ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧Le ವಿದ್ಯಾನಂದ. [ಅಂಶ ಮಧ್ಯತಾಮಮೃತದೇವಾ ಸೃಹಾಯ ಮಯ್ಯವಸ್ಥಿ ತೇ ||೭vt | ಸಮಪೂರೈಂಚ ದೈತ್ಯಾ ಸತ್ರಸಾಮಾನ್ಸ್ಕರಣಿ 1 ಸಾಮಾ ನೈನಲಭೋ ಕ್ಯಾರೋ ಯಯಂ ವಾಟ್ಯಾ ಭವಿಸ್ಮಥ |೭೯|| ಮಧ್ಯಮಾನೇಚ ತತ್ರಾಬಲ್ಲಿ ಯತ್ಸಮುತ್ಸದ್ಭತೇವೃತಂ ತತ್ಸಾ ನಾದ್ಧಲಿನೋಯಯ ಮಮರಾಸ್ಥ್ಯ ಭವಿಷ್ಯದ 8 roll ತಥಾಚಾ ಹಂ ಕರಿಷ್ಯಾಮಿ ತೇ ಯಥಾ ತ್ರಿದಶ ದ್ವೀಪಃ | ನಾಪ್ಪತ್ಯ ಮೃತಂ ದೇವಾ ! ಕೇವಲಂ ಕೇಶ ಭಾಗಿನಃ |lvoll ಶ್ರೀಪರ ಶರಃ | ಇತ್ತು ಜ್ಞಾ ದೇವದೇವೇನ ಸರ ಏವ ತತ ಸುರಾಃ | ರಂಬ ಶತ್ರುಗಳನ್ನು ನಾವು ಉಪಾಯದಿಂದ ಗೆಲ್ಲಬೇಕಲ್ಲದೆ ಸಾಹಸ ಮಾಡಿ ಫಲವಿಲ್ಲ ಇಂತು ದೈತ್ಯರೂ ನೀವೂ ಕೂಡಿ ಸಮುದ್ರವಥನಮಾ ಡುವ ಕಾಲದಲ್ಲಿ ನೀವು ಸಾಮಾನ್ಯವಾದ ಯಂಚಿತಕೆ ಫಲವಾಪ್ತಿ ಯಲ್ಲಿ ಆ ಸಕರಾಗಿ ದೃಢವಾಗಿ ನನ್ನ ಮಾತಂ ನಂಬದೆ ಅನಾದರಣೆ ಮಾ ಡಿದಲ್ಲಿ ಬಹಳವಾಗಿ ಸಂಕಟಗಳಿಗೆ ಈಡಾಗಿ ಅಪವಾದಕ್ಕೂ ಕೂಡ ಗುರಿಯಾಗುವಿರಿ, ಆದುದರಿಂದ ನೀವು ಸಾಮಾನ್ಯವಾದ ಫಲಪ್ರಾಪ್ತಿ ಯಿಂದ ತೃಪ್ತರಾಗದೆ ಹಿಡಿದ ಕಾರವನ್ನು ಕೊನೆಗಾಣಿಸಬೇಕು ||೭೯|| ಇಂತು ನೀವು ನನ್ನ ಮಾತನ್ನು ದೃಢವಾಗಿ ನಂಬಿ ಹೀರಸಮುದ್ರವಂ ಮ ಥನಮಾಡಿದೊಡೆ ಆ ಕ್ಷೀರಸಮುದ್ರದಿಂದ ಅಮೃತವು ಉದ್ಭವಿಸುವುದು. ಇಂತಹ ಅಮೃತವಂ ಆಸ್ವಾದನಮಾಡುವುದರಿಂದ ಮಹಾಬಲಿಷ್ಕರೂ, ಧೈಗಶಾಲಿಗಳೂ ಸಾವಿಲ್ಲದವರೂ ಆಗುವಿರಿ !lvoll ಆದರೆ ನಿನ್ನೊಡನೆ ಮಥನಮಾಡುವುದಕ್ಕೆ ನಮಿಗೆ ಸಹಕಾರಿಗಳಾದ ದೈತ್ಯರಿಗೂ ಕೂಡ ಇಂ ತಯೋ ಅಮೃತವಂ ನಾನೆಂದಿಗೂ ಕೊಡುವವನಲ್ಲ. ಓ ದೇವತೆಗಳಿರಾ , ಅವರು ನಿಮ್ಮೊಡನೆ ಕಪ್ಪ ಪಟ್ಟು ಹೇಗಾದರೆ ವಿಫಲಪ್ರಯತ್ನರಾಗಿ ಕೋ ನೆಗೂ ಅಮೃತವಂ ಪಡೆ ಯದೆ ಶ್ರಮಮಾತ್ರವನ್ನನುಭವಿಸುರೋ ಹಾಗೆ ಅವರಿಗೆ ನಾನು ಕೋಶವನ್ನುಂಟುಮಾಡಿ ಸಂಕಟಪಡಿಸವೆನೋ ಹೊ ರತು ಅವರಿಗೆ ಒಂದುಟ್ಟು ಅಮೃತವೂ ಕೂಡ ದೊರೆಯವಹಾಗೆ ಮಾಡುವುದಿಲ್ಲ (ನೀವು ಅನುಭವಿಸುವ ಕನ್ಮದಲ್ಲಿ ಮಾತ್ರ ಅವರು ನಿಮಗೆ ಭಾಗಿಗಳಾಗಿರುವರೇ ಹೊರತು ನೀವು ಆಸ್ವಾದನವಾಡ