ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

dಳ ವಿದ್ಯಾನಂದ. ಅಂಥ ೧ ವಿಷ್ಣು ವಧಃ ಪದ್ಮವನಾಲಯಾ || ೩೧ !! ನದ ಸ್ವರೂಪೀ ಭಗ ರ್ವಾ ಶ್ರೀ ವೀರಸ ಸುಸ್ಥಿ ತಾ | (ಹಳ ಪುಂಡರೀಕಾಕ್ಷ ಪತಾಕಾ ಕಮಲಾಲ ಯಾ &o! ತೃಷ್ಟ ಲಕ್ಷ್ಮಿ ರ್ಪಗತಾ ಖಾ ಲೋಭೋ ನಾರಾಯಣಃ ಪರಃ || ರತಿರಾಗಕ್ಖ ಧರ್ಮಜ್ಞ! ಲಕ್ಷ್ಮಿ ಗೋವಿಂದ ಏವಚ | ೪ಳಿ | ಕಿಂವಾ ಬಹುನೋ ಕೈನ ಸಂಕ್ಷೇಸೆಣೆದ ವಚ್ಛತೆ | ೪೪ H ದೇವ ತಿರೈ " ವನಾಗು. || ೫೦ | ಚಕ್ರ ಮತ್ತು ಗದೆಗಳನ್ನು ಧರಿಸಿರುವ ಆತನೇ ಹಗ ಲು ಲಕ್ಷ್ಮಿಯೇ ರಾತ್ರಿಯು, ಭಕ್ತವಾಂಛಿತ ಪೂರಕನಾದ ವಿಷ್ಣು ವೇ ಕನ್ಯಾಕ್ಕಿಯಾದ ವರನು, ಪದ್ಮವನವಾಸಿನಿಯಾದ ಲಕ್ಷ್ಮಿಯೇ ಪಂವರೆಯದ ಕನೈಯು (ವಧುವು ) |nl ಪದಗಳ೦ಬ ಹೋಳಗಳ ಲವೂ ಆ ವಿಷ್ಣುವೇ, ನದಿಗಳಲ್ಲವೂ ಆ ಲಕ್ಷ್ಮೀರಸವು, ತಾವರೆ ಎಸಳಿನಂತ ವಿಶಾಲವಾಗಿ ಕಂಗೊಳಿಸುವ ಕಂಬುಗಳ್ಳುಳ್ಳ ಆ ವಿಷ್ಣುವೇ ಧಜಪಟವು, ಕಮಲವಾಸಿನಿಯಾದ ಆ ಲಕ್ಷ್ಮೀ ಯೇ ಪತಾಕೆಯು-೩೨l ಎಲ್ಲ ವಸ್ತುಗಳನ್ನೂ ಅಪೇಕ್ಷಿಸುವಿಕ ಎಂಬ ತೃಪೆಯೇ ಲಕ್ಷ್ಮಿಯು ಸಕಲಲೋಕನಾಯಕನಾದ ಆ ಪರಮಾತ್ಮನೇ ಎಷ್ಟು ಬಂದರೂ ತೃಪ್ತಿ ಇಲ್ಲದಿರುವ ಅಡ್ವಾಣಿ ಅಥವಾ ಲೋಭವು ಕಾಮವೇ ವಿಷ್ಣುವು, ಆ ಕಾಮನ ಪತ್ನಿಯಾದ ರತಿಯೇ ಲಕ್ಷ್ಮಿರೂಪದಿಂದಿರುವವಳು | ಇತಿ || ಈ ಆಯ್ತಾ ಧರ್ಮ ಜ್ಞನನಿಸಿದ ಮೈತ್ರೇಯನ , ವಿಶೇಪಮಾತುಗ ೪೦ದ ಫಲವೇನು ? ಸಂಕೆಗವಾಗಿ ಕೆಲವುಮಾತುಗಳಿಂದ ಈ ವಿಷ್ಣು ಮತ್ತು ತತ್ಪತ್ನಿಯಾದ ಲಕ್ಷ್ಮಿಯ ಸ್ವರೂಪವು ತಿಳಿಸುವೆನು !g೪| ಈ ಲೋಕದಲ್ಲಿ ದೇವತೆಗಳು, ತಿರೈಕ್ ಜಂತುಗಳು, ಮನುಷ್ಯರು, ಪ ಕುಗಳು, ಪಕ್ಷಿಗಳು, ಮೃಗಾದಿಗಳು ಅವುಗಳಲ್ಲಿ ಪುಂವಾಚಕಗಳಾದ ಯಾವಯಾವ ವಸ್ತುಗಳಿರುವವೋ ಅವುಗಳಲ್ಲವೂ ಆ ಪಡು ಶರ ಸಂಪನ್ನನೆನಿಸಿದ ಶ್ರೀ ವಿಷ್ಣುವಿನ ಲೀಲಾರೂಪಗಳ ಸರಿ, ಅಂತೆಯೇ ಮೇಲೆ ಹೇಳಿದ ದೇವಾದಿಗಳಲ್ಲಿ ೩ ವಾಚಕಗಳಾದ ಯಾವಯಾವ ಪ ಣಿಗಳಿರುವವೋ ಆವುಗಳೆಲ್ಲವೂ ಸಾಕ್ಷಾತ್ ಆ ಲಕ್ಷ್ಮಿಯ ರೂಪಗಳೇ,