ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೯] ವಿಷ್ಯ ಪುರಾಣ ೧ಳೆ ವಿದ್ಯಾಧರಾಂ ಗನಾ ! ದದೌ ತನ್ನೈ ರಿಶಾಲಾಕೀ ಸಾದರಂ ಪಣ | ಪ ಕೃ ತಂ !' ತಾವ ಾದ «ಯಾತ್ಮನ ೫ ಮರ್ಧ್ಯೆ ಶ್ರವ ಮುನ್ನ ರೂಪದ್ಧತಿ | ಕೃತ್ಯಾ ಸ ವಿಪ್ರೊ ವೆತೇಯ ! ಪರಿಬಭಾ ಮ ಮೇದಿನೀಂ !el ಸ ಬಿದ ರ್ಶ ಸಮಾಯಾನಂ ಉನ್ಮತೆ ರಾ ವತೇ ಸ್ಥಿ ತಂ { ತೆಲೋ ಇಧಿ ಸತಿ ಎ ದೇವಂ ಸಹದೇವೈ ಕೈಚೀ ಪತಿಂ ॥೬॥ಗಿ ತಾಮಾತ್ಮನ * ಶಿರಸ ಸೃಹ ಮುನ್ನ ಪಟ್ಟ ದಾಂ। ದ್ದಾಗಿಅವರ ಮನಸ್ಸನ್ನು ಸೆಳೆಯುತಿದ್ದಿ ತು, ೩ ಆಬಳಿಕ (ಯೋಗಿಗಳು ಬಾಲರಂತಯೂ, ಹುಚ್ಚಂತೆಯ ವಿಶಾಚಗಳಂತೆಯ ಮೈಮೇ ಲೆ ಜ್ಞಾನವಿಲ್ಲದೆ ನಿರಂತರಿಪೂ ಸರಸಾನುಸಂಧಾನದಲ್ಲಿ ಮನಸ್ಸಿಟ್ಟು ಕಾರಾ ಕಾರವಿವೇಚನೆಯಿಲ್ಲದೆ ಇರುವರು.ಎಂಬದಾಗಿ ಹೇಳಿರುವ ಪ ಕಾರಹುಚ್ಚನಂತೆ ಕಾಣಿಸುತ್ತಾ ಹುಚ್ ಹಿಡಿದವರ ನಡವಳಿಕೆಗಳನ್ನೇಆ ಚರಿಸುತ್ತಿರುವ ಈ ಬ್ರಾಹ್ಮಣನು (ದೂ ರ್ವಾಸಮಹರ್ಷಿಯು) ಮನೋ ಹರವಾದ ಆ ಪೂಮಾಲಯ " ಕಂಡು ೬ ಶೆಪಟ್ಟು 'ಎಲೈ ಉತ್ತಮ ಸ್ನೇ ಎನಿಸಿದ ವಿದ್ಯಾಧರಿಯ , ನಿನ್ನ ಕೈಯಲ್ಲಿ ರುವ ಹವಿನ ದಂಡೆಯಂ ನನಿಗೆ ಕೊಡುವೆಯಾ ?” ಎಂದ ಗಿ ಆ ಕನ್ನಯಂ ಯಾಚಿಸಿದನು 11811 ಇಂ ತೀ ಪರಿಯಂದ ಆತನು ಬೇ»ವುದಂ ಕಂಡು, ಸುಕುಮಾರವಾದ ಆವ ಯವ ಸನ್ನಿವೇಶವುಳ, ವಿಶv೬ ವಾಗಿ ಕಂಗೊಳಿಸುವ ಲೋಚನ ಯುಗ್ನ ದಿಂದೊಪ್ಪುವ, ಆ ವಿದಧ 1-ಯು ಆT೦ಗೆ ಸಾಷ್ಟಾಜ್ಞ ಪ್ರಣಾಮ ವಂಗೈದು ಅತ್ಯಾದರಯುಕ್ತಳಾಗಿ, ವಿನಯಭಕ್ತಿಗಳಿಂದ ಆಮಾಲಿಕ ಯಂ ಆತನಿಗೆ ಸಮರ್ಪಿಸಿದ 1. ! ಅಯ್ಯಾ ಮೈತ್ರೇಯನೆ ; ಉ ನೃತ್ಯ ರೂಪಧಾರಿಯಾದ ಆ ಮುನಿಯು ಆ ಪೂಮಾಲೆಯಂ ಪರಿಗ್ರಹಿಸಿ ತನ್ನ ತಲೆಯಮೇಲೆ ಹಾಕಿಕೊಂಡು ಮರಳ ಈ ಭೂಮಿಯಲ್ಲಿ ಅಲೆದಾ ಡುತ್ತಿದ್ದನು '೬|| ಅಂತು ಆತ ನ ಈ ಮಾಲೆಯಂ ತನ್ನ ತಲೆಯಮೇಲೆ ಧರಿಸಿ ಸಂಚರಿಸುತ್ತಿರಲು, ಮದಿಸಿದ ಐರಾವತವೆ೦ ಆನೆಯ ಮೇಲೆ ಕುಳಿತು, ದೇವತೆಗಳ ಸವಹ ೨ಂದಾ ವೃತನಾಗಿ ಬರುತಿರುವ, ಶಚೀ ದೇವಿಗೆ ಪತಿ ಎನಿಸಿ ತ್ರಿಲೋಕಾಧಿಪನಾದ ದೇವೇಂದ್ರನ ಕಂಡನು!!೬ 18