ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೯] ವಿಷ್ಣು ಪುರಾಣ Re » ಯ ಸ್ವತಞ್ಚ ಪುಣತಾ ಸ್ಪೇತಂ ೪vll * ಕಾರಣಂ ಕಾರಣಸಾಮಿ ತಸ್ಸ ಕಾರಣ ಕಾರಣಂ 1 ತತ್ಕಾರಣಾನಾಂ ಹೇತುಂತಂ ಪ್ರಣತಾ ಸೃ ಸುರೇಶ್ವರಂ 1೪೯! ಭೋಕ್ಕಾರಂ ಭೂಭೂತಂಚ ಸು ಐಾರಂ ಸೃಜ್ಞಮೇವಚ! ಕಾರ್ ಕರ್ತ ಸ್ವರೂ ಸಂತಂ ಹಣಕಾ - -- -- -- - ರಳAತರೆನಿಸಿದ ಬ್ರಹ್ಮ, ದಕ್ಷ ಮೊದಲಾದ ಪ್ರಜಾಪತಿಗಳು ಅವರಿಂ ದುಂಟಾದ ಪುತ್ತ, ಚಿತ್ರರೂಪವಾದ ಪರಂಪರೆಯಲ್ಲವೂ ಆತನ ಆವಾಸ ಸ್ಥಾನವಾಗಿಯೇಇರುವ ಕಾರಣ ಇಂತಹ ಕಾರರೂಪನಾಗಿ ಅಚಿಂತ್ತಾ ದ್ಭುತಶಕ್ತಿಯುಕ್ತನಾದ ಆ ಪರಮಾತ್ಮನ್ನು ನಾವು ಪ್ರಾಂಗ ಪ್ರ ನಾವನ್ನು ದೈವವು ||೪vll ಈ ಪುತ್ರವತ್ತಾದಿ ಪ್ರವಾಹಸೃಷ್ಟಿಗೆ ಕಾ ರಣಭೂತರಾದ ಬ್ರಹ್ಮಾದಿಗಳು, ಆ ಬ್ರಹ್ಮಾದಿಸೃಷ್ಟಿಗೆ ಕಾರಣವಾದ ಬ್ರ ಹ್ಮಾಂಡ, ಅದಕ್ಕೆ ಕಾರಣವೆನಿಸಿದ ಮಹಾಭೂತಗಳು, ಅವುಗಳ ಕಾ ರಣಗಳಾದ ಸಹಭೂತಗಳು, ಆ ಸೂಕ್ಷಭೂತಗಳು ಆ ಸೂಕ್ಷ ಭೂತೋತ್ಸತಿಗೆ ಕಾರಣವಾದ ಅಹಂಕಾರ, ಇಂತಹ ಅಹಂಕಾರ ಕಾರಣವಾದ ಮಹತ್ತ, ಈ ಮಹತ್ಕಾರಣವಾದ ಪ್ರಕೃತಿ ತ ತಾರಣಭೂತನಾದುದರಿಂದ ಪ್ರಧಾನಕಾರಣನೆನಿಸಿದ ಆ ಪರಮಾತ್ಮನ ನ್ನು ನಾವು ಶರಣಹೊಂದುವವು !8೯ ಬುಕ್ಕಾದಿ, ಅಣು, ರೇಣು, ತ್ಯ ನಿ, ಕಾಪೆಗಳೆಂಬ ಸಕಲಪದಾರ್ಥಗಳಲ್ಲಿಯೂ ಸರ್ವಕಾಲಗಳಲ್ಲಿಯ ಸರ್ವದೇಶಗಳಲ್ಲಿಯೂ, ಸರ್ವದಿಕ್ಕುಗಳಲ್ಲಿಯ ಶಾಶ್ವತವಾಗಿ ನೆಲೆಸಿರು - .... --.- - - ---

  • ಪ್ರಕೃತರುಣ ಕ್ಷೇಭಾತ್ ಪ್ರಥಮಂ ಕ್ರಿಯಾಶಕ್ತಿಸ್ತತ್ರನು ತೃತೇ | ತತೋಜ್ಞಾನಶಕ್ತಿರ್ಮಹತ್ತತ್ಸಂ ತತೋzಹಂಕಾರಃ ಆ ಹಂಕಾರಾತ್ಸಂಚತನ್ನಾತಾಣಿ ತನ್ನಾ ತೇಭೆ ಮಹಾಭೂತಾನಿ ತ ತತ್ಥ ಬ್ರಹ್ಮಾಣ್ಣಂ ತತಕ್ಷಬ್ರಹ್ಮ ದಕ್ಷ ರಯಃ ತತಶ್ಚ ಪುತ್ತಸತಾದಿ ಪ್ರವಾಹ ಸೃಷ್ಟಿ: ಎಂಬ ಪ್ರಮಾಣದಿಂದ ಆತನು ನಿಖಿಲ ಕಾರಣಗಳ ಗೂ ಕಾರಣವೆಂಬದಾಗಿ ತೋರುತ್ತದೆ. ಇದರರ್ಥವು ಮೇಲೆ ಬರಯ ಒಟ್ಟದೆ. ಇದನ್ನು ವ್ಯತ್ಯಾಸಮಾಡಿದರೆ ಕಾರೈಕಾಠ್ಯಸ್ಥ” ಇತ್ಯಾದಿ 8ನೆಯ ಶ್ಲೋಕದ ಅರ್ಥವಾಗುವುದು.