ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೯] ವಿಷ್ಣು ಪುರಾಣ, Mov kulu hanaja ನಂ ಗಿಳಿಗಿ ಉತ್ಪತ್ತಿ ಸ್ಥತಿನಾಶಾನಾಮಹೇತುಂ ಹೇತುವಿಯತರಲಿ! ಪ್ರಜಾಪತಿಪತಿಂ ವಿರುಮನಂತ ಮಪರಾಜಿತಂ ಗಿಳಿಗೆ ಪ್ರಧಾ ನಪುಂಸೋರಜಯೋ ಕಾರಣಂ ಕಾತೃಭೂತಯೋಃ ಪ್ರಣ ತಾರ್ತಿಹರಂ ವಿಷ್ಣುಂ ಸವಕ್ಕೆ ಯೋ ವಿಧಾಸ್ಥತಿ !!!! ಶ್ರೀ ಪರಾಶರಃ | ಏವ ಮುಕ್ಕಾಸರಾ... ರ್ಸಾ ಬ್ರಹಾಲೋಕ ಪಿತಾ ಮಹಃ | ಹೀರೊದಸ್ಸೇತ್ತರಂ ತೀರಂ ತೈರೇವ ಸಹಿತೋ ಯಯಣ vll ಸಗತಾ ತಿಗಣೆ ಸ್ಪರ ಸ್ಪಧುವೇತಃ ವಿತಾ ಗೆಆಭಿಮಾನಿಗಳಾದ ಬ್ರಹ್ಮಾದಿಗಳು ತನ್ನ ಆಂತದಿಂದಲೇ ಆರತಕ್ಕವರಾ ದಕಾರಣ ಕಾರಣವೆಂಬದಾಗಿ ಕರೆಯಸಿಕೊಳ್ಳುವ, ಅಸುರಾರಿಯಾದ ಶ ಕಲನಿಯಾಮಕನಾದುದರಿಂದ ಈಶ್ವರನೆಂಬದಾಗಿ ಹೇಳಲ್ಪಡುವ ಪುಟ ಪಾಲಕರಿಗೂ ಮತ್ತು ಉತ್ಪತ್ತಿ ಸ್ಥಿತಿಕ ತೃಗಳಿಗೂ ಕೂಡ ಅಧಿಪತಿಯಾದ, ಸರ್ವೋತ್ತಮನೆನಿಸಿದ ಮಹಿಮಾಶಾಲಿ ಯಾದುದರಿಂದಲೂ ಅಪ್ರತಿಹತಕ ಕಿಯುಳ್ಳವನಾದುದರಿಂದಲೂ ಎಲ್ಲಿ ಯಾವಾಗಲಣ ಯಾರಿಂದಲೂ ಪರಾಜ ಯವಂ ಪಡೆಯದವನಾದುದರಿಂದ ಅಪರಾಜಿತನೆಂಬದಾಗಿ ಕರೆಯಲ್ಪಡು ವ ಮತ್ತು ಉತ್ಪತ್ತಿರಹಿತರೆನಿಸಿದ ಪ್ರಕೃತಿ ಪುರುಷರಿಗೂ ಕೂಡ ಕಾರಣ ಭೂತನಾದ ಶರಣಾಗತರಕ್ಷಕನೆನಿಸಿ ಅವರ ಆಪತ್ತನ್ನು ಪರಿಹರಿಸುವವ ನಾದ ಮತ್ತು ಬ್ರಹ್ಮಾದಿ ಏಮಿಲೀಕಾಂತಗಳಾದ ಸಕಲ ಪಡಾರಗಳಲ್ಲಿ ಯು ತ್ರಿಕಾಲಗಳಲ್ಲಿಯೂ ಯಾವಬಾಧೆಯ ಇಲ್ಲದೆ ಕೇವಲ ಸತ್ತು ಅಥವ ಸತ್ಯಸ ರೂಪದಿಂದ ತಾನೊಬ್ಬನೇ ನೆಲೆಸಿರುವ ರ ಏ. ಸ್ಟುವೆನಿಸುವ ಆ ಪರಮತ್ಮನನ್ನು ಮರೆಹೊಕ್ಕು ಆತನಲ್ಲಿ ನಿಮ್ಮ ಕಸ್ಮವಂ ವಿಜ್ಞಾಪಿಸಿಕೊಳ್ಳಿರಿ. ಆತನು ನಿಮಗೆ ಸರ್ವಪ್ರಕಾರದಿಂದ ಲೂ ಮೇಲೆ ಯನ್ನುಂಟುಮಾಡದಿರನು |೩•ಳಿ೬-೪೭!! ಪದಾತರಮುಖ ಯು ಹೇಳುತ್ತಾನ-ಇಂತು ಸಕಲಲೋಕ ಪಿತಾಮಹನೆನಿಸಿದ ಆ ಟ್ರ ಹನು ದೇವತೆಗಳಡನೆ ಹೇಳ ಆ ದೇವತೆಗಳಡನೆ' ಹೀರಸಮುದ್ರದ ಉತ್ತರದಿಕ್ಕಿನ ತೀರವನ್ನು ಕುರಿತು ತಾನೂ ಪ್ರಯಾಣಮಾಡಿದನು ೫vt ಈ ರೀತಿ ಸಮಸ್ತ ದೇವತೆಗಳಿಂದೊಡಗೂಡಿ ಹೀರಸಮುದ್ರತೀರವ ಹೊಂದಿ ಅಪರಿದ ಪರಿತನಾದ ಆ ಚತುರ್ಮುನು ಪರಾಡರೇಳನನಿಸು