ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ಳ ವಿದ್ಯಾನ ದ. {ಅರಿಕೆ ೧ • www. vvvvv ~ ಅನಂತ್ ೧೬:೨೩, ೧೦ ಫೆಬ್ರುವರಿ ೨೦೧೮ (UTC) ಈ ಕೇ ತದಾ ಜನಃ||೨೭|| ನಿಸ್ಸತ್ವ ಸ್ವ ಕಲಾ ಲೋಕಾ ಲೋ ಭಾದ್ದು ಸಹ ತೊಂದ್ರಿಯಾಃ 1 ಸಿವಿಹಿ ಬಭೂವುಸ್ಸೇ ಸಾಭಿ ಲಾಷಾ ದ್ವಿಜೆತವ.: 1೨v! ಯತಸ್ಸತ್ಸಂ ತತೋ ಲಕ್ಷ್ಮಿ ಸೃ ತಂ ಭೂತ್ಯನು ಸಾರಿ ಚ ನಿಕ್ಕಿ ಕಾಣಾಂ ಕುತ ಸೃತ್ಸಂ ? ವಿ ನಾ ತೇನ ಗಣಾಃ ಕುತಃ ? ೨೯ll ಬಲಹೌರಾಭಾವಾಕ್ಯ ಯಾರಾದರೂ ಯಜ್ಞಯಾಗಾದಿಗಳಂ ಮೂಡಿದಲ್ಲಿ ಆಯಜ್ಞಾದಿಗಳಲ್ಲಿ ತಮ್ಮ ತಮ್ಮ ಭಾಗಕ್ಕೆ ಬರುವ, ಚರು, ಪುರೋಡಾಕ ಮೊದಲಾದುದರಿಂದಾದ ರೂ ಜೀವಿಸೋಣವೆಂದರೆ ಆ ಯಜ್ಞಯಾಗಾದಿಗಳ ಪ್ರಸಕ್ತಿಯೇ ಇಲ್ಲ. ಒಳ್ಳೆಯದು ದೇವತೆಗಳಿಗೆ ಇಂತಹ ದುರವಸ್ಥೆಯು ಒದಗಿದರೂ ಚಿಂತ ಯಿಲ್ಲ. ಜನಗಳಾದರೂ ತಂತಮ್ಮ ವರ್ಣಾಶ್ರಮಧರ್ಮಗಳಲ್ಲಿ ನಿರತರಾ ಗಿದಾರೆಯೆ ? ಎಂದು ಯೋಚಿಸಿದಲ್ಲಿ ಯಾವ ತಪಸ್ವಿಯ ತಪಸ್ಸನ್ನೇ ಮಾಡಲೊಲ್ಲನು ಜನರೆಲ್ಲರೂ ದಾನ, ಧರ್ಮ, ಪರೋಪಕಾರಗಳನ್ನೇ ಮರೆತರು V೨೭|| ಎಲ್ಲಿ ನೋಡಿದರೂ ಸಂತೋಷವೇ ಇಲ್ಲ, ಜನರೆಲ್ಲ ರೂ ಧೈರಗುಂದಿ ಭಾದಿಗಳಲ್ಲಿ ನಿರತರಾದರು. ಅಯ್ಯಾ ಮೈತ್ರ ಯನೆ 1 ಆ ಕಾಲದಲ್ಲಿ ಜನಗಳಿಗುಂಟಾದ ದುರವಸ್ಥೆ ಯಂ ನಾನಮ್ಮ ವ ರ್ಜಿಸಲಿ ಅವರು ಸರಿ ಯಾಗಿ ಬಾಳುತ್ತಿದ್ದ ಕಾಲದಲ್ಲಿ ಅತ್ಯಲ್ಪವೆಂದು ಭಾ ವಿಸಿದ್ದ ವಸ್ತುವೂ ಕೂಡ ಅವರಿಗೆ ದೊಡ್ಡ ನಿಧಿಯಾಗಿ ಏರ್ಪಟ್ಟಿತು 1೨ ಸಂತೋಪ ಧೈರಗಳಿರುವಡೆ ಲಕ್ಷ್ಮಿಯು ತಾನಾಗಿಯೇ ಬಂದು ಸೇರು ವಳ, ಸಂಸತ್ತಿರುವಲ್ಲಿ ಅಂತಯೇ ಸಂತೋಷ ಮತ್ತು ಧೈಗಳೂ ಬ ದಗುವುವು ಇಂತು ಸಂಪತ್ತು ಸಂತೋಷಗಳಿಗೆ ಅನ್ಯಾಯ ವಿರುವಲ್ಲಿ (ಒಂದನ್ನೊಂದು ಅಗಲದಿದ್ದಲ್ಲಿ) ಈ ಪರಿ ಶಾಪಗ್ರಸ್ತನಾದ ಆ ಇಂದ್ರನಿಗೇ ಆಗಲಿ, ಆಥವ ಅವನ ಆಧಿಪತ್ಯಕ್ಕೆ ಒಳಪಟ್ಟಿರುವ ಈ ಜನ ರಿಗೇ ಆಗಲಿ ಸಂತೋಷ ಧೈಗಳಲ್ಲಿಯವು ? ಅವುಗಳಿಲ್ಲದೊಡೆ ಸತ್ಯ, ಶೌಚ, ಶೀಲ ಧರ್ಮ, ಪರೋ ರ ಕಾರ ಮೊದಲಾದ ಸದ್ಗುಣಗಳು ತಾನೆ ಎಲ್ಲಿಯವು ? (ಆದರೆ ಅವರಿಗೆ ಸಂತೋಷವಿಲ್ಲದಿರುವಿಕೆಯಿಂದ ಧೈರ್ ಗುಂದಿ, ತನ್ಮೂಲಕ ನಾನಾ ಬಗೆ ಕಪ್ಪಗಳಿಗೊಳಗಾದರೆಂಬದಾಗಿ