ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳಿ ಅಧ್ಯಾಯ ೯] ವಿಷ್ಣು ಪುರಾಣ. •rum www

  • ಒಎ

ತಕ್ಷಯಃ ಪ್ರೋಕ್: ಪರಾಣಾಮವಿಯಃ ಪರಃ 18೨ಗಿ ಪರಃಪರ ಸತ್ಪುರುಷಾ ತ್ಪರಮಾತ್ಮ ಸ್ವರೂಪದ್ಧತ್ | ಯೋಗಿಭಿಶ್ಚಿಂತ್ಯ ತೇಯೋಸ್‌ ಮುಕ್ತಿಹೇತೋ ರು ಮುಕ್ಷುಭಿಃ ||೪೩|| ಸತ್ಪಾದ ಯೋ ನಸ೦ತೀಶೇ ಯತ್ರ ಚ ಪ್ರಕೃತಾಗುಣಾಃ | ಸಶುದ್ಧ ಸ್ಪರ ಶುದ್ದೇಭ್ಯಃ ಪುಮಾನಾದ್ಭ ಪ್ರಸೀದತು 183 ಕಲಾ ಕಾಷ್ಠಾ ಮಹೂರ್ತಾದಿ ಕಾಲಸೂತ್ರಗೋಚರೇ ! ಯ# ಶಕ್ತಿಠ ಚರಿಸುವನೋ, ಪರಗಳೆನಿಸುವ ಇಂದ್ರಿಯಾದಿಗಳಿಗಿಂತ ಯಾವನು ಶ್ರೇಷ್ಠನೋ ಅಂತಹ ಪುರುಷನಿಗಿಂತಲೂ ಶ್ರೇಷ್ಠನೆನಿಸಿ ಪರಮಾತ್ಮ ನೆಂಬದಾಗಿ ಕರೆಯಲ್ಪಡುವವನಾಗಿ ಮುಮುಕ್ಷುಗಳಾದ ಯೋಗಿಗಳಿ೦ ದ ಮುಕ್ತಿಗೊಸುಗ ಯಮನಿಯಮಾದಿ ಆವ್ಯಾಂಗಯೋಗೋ ಮಾಸ ನೆಯಿಂದ ಧ್ಯಾನಿಸಲ್ಪಡುವನೋ ಅಂತಹ ಪರಮಾತ್ಮನು ಪ್ರಸನ್ನನಾಗಿ ನಮ್ಮ ದುಃಖವಂ ಅ೪ ಸಲಿ !!8೨-ಳತಿ!! ಆದಿಪುರುಷನೆನಿರುವ ಆ ಶ್ರೀ ಮ ಹಾವಿಷ್ಣುವು ಪ್ರಸನ್ನನಾಗಿ ನಮಗೆ ಸುಖವನ್ನುಂಟುಮಾಡಲಿ ||88' (ಪ್ರ ಕೃತಿ ಗುಣಗಳೆನಿಸುವ ಕಾರಣ) ಪ್ರಕೃತಗಳನಿಸುವ ಸತ್ವ, ರಜಸ್ಸು, ತಮಸ್ಸುಗಳೆ೦ಬ ಗುಣತ್ರಯವೂನ್ಯನೆನಿಸಿ, ಶುದ್ಧ ಪದಾರ್ಧಗಳಿಗಿಂತಲೂ ಅತಿಪರಿಶುದ್ದನೆನಿಸಿರುವ ಯಾವ ಪರಮಾತ್ಮನಾದರೆ ಸಕಲ ಜೀವರಾಶಿಗ ೪ಲ್ಲಿಯೂ 'ಅಂತರ್ರಾಮಿರೂಪದಿಂದ ತಾನೇ ನೆಲೆಸಿ ಆ ದೇವರು ಮಾ ಡುವ ಸುಕೃತ ದುಪ್ಪತಗಳ ಫಲಗಳಾದ ಸುಖದುಃಖಗಳ ಸಂಪರ್ಕ ವಿಲ್ಲದ ಕಾರಣ ಶುದ್ದನೆನಿಸುವನೋ ಆ ಪರಮಾತ್ಮನ ಶಕ್ತಿ ಎನಿಸುವ ಲಕ್ಷ್ಮಿಯ ಕೂಡ ಕಲಾ, ಕಾಪ್ತಾ, ಮುಹೂರ್ತ, ದಿವಸ, ಮೊ ದಲಾದ ಕಾಲಸೂತ್ರಕ್ಕೆ ಗೋಚರಿಸದವಳಾಗಿರವ (ಆಕೆಗೂ ಕೂಡ ಸ್ವರೂಪಭೇದವಿಲ್ಲದ ಕಾರಣದಿಂದಲೂ ಉತ್ಪತ್ತಿ ರಹಿತಳಾದುದ ರಿಂದಲೂ ನಿತ್ಯಳಾಗಿಯೇ ಇರುವಳೆಂದು ಭಾವವು) ಅಂತಹ ಹರಿಯು (ಭಕ್ತರ ಪಾಪಗಳನ್ನ ಹರಣಮಾಡುವ ಕಾರಣ ಹರಿ ಎಂದು ವ್ಯವಹಾ ರವು) ನಮ್ಮಗಳಿಗೆ ಪ್ರಸನ್ನನಾಗಲಿ 18{!! ಮೈತ್ರೇಯನು ಕೇಳುತ್ತಾನೆ ಅಯ್ತಾ ಮುನೀಶ್ವರನೆ, ಆತನು ಶುದ್ಧನು, ನಿರ್ಗುಣನು, ಎಂಬದಾಗಿ