ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ v] ವಿಷ್ಣು ಪುರಾಣ. ೧೧ ಒMMonov •••••••• • ಸಾಮ ಸ್ವರೂಪಿ ಭಗರ್ವಾ ಉದ್ಗತಿಃ ಕಮಲಾಲಯ | ಸ ಹಾ ಲಕ್ಷ್ಮಿ ಜಗನ್ನಾಥೋ ವಾಸುದೇವೋ ಹುತಾಶನಃ || ಶಂಕರೋ ಭರ್ಗಾ ವಿಷ್ಣು ರ್ಗೌರೀ ಲಕ್ಷ್ಮಿ ರ್ದ್ವೀಜೋತ್ತಮ! ವೈವೋಯ! ಕೇಶವ ಸರ್ ಸ್ವಲ್ಪ ಭಾ ಕಮಲಾಲಯಾ|೨| ವಿಷ್ಣು ಪಿತೃಗಣಃ ಪದ್ಮಾ ಸ್ವಧಾ ಶಾಶ್ವತ ಪುಸ್ಮಿದಾ | ಸಿದಇದ್ಧಗಳೇ ಆ ಲಕ್ಷ್ಮಿಯು, ಅಂತಹ ಇದ್ಧ ಬಂಧನ ಸಧನಗಳನಿಸಿದ ಅಥವಾ ಸರಕ್ರಿಯಾ ಸಾಧಕಗಳೆನಿಸಿದ ದರ್ಭಗಳೇ ಆ ಸಕಲ ನಿಯಾ ಮಕನಾದ ಶ್ರೀ ಮಹಾವಿಷ್ಣುವು ||೨೧ ಗಾನಯುಕ್ತಗಳಾದ ಮಂತ್ರಗಳಿಗೆ ಸಾಮ?” ಎಂಬದಾಗಿ ಹ ಸರು, ಪಡ್ಡು ಸೈಕ್ಷರ ಸಂಪನ್ನನಾದ ಆ ಪರಮಾತ್ಮನೇ ರಥಂತರಾದಿ ಸಾಮರೂಪದಿಂದಿರುವವನು ಅಂತಹ ಸಾಮಮಂತ್ರಗಳ ಗಾನವಿಶೇಷರೂ ಪವಾದ ಉದ್ದೀತಿಯೋ ಲಕೆ ಯು, ಕಮಲವೇ ಆವಾಸಸ್ಥಾನವಾಗಿ ಉ ೪ ಲಕ್ಷ್ಮಿಯೇ ಸಹಾ ದೇವಿಯು ಸಕಲ ಜಗನ್ನಿಯಾಮಕನಾದ ಆ ವಿಷ್ಣುವೇ ಯಜ್ಞ ಪುರುಷನು |೨೨||ನಿರಂತರವೂ ಏಕಾಗ್ರಚಿತ್ತರಾಗಿ ತನ್ನನ್ನು ಧ್ಯಾನಮಾಡುವ ಭಕ್ತರಿಗೆ ಸುಖವನ್ನುಂಟು ಮಾಡುವ ಪರಮೇ ಶರನೇ ವಿಷ್ಣುವೆನಿಸಿಕೊಳ್ಳುವನು. ಅಯಾ ಬ್ರಾಹ್ಮಣೋತ್ತಮನೆ; ಜಗ ನ್ಯಾತೆಯೆನಿಸಿ ಆ ಪರಮೇಶ್ವರನ ಚಿಚ್ಚ ರೂಮಿಣಿಯಾದ ಆರತಿ ಯೇ ಲಕ್ಷ್ಮಿ ಎನಿಸುವಳ, ಅಯ್ಯಾ ವೈಯನೆ ; ಬ್ರಹ್ಮ ಮತ್ತು ಈಶ್ವರ ಈ ಇಬ್ಬರ ಸೃಷ್ಟಿಗೂ ಕಾರಣಭೂತನಾದುದರಿಂದ ಕೇಶವ ನೆಂಬದಾಗಿ ಕರೆಯಿಸಿಕೊಳ್ಳುವ ಆ ಮಹಾವಿಷ್ಣುವೇ ಸಕಲಲೋಕ ಕ್ಕೂ ತೇಜಸ್ಸನ್ನುಂಟುಮಾಡವ ಸೂರನು, ನಿರಂತರವೂ ಕಮಲದ ಲ್ಲಿಯೇ ವಾಸವಾಗಿರುವ ಕಾರಣ : ಕಮಲಾಲಯೆ?” ಎಂಬ ಹೆಸರುಳ ಆ ಲಹೆಯೇ ಅಂತಹ ಗೂಗ ನನ್ನು ಎಡಬಿಡದಿರುವ ಕಾಂತಿ ಅಥವಾ ಪ್ರಭೆಯು ||೨೩ವಸು, ರುದ್ರ, ಆದಿತೃರೆಂಬ ಮೂರುವಿಧರಾದ ನಿತ್ಯ ದೇವತೆಗಳ ಸಮೂಹವೇ ವಿಷ್ಣುವು ನಿರಂತರವಾದ ಪುಷ್ಟಿಯನ್ನುಂಟು ಮಾಡಿ ಅಂತಹ ಪಿತೃದೇವತೆಗಳನ್ನು ತೃಪ್ತಿಗೊಳಿಸುವ ಸುಧಾ