ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೯] ಏಷ್ಣು ಪುರಾಣ ಕಳ ಇರುಷಾಣಾಂ ಗುಣ್ ರ್ವಿನಾಲಂಘನೀಯ ಸ್ಸಮಸ್ತಸ್ಯ ಬಲಕೌರ್ ವಿವರ್ಜಿತಃ |goll ಭವತ್ಯ ಸಧ ಮತಿ ಧ್ವಂಘಿತಃ ಪ್ರಥಿತಃ ಪು ರ್ಮಾ 1 ಏವ ಮತ್ಯಂತನಿಕ್ಕಿ ತ ಲೋಕ್‌ ಸತ್ತವರ್ಜಿ ತೇ ೩೧ll ದೇರ್ವಾ ಪ್ರತಿಬಿದ್ದೋಗಂ ಚಕ ರ್ದತೇಯ ಭಾವವು ||೨Fl(ಅಯ್ಯಾ ಮೈತ್ರೇಯನೆ) ಮನುಷ್ಯನು ಐಶ್ವರ್ಯಹೀನ ನಾದೊಡೆ ಅನೇಕ ಕಮ್ಮಗಳಿಗೆ ಗುರಿಯಾಗುವನು, ಅದೆಂತಂದರೆ-ಮ ನುಷ್ಯನಿಗೆ ಸತ್ಯ, ಶೌಚಾದಿಗುಣಗಳಿಲ್ಲದಿದ್ದಲ್ಲಿ ಒಲವೇ ಆಗಲಿ, ಪರಾಕ್ರ ಮವೇ ಆಗಲಿ ಎಲ್ಲಿಯದು ? ಅಂತಹ ಪರಾಕ್ರಮ ಹೀನನಾದವನಂ ಹು ಲ್ಲುಕಡ್ಡಿ ಗಿಂತಲೂ ಕಡೆಯಾಗಿ ಜನರೆಲ್ಲರೂ ಜರಿವರು!ldoll (ಎಲೈ ಕಿ ನಾದ ಮೈತ್ರೇಯನೆ;) ಪುರುಷನು ಎಂತಹ ಐಶ್ವಶಾಲಿಯಾಗಿದ್ದರೂ ಸರೋಮಗಳಾದ ಪ್ರಭುತ್ರ, ಸಾಹಸ, ಪರಾಕ್ರಮ, ಸಾಮರ್ ಗಳಿಂದ ಕೂಡಿದವನಾದರೂ ಯುಕ್ತಾಯುಕ್ತ ವಿವೇಚನ ಶಾಲಿಯಾಗಿದ್ದ ರೂ ಕಪ್ಪಕ್ಕೆ (ಆಸತ್ತಿಗೆ) ಗುರಿಯಾದೊಡೆ ಈ ಮೇಲ್ಕಂಡ ಗುಣಗಳೆಲ್ಲ ವೂ ಮಾಲಿನ್ಯವನ್ನು ಪಡೆಯುವುವಲ್ಲದೆ ಆತನ ಜ್ಞಾನವೂ ನಾಶವನ್ನೆದು ವುದು, ಇದೊಂದು ಆಶ್ಚರ್ಯವಲ್ಲ, ಅದೆಂತಂದರೆ:-ಪ್ರಕೃತ ಇಂ ದ್ರನು ತ್ರಿಲೋಕಾಧಿಪನೆನಿಸಿ ಬೃಹಸ್ಪತಿಯೇ ಮೊದಲಾದ ಪ್ರತಿಭಾಕಾ ಲಿಗಳಾದ ಮಂತ್ರಿಗಳಿಂದ ಕೂಡಿ ಲೋಕತ್ತರವಾದ ಪರಾಕ್ರಮಾದಿ ಗುಣಗಳುಳ್ಳವನಾದರೂ ಆತನಿಗೆ ಇಂತಹ ಕಷ್ಟ್ಯವು ಬಂದೊದಗಿದಾಗ ಆ ತನ ದುರದಸ್ಥ ಯಂಬಣ್ಣಿಸಲಾದೀತೆ ? (ಎಂತಹವನಿಗಾದರೂ ಕಮ್ಮಬಂ ದೊದಗಿದಲ್ಲಿ ಆತನ ಸುಗುಗಳೆಲ್ಲವೂ ಮಲಿನಗಳಾಗಿ ಆತನು ಸರbo ದಲೂ ತಿರಸ್ಕರಿಸಲ್ಪಡುವನೆಂಬದಾಗಿ ಭಾವವು) ಈ ರೀತಿ ದುಶ್ಯಾಸನು ನಿಯ ಶಾಪದಿಂದ ಲೋಕತ್ರಯನಿವಾಸಿಗಳೆಲ್ಲರೂ ತಮಗೆ ಸಹಜವಾದ ಸತ್ವಗುಣಜನ್ಯಗಳಾದ ಸಂತೋಷ ಮತ್ತು ಧೈರಗಳಂ ನಾಶವಾದಿಕಂ ಡು ಜಗಜ್ಜನನಿ ಎನಿಸಿದ ಆ ಲಕ್ಷ್ಮಿಯ ಅನುಗ್ರಹವೆಂಬ ಕಟಾಕ್ಷಕ್ಕೆ ಸಂಪೂಕ್ತವಾಗಿ ಪರಾಜ್ಜು ರೆನಿಖನಿಸಿ ಕಂಗೆಟ್ಟ ಕಳಗುಂದಿ, ಕೃಪ ಕ್ಷದ ಚಂದ್ರನಂತ ಹೀನಸ್ಥಿತಿಯಂ ಪಡೆಯುತ್ತಿದ್ದರು ||೩೧| ಅಂರ್ದ ಸಮಯದೊ೪ ಮೊದಲಿನಿಂದಲೂ ದೇವತೆಗಳಮೇಲೆ ಕುರಸಾಧನೆಗ್ಗಿ 19