ವಿಷಯಕ್ಕೆ ಹೋಗು

ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೯] ವಿಷ್ಣು ಪುರಾಣ. ೧೪೧ ಯಾಮಾಸ ತದಾ ದುರ್ವಾಸದ ಮಕಲ್ಕ ಪಂ ಕೀovll ಪ್ರಸಾದೃವಾ ನಸ್ಸ ತದಾ ಪ್ರಣಿಪಾತಪುರಸ್ಸತಂ | ಸತ್ಯವಾಚ ಸಹಸಕ್ಕಂ ದುರ್ವಾಸ ಮುನಿಸತ್ತಮಃlorll ನಾಹಂ “ಈಳು ಹೃದಯ ನಳಮಾಂ ಭಜತೇ ಕ್ಷಮಾ ಅನೇ ತೇ ವ ನಯ ಶಕ' ದುರ್ವಾ ಸಸ ಮವೇಹಿ ಮಾಂ || ೨೦ | ಗಣತಮಾದಿಭಿ ರನೈ # ಓ ತಪೋನಿಧಿಯೇ ! ನನ್ನ ಅಪರಾಧವಂ ಮನ್ನಿಸಿ ಸರ್ವಥಾ ನನ್ನ ನ್ನು • ಕಾಪಾಡಬೇಕು, ನನ್ನಲ್ಲಿ ಯಾವ ಅಪರಾಧವೂ ಇಲ್ಲದೆ ತಾವು ನನಗೆ ಶಾ ಪವಂ ಕೂಡಲಿಲ್ಲ. ನಾನು ಅಪರಾಧಿ, ತಾವು ನನ್ನ ಮೇಲೆ ದಯೆಯೆಂತೂರಿ ಸಲಹಬೇಕು?!!ov (ಅಯ್ತಾ ಮೈತ್ರೇಯನೆ) ಇಂತು ಇಂದ್ರನು ನಾನಾ ಸರಿಯಿಂದ ಆತನ ಪಾದಗಳಿಗೆರಗಿ ಬೇಡುತಿರುವುದಂಕಂಡು ಸುಲಭಕ ಪನೆನಿಸಿದ ಆ ಮುನಿಯು, ಸಾವಿರ ಕಣ್ಣುಳ್ಳವನಾದುದರಿಂದ 'ಸಹಸಾಸ, ನೆಂಬದಾಗಿ ಕರೆಯಿಸಿಕೊಳ್ಳುವ ಆ ಇಂದ್ರ ನಂ ಕುರಿತು ಇಂತೆಂದನllರ್o ಎಲಣ ಇಂದ್ರನ ! ನಾನು ದಯಾರ್ದು ಹೃದಯನಲ್ಲ ನನಿಗೂ ತಾಳ್ಮೆ ಗೂ ಬಹಳ ದೂರವಿರುವುದು, (ನನಿಗೆ ತಾಳ್ಮೆ ಎಂಬುದೇ ಇಲ್ಲವು) ಆ ಪರಿ ಒಂದಾವರ್ತಿ ಕೋಪಬಂದ ಕಾಲದಲ್ಲಿ ಶಾಪವನ್ನಿತ್ತು,ಮರಳಿ ಅದಕ್ಕೆ ಪ್ರತೀಕಾರ ಮಾಡುವುದಾಗಲಿ, ಆಥವಾ ಕೃಪೆಮಾಡುವುದಾಗಲಿ, ನನ್ನ ಸ ಭಾವವಲ್ಲವು ಅಂತಹ ಋಷಿಗಳು ಬೇರೆ, ನನ್ನಂ ಸ್ವಲ್ಪವೂ ಸಹನೆಯಿ ಲ್ಲದ ಮತ್ತು ಸರ್ವದಾ ಕೋಪಶೀಲನೆನಿಸಿದ ದುರ್ವಾಸಮುನಿ ಎಂ .ದಾ ಗಿ ತಿಳll sol (ಎಲ ಗರ್ವಿಷ್ಠನೆ)ಗೌತಮನೇ ಮೊದಲಾದ ಕೆಲವುಮಂದಿ ಋಷಿಗಳು ನಿನ್ನಿಂದ ಪಕೃತರಾಗಿದ್ದರೂ, ನೀನು ತ್ರಿಲೋಕಾಧಿಪತಿ ಯಾ ದುದರಿಂದ, ನೀನು ಅವರಿಗೆ ಎಂತಹ ಅಪರಾಧವಂ ಮಾಡಿದರೂ, ನಿನ್ನಲ್ಲಿ ದಾಕ್ಷಿಣ್ಯವನ್ನಿಟ್ಟು ನಿನ್ನ ಅನುಗ್ರಹವನ್ನು ಬಯಸುವವರಾಗಿ, ನಿನ್ನ ಅಪರಾ ಧವಂ ಮುಂದುಮಾಡದಿರುವ ಕಾರಣ ನೀನೀ ಪರಿ ವ್ಯರ್ಥವಾಗಿ ಗರ್ವಿತನಾ ಗಿರುವಿ, ನಾನು ಆಂತಹವನಲ್ಲ, ನಿನ್ನ ಕೊಪಪ್ರಸಾದಗಳು ನನ್ನಂ ಏನೂ ಮಾಡಲಾರವು, ಕೋಪ ಮತ್ತು ತಪಸ್ಸುಗಳೇ ಪ್ರಧಾನಬಲವಾಗಿರುವ, ನನ್ನನ್ನು ದುಶ್ಯಾಸಮಹರ್ಷಿ ಎಂಬದಾಗಿ ತಿ೪. ನಾನು ಅವರಂತೆ ನಿನ್ನ