ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ವಿದ್ಯಾವಂತ [ಅಕn Mwwws ಮಹಃ | ತುಪ್ಪಾನ ವಾಗ್ನಿರಿಪ್ಪಾಭಿಃ ಪರಾ ಪರ ಪತಿಂ ಹರಿollರ್a ಬ್ರಹ್ಮವಾಚ | ನವಮಿ ಸರಂ ಸರೇಶ ಮನಂತ ಮಜ ಮವ್ಯಯಂ | ಲೋಕಧಾಮಧರಾಧಾರಮಪ್ರಕಾಶಮಧೇದಿನಂ || ನಾರಾಯಣಮಣೀಯಾಂಸ ಮಶೇಪಾಣಮಣೀಯಸುo! ಸಮು ಇನಾಂಗರಿಷ್ಠಂಚ ಭೂರಾದೀನಾಂಗರೀಯಸಾಂ || ೪೧ | ಯತ್ರ ಸರೈಂ ಯತಸ್ಸರ ಮುತ್ಪನ್ನಂ ಮತ್ತುರಸ್ಸರಂ 1 ಸರಭ ಆ ಶ್ರೀ ಮಹಾವಿಷ್ಣುವನ್ನು ಇಷ್ಟಾರ್ಥ ಗಳಾದ ವಾಕ್ಕುಗಳಿಂದ ಈಮುಂ ದಹೇಳುವ ಪ್ರಕಾರ ಸೂತ್ರಮಾಡತೊಡಗಿದನು!!Flಬ್ರಹ್ಮನು ಸ ಇಮಾಡುವ ಕ್ರಮವಂತಂದರೆ-ಈ ಪ್ರಪಂಚದಲ್ಲಿರುವ ಸಕಲವಸ್ತುಗ ಳೂ ಆ ಪರಮಾತ್ಮ ಸ್ವರೂಪವೇ ಆಗಿರುವ ಕಾರಣ ಸರಾತ್ಮನೆಂತಲೂ ಸರಶರನೆಂತಲೂ ಹೇಳಲ್ಪಡುವ ನಾಶರಹಿತನಾದುದರಿಂದ ಅನಂತ?” ನೆಂತಲೂ ಉತ್ಸತಿರಹಿತನಾದುದರಿಂದ ಅಜ' ನೆಂತಲೂ, ಯಾವವಿ ಧವಾದ ಹೆಚ್ಚು ಕಡಿಮೆಯನ್ನೂ ಪಡೆಯದೆ ಸುಖರ್ದು೩ ವಿಕರನ್‌ ನಾದುದರಿಂದ cc ಅವ್ಯಯ?” ನಂತಲೂ ಕರೆಯಸಿಕೊಳ್ಳುವ ಪೃಥಿವಿಯೇ ಮೊದಲಾದ ಅಂಡಗಳನ್ನು ಧರಿಸಿರುವ (ಅಭಿಮಾನಶಾಲಿಗಳಾದ) ಇಂ ದ್ರಾದಿಗಳಿಗೂ ಕೂಡ ಆಶ್ರಯಭೂತನಾದ, ಇತರ ಪ್ರಕಾಶರಹಿತನಾದ, ಮತ್ತು ತನಗಿಂತಲೂ ಬೇರೆಯಾದ ವಸ್ತುವೇ ಇಲ್ಲದ ಕಾರಣ ಸರ್ವಸಮ ನೆನಿಸಿರುವ, ಅತಿ ಸೂಕ್ಷ್ಮಗಳನಿರುವ ಪರಮಾಣು ಮೊದಲಾದುವುಗಳ ಲ್ಲಿ ಅವುಗಳಿಗಿಂತಲೂ ಸೂಕ್ಷ್ಮರೂಪದಿಂದಿರುವ ಅತಿದೊಡ್ಡವುಗಳೆನಿಸ ವ ಪೃಥಿವ್ಯಾದಿಗಳಲ್ಲಿ ಅವುಗಳಿಗಿಂತಲೂ ಸ್ಕೂಲರೂಪನಾಗಿರುವ (ಸೂ ಕ್ಷಪದಾರ್ಥಕ್ಕಿಂತಲೂ ಆತಿಸೂಕ್ಷನೆನಿಸಿ ಸೂಲಪದಾರ್ಥಗಳಿಗಿಂತ ಲೂ ಅತ್ಯಂತ ಸ್ಫೂಲನನಿಸಿರುವ) ನಾರಾಯಣಶಬ್ದ ವಾಚ್ಯನಾದ ಆ ಪ ರಮಾತ್ಮನನ್ನು ವಂದಿಸುವೆನು |೪೦-೪೧ಗಿ ಪ್ರಳಯಕಾಲದಲ್ಲಿ ನಾನೇ ಮೊದಲಾದ (ಬ್ರಹ್ಮನೇ ಮೊದಲಾದ) ಈ ಜಗತ್ತಲ್ಲವೂ ಯಾವನಲ್ಲಿ ಲಯಹೊಂದುವುದೋ ಯಾವನ ದೆಶೆಯಿಂ ದ ಸೃಷ್ಟಿ ಕಾಲದಲ್ಲಿ ಅಂತಯೇ ಆವಿರವಿಸುವುದೋ, ಯಾವನಾದರೆ ಈ ಸಕಲಭೂತಗಳಲ್ಲಿಯ ನೆಲೆಸಿದಿವನಾಗಿ ಆ ಆ ರೂಪದಿಂದ ಗೋ