ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧ್ಯಾಯ ೯] ವಿಷ್ಣು ಪ್ರಾಣ. ೧ಳಿತಿ ಕಿಮುಕ್ಕನ ? ಶತಕ್ರತ!! ವಿಡಂಒನಾ ಮಿವಾಂ ಭೂಯಃ ಕ ರೋಪ್ಯ ನುನಯಾತ್ರಿ ಕಾಂ||೨೪||ಶ್ರೀಪರಾಶರಕ--ಇತ್ಯುಕ್ಸ್ 3 ಪ್ರಯಯಣ ವಿಪ್ರೋ ದೇವರಾಜೇಪಿತಂ ಪುನಃ । ಆರುಹೈ: ತಿರಾ ವತಂ ನಾಗಂ ಪಯಯಾ ವಮರಾ ನತೀಂ ೨೫!! ತತಃ ಪಭುತಿ ನಿಕ್ಕಿ ಕ೦ ಸಶಕ” ಭುವನತ್ರಯಂ | ವೆತ್ರೆಯಾ' ಸೀದ ಪದ್ಧ ಸ್ತಂ ಸಂಕ್ಷೇಗೌಪ, ವೀರುಧಂ||೨೬11ನ ಯಜ್ಞಾ ಶೃಂ ಪ್ರವರ್ತಂ ತೇ ನತಪ ಶೃಂತಿ ತಾಪನಃ | ನಚ ದಾನಾದಿ ಧಮ್ಮೇಸು ಮನ ಇ೦ದನೆ , ನೀನು ನೂರು ಅಶ್ವಮೇಧ ಯಾಗಗಳಂ ಮಾಡಿ ಮಹತ್ತರವಾ ದ ಈ ಪದವಿಯಂ ಪಡೆ ದುದು ನನ್ನಂತಹವರಂ ಈರೀತಿ ಅವಮಾನ ಗೊ ೪ಸುವುದಕ್ಕಲ್ಲವೆ ? ನಾನು ಎಂದಿಗೂ ನಿನ್ನ ಅಪರಾಧವಂ ಮನ್ನಿಸುವನಲ್ಲ. ಬಹಳ ಮಾತಾಡಿ ಫಲವೇನು? ನನಿಗೆ ವದಲು ಅಪಮಾನವಾಗಿ ಬಳಿಕ ನನ್ನಿಂದೇನಾದೀತೆಂಬದಾಗಿ ಅಲಕ್ಷದಿಂದ ನನ್ನನ್ನು ಅನುಗ್ರಹೊನ್ನು ಖನನ್ನಾಗಿ ಮಾಡುವ ನೆಪದಿಂದ ಈ ಪರಿ ಪರಿಹಾಸಮಾಡುತಿರುವೆ. ಆ ದುದರಿಂದ ನಾನು ನಿನ್ನಲ್ಲಿ ಲೇಶಮಾತುವೂ ಕೃಪೆಮಾಡುವವನಲ್ಲ, ೨೪! ಪರಾಶರನು ಹೇಳುತ್ತಾನೆ ..ಈರೀತಿ ಹೇಳುತ್ತಾ ದುರ್ವಾಸಮುನಿಯು ಇಂದ್ರನ ವಿಷಯದಲ್ಲಿ ಅನುಗ್ರಹ ಮಾಡದೆಯ ಕೂಪದಿಂದಲೇ ಹೊರ ಟುಹೋದನು, ಬಳಿಕ ದೇವತೆಗಳಿಗೆ ಒಡೆಯನಾದ ಇಂದ್ರನೂ ಕೂಡ, ಮುಂಚಿನಂ ತಯ ತನ್ನ ವಾಹನವೆನಿಸಿದ ಐರಾವತವೆಂಬ ಆನೆಯ ಮೇಲೆ ಕುಳಿತು ತನ್ನ ರಾಜಧಾನಿಯಾದ ಅಮರಾವತಿಯಂ ಸೇರಿದನು ||೨೩|| ಎಲೆ ಮೈತ್ರೇಯನ , ಅದು ಮೊದಲ್ಗೊಂಡು ಮೂರು ಲೋಕಗಳ ಸಂ ಪತ್ತೂ ದಿನೇದಿನೇ ಕ್ಷೀಣವಾಗುತ್ತಾ ಬಂದಿತ.. ಓಷಧಿಗಳು, ಲತೆಗಳು ಮೊದಲಾದ ಯಾವ ಭೋಗ್ ಸಾಧನೆ ವಸ್ತುಗಳ ಲೋಕದಲ್ಲಿ ಬೆಳೆಯು ವುದಿಲ್ಲ ಅಂತೆಯೇ ಇಂದ್ರನೂ ಕೂಡ ತನ್ನ ಸಂಪತ್ತನ್ನು ಹೋಗಲಾಡಿ ಸಿಕೊಂಡು ದಿನೇದಿನೇ ನಿಜಕ್ಕನಾಗಿ, ಉತ್ಸಾಹ, ಪಗಿರುವ, ಬಲರ ಹಿತನಾದನು ||೨೬| ಅಂತು ಭೋಗಸಾಧನಗಳಾದ ಲತ್ತಾದಿಗಳು ಬೆಳೆಯ ದಿರಲು ಆ ದೇವತೆಗಳಿಗೆ ಆಹಾರವೇ ಇಲ್ಲದಂತಾಯಿತು ಲೋಕದಲ್ಲಿ