ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬ ಏನಂದಿ rot ೧ ಮಾಸೀನ್ನ ರೀಚೆತಃ || ೧ H ದುರಾಸು ಶಂಕರಸ್ವಾ೦ಕ ಚಾರ ಪೃಥಿವೀ ಮಿಮಾಂ ಸದದರ್ಶ ಗ್ರಹಂ ವಿವ್ಯಾಂ ಋಷಿ | ದ್ಯಾಧರೀ ಕರೇ | ೨ ಸಂತಾನ ಕರನಾ ಮಖಿಲಂ ಯಸ ಗಂ ಧೇನ ವಾಸಿತಂ ಅತಿಸೇ ಮಛದ್ಮ ರ್ಹೃ ! ತಪ್ಪನಂ ವನ ಚಾರಿಣಾಂ ||g ಉನ್ನತ ವ್ರತ ಧ್ವ ದ್ವಿಪ ಸ್ತಂ ದೃಷ್ಟಾ S ಶೋಭನ ಪ್ರಜಂ 1 ತಾಂ ಯುಯಾಚೇ ವರಾರೋಹಾಂ ವಿದ್ಯಾ ಧ ರ ವಧಂ ತತ H & || ಯಾಚಿತಾ ತೇನ ತನ್ನಂಗಿ ಮಾಲಾಂ ಲ್ಲಿ ಆಕೆಯ ಉತ್ಪತ್ತಿ ಎಂತು ? ಎಂಬದಾಗಿ ನೀನುಎಂತು ಆ ಜಗನ್ಮಾತೆ ಯಾದ ಲಕ್ಷ್ಮಿದೇವಿಯ ಜನನವಿಷಯವಾಗಿ ಸಂದೇಹಪಟ್ಟೆಯೋ , ಅಂತಯೋ ನನಿಗೂ ಪೂರ್ವದಲ್ಲಿ ಸಂಶಯವಿದ್ದಿತು. ಬಳಿಕ ಈ ಸಂದೇ ಹ ಪರಿಹಾರ ಕ್ಕಾಗಿ ನಾನು ಮರೀಚಿ ಎಂಬ ಮುನಿವರನಂ ಪ್ರಶ್ನೆ ಮಾಡಿ ಆತನಿಂದ ತಿಳಿದುಕೊಂಡೆನು, ಈ ವಿಷಯವನ್ನೇ ನಿನಿಗೂ ನಾನೀಗ ತಿಳಿ ಶವನು ಕೇಳು loll ಪೂರ್ವ ಕಾಲದೊ೪ ದುರಾಸನೆಂಬ ಮಹರ್ಷಿ ಯು ಈಶ್ವರನಂತೆ ಮಹಾಕಧವುಳ್ಳವನೆನಿಸಿ, ಅತ್ಯಗ್ರನಾದ ಕಾರಣ ಇತರರ ಅಪರಾಧವನ್ನು ಲೇಶಮಾತ್ರ,ವೂ ಸಹಿಸದವನಾಗಿ, ಆ ಪರಮೇಶ ರನ ಅಂಶದಿಂದಲೇ ತಾನು ಜನಿಸಿದವನಾದುದರಿಂದ ನಿಗ್ರಹಾನುಗ್ರಹ ಸಾ ಮರ್ಥ್ಯ (ಶಾಸ ಮತ್ತು ವರಕೊಡುವಿಕೆ) ದಿಂದ ಕೂಡಿದವನಾಗಿರುತ್ತಿದ್ದ ನು, ಇಂತಿರಲು ಈ ಮಹರ್ಷಿಯು ಒಂದು ದಿನ ಈ ಭೂಮಿಯನ್ನು ಸಂಚಾರವಾಗಿ ನೋಡಿಕೊಂಡು ಬರುತ್ತಾ ಒಂದಾನೊಂದು ವನದೊ ೪ ಒಸ್ಟಿ ವಿದ್ಯಾಧರಿಕನ್ನೆಯು ಕೈಯ್ಯಲ್ಲಿ ಹಿಡಿದಿದ್ದ ಒಂದು ಪುಪ್ಪಮಾ ಲೆಯಂ ಕಂಡನು ೧ ೨ll ಆಯಾ ಬುಕ್ಕನೆ ; ಆ ಮಾಲಿಕಯು ದೇವ ಲೋಕದಲ್ಲಿ ಇಂದನ ಉದ್ಯಾನ ವನದಲ್ಲಿರುವ ಕಲ್ಪವೃಕ್ಷಗಳ ಹೂಗ ೪೦ದ ನಿರ್ಮಿತವಾಗಿದ್ದು ದರಿದ ಬಹಳ ಸುವಾಸೆಯಿಂದೊಡಗೂಡಿ ದೇವಲೋಕವಾಸಿಗಳಿಂದನುಭವಿಸಲು ಅರ್ಹವಾಗಿದ್ದಿತು, ಮತ್ತು ಆ ವನವೆಲ್ಲವೂ ಆ ಹೂಗಳ ಪರಿಮಳದಿಂದ ತುಂಬಿ, ಆಕಾಶದಲ್ಲಿ ಸಂಚರಿ ಸುವರಿಗೂ ಮತ್ತು ಆ ಅರಣ್ಯ ಸಿವಾ ಖಗಳಿಗೂ ಸಹ ಬಹಳ ಇಂಪದ