ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೯] ವಿಷ್ಣು ಪುರಾಣ, hHz ಇwvv www twwwxrwx ತಾಃ ಪೂರಂ ಸಂತೋಷ ಮಿತ್‌ಕ್ಷಣಾಃ 1 ತುಷ್ಟುವುಃ ಪುಂಡ ರೀಕಾಕ್ಷಂ ವಿತವಹಪುರೋಗಮಾಃ ||೬v! ದೇವಾಃ | ನಮೋ ನಮೋ ವಿಶೇಷಸ್ಯ ಬಲ ತಂ ಬ್ರಹ್ಮಾ ತಂ ಪಿನಾಕಧೃತ್ ಇಂದು ಈ ಮಗ್ನಿಃ ಪವನೋ ವರುಣ ಕೃವಿತಾಯಮಃlleFll ವಸವೋ ಮರುತಸ್ವಾಧ್ಯಾ ವಿಶ್ಲೇ ದೇವ ಗಣಾ ಭರ್ವಾ 1 ಯೋSಯಂತ ವಾಗ್ರತೋ ದೇವ | ಸಮಸ್ತೋ ದೇವತಾಗಣಃ | ಸರಮೇವ ಜಗತೃ ಷ್ಟಾ ಯತ ಸೃರಗತೋ ಭರ್ವಾ ||೭೦|| ತಂ ಯಜ್ಞ ತುರಖನೇ ಮೊದಲಾದ ಸಮಸ್ತದೇವಗಣವು ಅತ್ಯಂತಹರ್ಷದಿಂದ ನಿಶ್ಚಲವಾದ ಕಣುರೆಪ್ಪಗಳುಳ್ಳದ್ದಾಗಿ [ಸಂತೋಷಪಾರವಶ್ಚ ದಿಂದ ಕಣ್ಣು ರೆಪ್ಪೆ ಹಾಕುವುದನ ಸಹ ವರೆತು ಆನಂದ ತುಂದಿಲಾಂತಃ ಕರಣ ದಿಂದೊಡಗೂಡಿ) ಆ ಪರಮೇಶ್ವರನಿಗೆ ಮೊದಲ ಸಾಷ್ಟಾಂಗ ನಮಸ್ಕಾ ರವಡಿ, ಬಳಿಕ ಕಮಲದ ಎಸಳಿನಂತೆ ವಿಶಾಲವಾಗಿಯ ಕಾಂತಿಯು ಕನಾಗಿಯ ಮನೋಹರವಾಗಿಯೇ ಇರುವ ಲೋಚನಯುಗ್ನ ದಿಂಗೊಪ್ಪುವ ಆ ಪರಮಾತ್ಮನಂ ಈ ಪರಿ ಸ್ಕೂತ್ರ ಮಾಡತೊಡಗಿದರು || ದೇವತೆಗಳು ಹೇಳುತ್ತಾರೆ- ಈ ಜಗತ್ತಿನಲ್ಲಿ ಕಾಣಬರುದ ಎಲ್ಲ ಪದಾರ್ಥ ಗಳಿಗಿಂತಲೂ ನಿರತಿಶಯಮಹಿಮೆಯುಳ್ಳ ಸರಾತ್ಮನೆ,ನಿನಿಗೆ ನಮಸ್ಕಾರವು. ಓಜಗದೀಶನೆ , ನಿನಿಗೆ ಅನಂತ ವಂದನೆಗಳು, ಈ ಲೋಕಕ್ಕೆ ಸೃಷ್ಟಿಕ ರ್ತೃವಾದ ಆ ಬ್ರಹ್ಮ ರೂಪನೂ, ವಿನಾಕವೆಂಬ ಘೋರವಾದ ಧನುಸ್ಸನ್ನು ಧರಿಸಿ ಲಯಕಾರಕಾರಿಯಾದ ಆ ಶಿವನೂ ನೀನೇ ಆಗಿರುವೆ. ಇಂದ ಅಗ್ನಿ, ವಾಯು, ವರುಣ ಸೂರ, ಯಮ, ವಸುಗಳು, ಮರುತ್ತು ಗಳು, ಸಾಧ್ಯರು, ವಿಶ್ವ ಸಂಜ್ಞಕರಾದ ದೇವತೆಗಳು ಇವರೆಲ್ಲರೂ ನಿನ್ನ ಅಂ ಶಲೇಶಭೂತರಾದುದರಿಂದ ಆ ಆ ದೇವತೆಗಳ ರೂಪದಿಂದಿರುವವನೂ ನೀ ನೇ ಅಗಿರುವ ಎಲ್ಯ ಸರವ್ಯಾಪಕನಾದದ.೦ದ ದೇವನೆಂಬದಾಗಿ ಕ ರೆ ಯಲ್ಪಡುವ ಶ್ರೀ ಮಹಾವಿಷ್ಣುವೆ, ನೀನು ಸರಾತ್ಮಕನಾಗಿರುವ ಕಾ ರಣದಿಂದಲೇ ನಿನ್ನ ಎದುರಾಗಿ ನಿಂತಿರುವ ಈ ಸಮಸ್ಯವಾದ ದೇವತಾಗ ಣವೂ ನಿನ್ನ ಸ್ವರೂಪವೇ ಆಗಿರುವುದು, ನೀನೇ ಅವರೆಲ್ಲರನ್ನೂ ವ್ಯಾಪಿ ಸಿರುವ, l೬೯-೭೦ | ದೇವತೆಗಳ ಪೂಜಾರೂಪವಾದ ಯಜ್ಞವೂ,