ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * * * * 42 అధ్యాయ F] ವಿಷ್ಣು ಪುರಾಣ. ೧೫ಳಿ ་འག ག ག འཆབ ཀ འ ་ ན འ ག འ ་ བ འགག འགགམཐབབགའགགགགག་ ಪರಬ್ರಹ್ಮಸ್ವರೂಸಸ್ಯ ಪಣಮಾವು ಸ್ವಮವ್ಯಯಂ !Hell ಯ ಬ್ಯೂಗಿನ ಸ್ಪದೋದ ಕ್ಯಾಃ ಪುಣ್ಯಪಾಪ ಕಯೇ 5 ಕ್ಷಯಂ || ಪಶ್ಯಂ } ಪ್ರಇವೇ ಚಿಂತೇಂ ತದಿಪೈಕಿ ಪರಮಂ ಪದಂ ೫೪|| ಯನ್ನ ದೇವಾನಿವನಯೋ ನಚುಹಂ ನಚಶಂಕರಃ | ಜಾನಂತಿ ಪರಮೇಶಸ್ಯ ತದ್ವಿಷ್ಟಃ ಪಗ ಮಂಪದಂ !HAI ಶಕ್ಯೋ ಯ ಸ್ಥ ದೇವಸ್ಥೆ ಬ್ರಹ್ಮ ವಿಷ್ಣು ಶಿವಾತ್ಮ ಕಾಃ ಭವಂತೃ ಭೂರೂರಸ್ಥ ತದ್ವಿಪೂ ಪರಮಂ ಪದಂ ! ೫೬ ಸರೋಶ ! ಸರಭತಾ

  • --- -- -

ನೆಲೆಗೊಂಡಿರುವುದೋ ಅಂತಹ ವಿಕಾರಶೂನ್ಯನಾದ ಪರಮಾತ್ಮನನ್ನು ನಾವು ಮರೆಹೊಗುವವು la{{!! ಯಾವ ಪರಮಾತ್ಮನ ಸಾಕ್ಷಾತ್ಕಾರವಂ ಪಡೆಯಲು ನಿರಂತರವೂ ಜಾರಿಗೆ ಸಾಧನವೆನಿಸಿದ ಯೋಗಾಭ್ಯಾಸ ದಿಗಳಿಂದ ಪ್ರಯತ್ನ ಮಾಡುತ್ತಾ ನೈರಾಗ್ಯವಂ ಪಡೆದು ಪುಣ್ಯಪಾಪಗ ಳು ಕ್ಷೀಣವಾಗಲು ನಾಶರಹಿತನಾದ ಆ ಪರಮಾತ್ಮನನ್ನು ಪ್ರಣವ (ಓಂ ಕಾರ) ವಿಸಯನನ್ನಾಗಿ ಮಾಡಿಕೊಂಡು ಉಪಾಸನಮಾಡುತ್ತಾ ಆತನ ಅನುಗ್ರಹವು ದೊರೆತಬಳಿಕ ಮುಕ್ತರಾಗುವರೋ ಅಂತಹ ವಿಷ್ಣು ಸ್ಮ ರೂಪನೆನಿಸಿದ ಆ ಪರಮಾತ್ಮನ ಅಡಿದಾವರೆಗಳೇ ನಮಗೀಗ ಒದಗಿರು ವ ಆಪತ್ತನ್ನು ನಿರ್ಮೂಲಮಾಡಿ ನಮ್ಮನ್ನು ಸಲಹಲಿ ||೫೪|| ಯಾವ ಪರಮಾತ್ಮನ, ಅಡಿದಾವರೆಗಳ ಸ್ವ ದೇವತೆಗಳು, ಮನನಶೀಲರಾದ ಮುನಿ ಗಳು, ಈ ಸಮಸ್ತ ಪುರಂಟಕ ಸೃಷ್ಟಿಕರ್ತೃವೆನಿಸಿದ ನಾನು, ಮತ್ತು ಕೈವಲ್ಲಾಧಿಪನೆನಿಸಿ ಭಕ್ತ ವಾಂತಪೂರಕನಾದ ಶಿವನೂ, ಯಾರೊಬ್ಬ ರೂ ಪ್ರತ್ಯಕ್ಷವಾಗಿ ಗೋಚರಿಸಿಕೊಳ್ಳಲು ಶಕ್ಯರಾಗುವುದಿಲ್ಲವೋ ಅಂತ ಹ ಪರಮಾತ್ಮನ ಪಾದಾರವಿಂರಕ್ಕೆ ನಾವು ನಮಸ್ಕರಿಸುವವು || ೫೫ || ಯಾವ ಪರಮಾತ್ಮನ ಶಕ್ತಿರೂಪಗಳಾದ ಸತ ರದ ಸಮಸ್ಸುಗಳೆಂಬ ಗುಣತ್ರಯಶಕ್ತಿಗಳು ಬ್ರಹ್ಮ, ವಿಷ್ಣು, ಶಂಕರದೆಂಬ ಮರಿತ್ರಯುಗ ಳನ್ನು ತೋರ್ಪಡಿಸಿ ಭಿನ್ನಭಿನ್ನ ಗಳಾಗಿ ಸೃಷ್ಟಿ, ಸ್ಥಿತಿ ಲಯಗಳಂಬ ಕಾರತ್ರಯವನ್ನು ನಿರ್ವಹಿಸುತಲಿವೆಯೋ ಅಂತಹ' ಅನಾದಿ ಎನಿಸಿದ ಆ ಪರಮಾತ್ಮನ ಪಾದಾರವಿಂದಗಳನ್ನೇ ನಾವು ದೃಢವಾಗಿ ನಂಬಿರುವ ವು Ha{4 ಎ ಸರನಿಯಾಮಕನೆ, ಸರಾಂತರಾಮಿಯೆ, ಸರಸ್ವರೂ 10.