀ ಸ್ತು ಸ್ಮಿ ಮೈತ್ರೇಯ ' ಶಾಶ್ವತೀ || ೧೯ !! ಇಚ್ಛಾ ಶ್ರೀ ಕ್ಷಗರ್ವಾ ಕಾಮೋ ಯಜ್ಞ 5 # ದಕ್ಷಿಣಾತು ಸಾ 1 ಆಜ್ಞಾಹುತಿ 0 #ದೇವೀ ಪುರೋಡಾಶ ಜನಾರ್ದನಃ | ೨೦ | ಪತ್ನಿ ಶಾ ಲಾ ಮುನೇ ! ಲಕ್ಷ್ಮಿ ಪಾಗೃ೦ಶೋ ಮಧುಸೂದನಃ | ಚಿತಿ ಲಕ್ಷ್ಮಿ ರ್ಹರಿರೂಪ ಇಧ J ರ್ವಗರ್ವಾ ಕುಶಃ ||೨| ವೇ ಲಕ್ಷ್ಮಿ ಯು ಆಂತಹ ಸತ್ಕಾರದಿಂದುಂಟಾಗುವ ಅದೃಷ್ಟರೂಪದ ಲವೇ ಅಥವಾ ಧರನೇ ವಿಶ್ಯವು !ov !! ಸೃಷ್ಟಿಕ ತೃವೇ ವಿಷ್ಣು ವು, ಆತನ ಕಾಲ್ಬವಾದ ಸೃಷ್ಟಿಯೇ ಲಕ್ಷ್ಮಿಯು ಭೂಮಿಯೇ ಲಕ್ಷ್ಮಿ ದೇವಿಯು, ಭೂಮಿ ಯನ್ನು ಧರಿಸಿರುವ ಪರತಗಳೇ ವಿದ್ಯುವು, ಅಯಾ ಮೈಯನೆ ' ಯಾವ ಪ್ರಯತ್ನವೂ ಇಲ್ಲದೆಯೇ ತಾನಾಗಿ ದೊರೆತ ವಸ್ತು ವಿನಿಂದಲೇ ತೃಪ್ತಿಯಂ ಪಡಿ ಯುವಿಕೆಯೇ ಸಂತೋಷವೆನಿಸುವುದು. ಇಂತಹ ಸಂತೋಷವೇ ವಿಷ್ಣುವು ಅದರಿಂದುಂಟಾಗುವ ಸುಖವೇ ತು ಯು, ಈ ತುಮ್ಮಿಯೇ ಆ ಶ್ರೀ ದೇವಿಯು ||೧೯|| ಧನ, ಕನಕವ್ವ ದಲಾದ ವಸ್ತುಗಳಲ್ಲಿ ಆಶೆಯೇ (ಇಚ್ಛೆಯ) ಲಕ್ಷ್ಮಿಯು, ಆ೦ತಹ ವ ಸ್ತುಗಳನ್ನು ತಾನು ಅನುಭವಿಸಬೇಕೆಂಬ ಕಾಮನೇ ಆ ವಿಷ್ಣುವು, ಯ ಜ್ಞವೇ ಆ ವಿಷ್ಯ ಸ್ವರೂಪವು, ಅಂತಹ ಯಜ್ಞಕ್ಕೆ ಮುಖ್ಯಸಾಧನ ವೆನಿಸಿದ ದಕ್ಷಿಣೆಯೇ ಲಕ್ಷ್ಮಿ ಎನಿಸುವಳು, ಅಗ್ನಿಯಲ್ಲಿ ಹೋಮಮಾಡ ತಕ್ಕ ಆಜ್ ಮೊದಲಾದ ಆಹುತಿಯೇ ಆ ಲಕ್ಷ್ಮಿಯರೂಪವು, ಭಕ್ತರ ದುರಿತಗಳನ್ನ ವಿಹರಿಸುವ ಆ ಜನಾರ್ದನನೇ ಪುರೋಡಾಶವು ||೨oll ಆ ಝ ಮನನಶೀಲನೆನಿಸಿದ ಮೈಯನೆ , ಯಜ್ಞಶಾಲೆಯ ಆ ಜಗ ಸ್ಮಾ ತಯಾದ ಲಕ್ಷ್ಮಿಯು, ಅಂತಹ ಯಾಗಶಾಲೆಗೆ ಪ್ರವೇಶಮಾರ್ಗ ಎನಿಸಿ ದ (ಪತ್ರಗಂಶ ವೇ ಆ ಮಹಾವಿಷ್ಣುವು, ಚಿತಿಕ ವಾತೃ ವಾದ ಆ ಪೃಕಾಚಯನವೇ ಆಮಂಗಳಾಂಗಿಯ ರೂಪವು, ಪಶುವಿಕಂಸನ ಸಾಧ ನವನಿಸಿದ ಯೂಪಸ್ತಂಭವೇ ಆ ಪರಮಾತ್ಮನು, ಹೋಮಗಧನಗಳನಿ