ಅಧ್ಯಾಯ ೯] ವಿಷ್ಣು ಇರಾನಿ ೧೩ ಜಾನಂ ಕುದ್ಧ ಕೈತರು ವಾಚಹ !!oall ಐಶ್ವರ ಮದ ದುಷ್ಟ ರ್ತ ! ಅತಿಸಬೀSಸಿ ವಾಸವ || ಶ್ರೀಯೋ ಧಾಮ ಸಜಂ ಯಸ್ಯ ೦ ಮುದ್ದಾಂ ನಾಭಿನಂದಸಿ !lo೨lಪಸಂದ ಆತಿ ನೋ ಕಿಂ ತೇ ಪ್ರಣಿಪಾತ ಪರಸ್ಪರಂ | ಹರ್ಷೋ ತುಲ್ಲ ಕಪೋಲೇ ನ ನಚಾಪಿ ಶಿರಸಾ ನೃತಎ ೧೩ಗಿ ಮಯಾ ದತ್ತಾ ಮಿವಾಂ ವಾ ಲಾಂ ಯನ್ಮಾನ ಬಹುಮನೈಸೇ / ತ್ರಲೋ ಕೈ ಶ್ರೀ ರತ್ನ ವಢ! ವಿನಾಶ ಮುಪ ಯಾಗೃತಿ ॥೧೪ ಮಾಂ ಮನ್ಯತೇನ್ಯ 3 ದೃಶಂ ನೂನಂ ಶಕಃ ಭರ್ವಾ ಡಿಜೈಃ | ಅತೋಟವ ಮಾನ ರ್ವಾಸಮಹರ್ಷಿಯು ಇದೆಲ್ಲವಂ ಕಂಡು ಬಹಳ ಕೋಪಗೊಂಡು ದೇ ವತಗಳಿಗೆ ಒಡೆಯನಾದ ಇಂದ್ರನಂ ಕುರಿತು, ಮುಂದೆ ಹೇಳುವ ರೀತಿ ಲಿಂ ನುಡಿದನು Moo! “ಎಲೈ ಐಶ್ವರ್ಯ ಮದಮತ್ತನಾದ ದುಷ್ಕೃಬು `ಯುಳ್ಳ ವಾಸವನ ! ಸಕಲ ಸಂಪತ್ತಿಗೂ ಕಾರಣಭೂತಳೆನಿಸಿದ ಲ ಕೂದೇವಿಗೆ ಆವಾಸಛತವಾದ ಈ ಪೂಮಾಲೆಯಂ ನೀನು ಈ ಪರಿ ಯಿಂದ ಅಲಕ್ಷಮಾಡಿರುವೆ ಯಾದುದರಿಂದ ಬಹಳವಾಗಿ ಗರ್ವಿತನಾಗಿ ರುವೆ, ನಾನು ಕೊಟ್ಟ ಈ ಪೂಮಾಲೆಯಂ ನೀನೀ ಪರಿಯಿಂದ ತಿರಸ್ಕರಿಸ ಬಹುದೆ ? ||೧೨ll ಎಲೈ ಮದಾಂಧನ , ನಾನು ನಿನಿಗೆ ಮಾಲೆಯಂ ಕೂ ಟ್ಟರೆ ನೀನು ಅದಂ ಸಾಷ್ಟಾಂಗ ಪ್ರಣಾಮ ಪೂರ್ವಕವಾಗಿ ಮಹಾ ಪ್ರ ಸಾದವೆಂದು ಹೇಳಿ ಪರಿಗ್ರಹಿಸಬೇಕಾದುದು ಯುಕ, ಅಥವಾ ಆಫ್ ಮಾಲೆಯಂ ಕಣ್ಣಿಗೆ ಒತ್ತಿಕೊಂಡು ಸಂತೋಷದಿಂದ ವಿಕಸಿತ ಮುಖಕ ಮಲ ಯುಕ್ತನಾಗಿ ಮಸ್ತಕದೊ೪* ಧರಿಸಲು ಯೋಗ್ಯವಾದುದು, ಇಂ ತಿರಲು ಅದಂ ಪುಸಾದವೆಂದು ಭಾವಿಸಲೂ ಇಲ್ಲಶಿರದೊ೪-ಸಂತ ಪ್ರದಿಂದ ಧರಿಸಲೂ ಇಲ್ಲ !!೧! ಎಲೈ ಕಾರಾಕಾರ್ಯ ವಿವೇಕರಹಿ ತನಾದ ಮೂಢನೆ ; ನಾನು ಕೊಟ್ಟ ಮಾಲೆಯಂ ನೀನೀಪರಿಯಾಗಿ ಅನಾ ದರವಂತೋರ್ಪಡಿಸಿತಿರಸ್ಕರಿಸಿರುವೆಯಾದುದರಿಂದನಿನ್ನ ಮರಲೋಕದ ಆಧಿಪತ್ಯವೂ, ನಿನ್ನ ಸಂಪತ್ತೂ ಕೂಡ ನಾಶಹೊಂದುವುದು. !೧೪ ಎಲ? ದುರಾತ್ಮನಾದ ಇಂದ್ರನೇ ; ಸಾಕ್ಷಾತ್ ಶ್ರೀ ಪರಶಿವ ಮೂರ್ತಿಯಾದ
ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೬೨
ಗೋಚರ