ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ಳಿ ವಿದ್ಯಾನಂದ, (ಅಂಕ ರ್ತೃ ' ಸರ ' ಸರಾಶ್ರಯಾ ! ಚ್ಯುತ ! ! ಪ್ರಸೀದ ವಿಪ್ಲೊ ಭಕ್ತಾನಾಂ ವುಜನೋದೃಷ್ಟಿಗೋಚರಂ ೫೭ಗಿ ಶಿ ಪರಾಶ ರಃ || ಇತ್ಯದೀರಿತಮಾ ಕರ್ಣ್ಣ ಬ್ರಹ್ಮಣಸ್ಸಿದಶಾಸ್ತತಃ | ಪ) ಇಮೋಚುಃ ಪಸೀದೇತಿ ವುಜನೋ ದೃಷ್ಟಿಗೋಚರಂ !a{v ಯನ್ನಾಯಂ ಭಗರ್ವಾ ಬ್ರಹ್ಮಾ ಜಾನಾತಿ ಪರಮಂ ಪದಂ || ತನ್ನತಾಸ್ಸ ಜಗದ್ದಾಮ ತವ ಸಂಗತಾ ಚ್ಯುತ | ||೫೬|| ಇ ತಂತೇ ವಚನ ಸೈಪ್ರಾಂ ದೇವಾನಾಂ ಬ್ರಹ್ಮಣಸ್ತಥಾ | ಊ ವಿಯೆ, ನಿಖಿಲಾಧಾರನೆ, ನಾಶರಹಿತನೆನಿಸಿದ ವಿಷ್ಣು ಶಬ್ದ ವಾಚ್ಯನಾದ ಪರ ಮಾತ್ಮನೆ, ನೀನು ಪ್ರಸನ್ನನಾಗಿ ನಮ್ಮನ್ನು ಈ ಮಹದಾಸನಿಂದ ಉ ದ್ದರಿಸಿ, ನಮಗೆ ದಕ-ನವಂ ಕೊಟ್ಟು ನನ್ನನ್ನು ಕಾಪಾಡು ag೭|| ಪ ರಾಶರಮುನಿಯು ಹೇಳುತ್ತಾನೆ-ಇಂತು ಚತುರ್ಮುಖನು ಪರಮಾತ್ಮ ಸ್ವರೂಪಿಯಾದ ಆ ನಾರಾಯಣನನ್ನು ನಾನಾಪರಿಯಿಂದ ಬೇಡಿರಬಳಿಕ ಇಂದ್ರನೇ ಮೊದಲಾದ ದೇವತೆಗಳೆಲ್ಲರೂ ಆ ಪರಮಾತ್ಮನಿಗೆ ಭಕ್ತಿ, ಶ್ರದ್ದಾ, ವಿನಯಗಳಿಂದ ಕೂಡಿ ಪರಮಾದರದಿಂದ ಸಾಷ್ಟಾಂಗ ಪ್ರಣಾಮ ವಂ ಗೈದು, ಓ ಭಕ್ತಾನು ಕಂವಿ ಯಾದ ಮಹಾನುಭಾವನೆ, ನಮಗೆ ಪ್ರ ಸನ್ನನಾಗಿ ನಮ್ಮೆದುರಲ್ಲಿ ಬಂದು ನಿಂತು ನಮಗೆ ಅಭಯವಂ ಕೊಟ್ಟು ನಮ್ಮನ್ನು ಕಾಪಾಡು,, ಎಂಬದಾಗಿ ನಾನಾ ಪರಿಯಿಂದ ಆತನನ್ನು ಸ್ಕೂ ಇಮಾಡಿ ಹಲವುಬಗೆಗಳಿಂದ ಪ್ರಕ್ಷಿಸಿಕೊಂಡರು Ilavril ನಿನ್ನ ತತ್ವ ನ್ನು ಈ ನಿಖಿಲಪ್ರಪಂಚಕ್ಕೆ ಸೃಷ್ಟಿ ಕಾರಣಭೂತನಾದ ಈ ಚತು ರ್ಮುಖನೂ ಕೂಡ ಅರಿತವನಲ್ಲ. ಇಂತಿರಲು ಸಾಮಾನ್ಯರಾದ ನಮ್ಮ ತವರ ಪಾಡೇನು ? ಆದಕಾರಣ ಎಲೈ ಸರಾಂತರಾಮ ಎನಿಸಿದ ಪರ ಮನೆ, ಸರಮುಖವಾಗಿ ಪ್ರಕಾಶಿಸುವ ತೇಜಃಪುಂಜರಂಜಿತ ನಾದ ನಿನ್ನ ಡಿದಾವರೆಗಳಿಗೆ ನಾವು ಬಾರಿಬಾರಿಗೂ ವಂದಿಸುವೆವು !lರ್a!! ಅಂತು ಬ್ರಹ್ಮನೂ ದೇವತೆಗಳೂ ಕೂಡ ಆ ಪರಮಾತ್ಮನನ್ನು ಪ್ರೋತ್ರ, ಮಾಡಿ ತಲೆಬಾಗಿ ನಮಸ್ಕರಿಸಿದ ಬಳಿಕ ದೇವತೆಗಳಿಗೆ ಪುರೋಹಿತನೂ, ತ್ರಿದಶಾಧಿಪನೆನಿಸಿದ ಇಂದ್ರನಿಗೆ ಮುಖ್ಯಮಂತ್ರಿಯ, ಬ್ರಹ್ಮರ್ವಿವಗ್ಗ ನಿ ಎನಿಸಿದ ಬೃಹಸ್ಪತಿ ಮತ್ತು ಇತರ ಋಷಿಗಳೂ ಆತನನ್ನು ಪ್ರೊ|