ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೯] ವಿಷ್ಣು ಪುರಾಣ. ೧೫೫ ಚುರ್ದವರ್ಪಯ ಸ್ಪರೇ ಬೃಹಸ್ಪತಿ ಪುರೋಗಮಾಃ | ೬೦ | ಆದ್ರೂಯಃ ಪುಮಾ ನಿಯ್ಯೋ ಯಃಪೂರೇಪಂ ಚವೂರಜ! ತನ್ನ ತಾಕ್ಸಜಗತೃಷ್ಟ' ಪ್ರಮವಿಶೇಷಣಂ laoll ಭಗ ರ್ವ! ಭೂತಭವೇಶ' ಯಜ್ಞಮರಿ ಧರಾವ್ಯಯ ! | ಪ್ರಸೀಡ ಪ್ರಣ ತಾನ೦ತಂ ಸರೇಷಾಂ ದೇಹಿದರ್ಶನಂ ||೬೨ ಏಪ್ರಬ ಹ್ಯಾ ಸಹಾರಾ ಭಿ ಸೃಹರುದ್ಯೆ » ಸ್ತ್ರೀಲೋಚನಃ | ಸರಾದಿ ತಸ್ಸಮಂ ಪೂಷಾ ಪಾವಯಂ ಸಹಾಗ್ನಿಭಿಃ 144|| ಅಶಿ ಇಮಾಡಲುಸಕ್ರಮಿಸಿದರು ||೬oll ಆದೆಂತಂದರೆ-ಈ ಪ್ರಪಂಚಸ್ಸ, ಗಿ:ತಲ ಪೂರದಲ್ಲಿಯೇ ಜನಿಸಿದ ವನಾದ ಕಾರಣ ಆದೇ, ನೆಂತಲೂ ಪೂಜಾರ್ಹನೆಂತಲೂ, ಪೂಜಾ ಸಾಧನಭೂತನೆಂತಲೂ) ಯಜ್ಞಸರೂ ಸಿಎಂ ತಲೂ ಪೂರಿಕರೆನಿಸಿದ ಬ್ರಹ್ಮಾದಿಗಳಿಗಿಂತಲೂ ಪೂರಿಕನೆಂತಲೂ, ನಾನಾ ಒಗೆಯಿಂದ ಕರೆಯಿಸಿಕೊಳ್ಳುವ ಸೃಷ್ಟಿಕರ್ತನಾದ ಈ ಚತುರ್ಮೂ ಖನಿಗಣ ಸೃಷ್ಟಿಕರ್ತೃವಾದ, ನಾಮರೂಪ ಮೊದಲಾದ ಯಾವವಿಶೇ ಪಂಗಳಿಗೂ ಗೋಚರಿಸದೆ ಮನಸ್ಸು, ಎಕ್ಕು ಮೊದಲಾದ ಇಂದ್ರಿಯ ಶಕ್ತಿಗೂ ಒಳಪಡದಿರುವ ಕಾ ಗಣ ಮಹಾಮಹಿಮ ಸಂಪನ್ನನೆನಿಸಿದ*ತ ಶಬ್ದ ವಾಚ್ಯನಾದ ಪರಮಾತ್ಮನಿಗೆ ನಮಸ್ಕರಿಸುವೆವು Ilenll ಎಲೈ ಸಡ್ಡು ಸೈಶಗೃಸಂಪನ್ನನೆ, ಭೂತ ಭವಿಷ್ಯದ ರ್ತಮಾನಗಳಂಬ ಕಾಲತುಯಾ ಧೀಶನೆ, ಯಜ್ಞಸ್ವರೂಪಿಯೆ ; ವಿಕಾರರಹಿತನೆ , ನಿನ್ನನ್ನು ಮರೆಹೊ ಕ್ಯರು : ೨ ಪನ್ನರಾದ ನಮ್ಮಗಳ ವಿಷಯದಲ್ಲಿ ಕರುಣೆಯನ್ನು ತೋರಿ ನನಗೆ ನಿನ್ನ ದಿವ್ಯರೂಪವಂ ತೋರುವವನಾಗು ||೬೨!! ಸಮಸ್ತ ದೇವತೆಗಳಿಂದೊಡಗೂಡಿದ ಈ ಚತುರ್ಮುಖನೊ, ಏ ಕಾದಶರುದ್ರರಿಂದೊಡಗೂಡಿರುವ ಈ ಮುಕ್ಕಣ್ಣನೂ (ಈಶ್ವರನ) ದ್ವಾದಶಾದಿತ್ಯಪರಿವೃತನಾದ ಈ ಸೂಗ್ಧನೂ, ಮರುಆಗ್ರಿಗಳಿಂದ ಕೂಡಿ ದ ಈ ಯಜ್ಞಪುರುಷನಾದ ಅಗ್ನಿಯ, ಅಶ್ವಿನಿದೇವತೆಗಳು, ಅಸ್ಮವ

  • ಓಂ ತತ್ಸದಿತಿ ಕಯಂ ಬ್ರಹ್ಮಣಸ್ತಿವಿಧ ಸೃತಃ || ಎಂಬ ಗೀ 5 ವಾಕ್ಯಾನುಸಾರ ಟಂ, ತತ್, ನತ್, ಎಂಬ ಈ ಮೂರು ಕಬ್ದ ಗಳೂ ಪರತರ ಬೆಸ್ತು ಬೋಧಕಗಳೆ೦ಖದಾಗಿ ಬೇಧಿತನ