ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩) ವಿದ್ಯಾನಂದ [ಅಂಕಗೆ ಸ ವನೋಪಹತಪಃ | ನಿಸ್ತೇಜಸೋSಸುರಾಸ್ಸರ್ವಬಭ ವು ರವಿತೇಜಸಃ lve!! ತೇನೈವ ಮುಖನಿಶ್ಯಾಸವಾಯುನಾ ಸ್ವಾ ಬಲಾಹಕ್ಕೆಃ 1 ಪುಚ್ಚಪ್ರದೇಶೇ ವರ್ಷದ್ಧಿ ಸಧಾಚಾಯಿತಾ ಸುರಾಃ |lv೭!! ಹೀರೋದ ಮಧ್ಯೆ ಭಗರ್ವಾ ಕರ್ಮರೂಪಿ? ಸಯಂ ಹರಿಃ | ಮಂದರಾದ್ರೆ ರಧಿಪ್ಪಾನಂ ಭವತೋ ಭೂನ್ಯ ಹಾಮುನೆ | ೧vv ರೂಪೇಣಾನೈನ ದೇವಾನಾಂ ಮಧ್ಯೆ ದಲ್ಲಿ ಎರಡು ಕಡೆಗಳಲ್ಲಿಯೂ ದೇವದಾನವರು ಬಲಾತ್ಕಾರದಿಂದ ದೃಢ ವಾಗಿ ಸೆಳೆಯುವಿಕೆಯಿಂದಲೂ, ಮತ್ತು ಆಪರತದಲ್ಲಿರುವ ಹಳ್ಳತಿಟ್ಟಗ ಇಲ್ಲಿ ಕಲ್ಲುಗಳು ಒತ್ತುವಿಕೆಯಿಂದಲೂ ಕೂಡ ಈ ಬಾಧೆಯಂ ಸಹಿಸಲಾ ರದ ಆ ವಾಸುಕಿಯ ವಿಷವನ್ನು ಕಾರಲು ಪ್ರಾರಂಭಿಸಿತು. ಈ ವಿಷವಾ ಯುವಿನ ಪುಸರಣೆಯಿಂದ ರಾಕ್ಷಸರೆಲ್ಲರೂ ವರ್ಧೆಹೊಂದಿ, ಜರೋ ಪತಾಸಯುಕ್ತರಾಗಿ ತಮ್ಮಲ್ಲಿದ್ದ ಶಕ್ತಿಯಂ ಹೋಗಲಾಡಿಸಿಕೊಂಡು ಬಳಲಿಹೋದರlly೬ll ಆ ಬಳಿಕ ಅದೇ ವಾಸುಕಿಯ ಶಾಸರೂಪ ವಾದ ಗಾಳಿಯಿಂದ ದೇವತೆಗಳ ಕಡೆಗೆ ತಳ್ಳಲ್ಪಟ್ಟ ಮೋಡಗಳೆಲ್ಲವೂ ಆ ವಾಸುಕಿಯು ಬಾಲದ ಕಡೆ ಮಳೆ ಸುರಿಸಲಾರಂಭಿಸಿದುವು. ಆಗ ದೇವ ತೆಗಳು ಸ್ವಲ್ಪ ಸ್ವಲ್ಪವಾಗಿ ಆ ವಿಷಜ್ವಾಲೆಯಿಂದ ಪೀಡಿತರಾಗಿದ್ದ ರೂ ಕೂ ಡ ಬಾಲದ ಕಡೆ ಮಾತ್ರ, ಮೇಘಗಳು ಮಳೆಸುರಿಸುತ್ತಿದ್ದ ಕಾರಣ ಅವರಿಗೆ ಹಿತಕರವಾಗಿದ್ದಿತೇ ಹೊರತು ದುಃಖಕರವಾಗಿರಲಿಲ್ಲ ! ೭!! ಇಂತು ದೇ ವದಾನವರು ಮಥನ ಮಾಡುತ್ತಿದ್ದ ಕಾಲದಲ್ಲಿ ಆ ಮಂದರಾಚಲವು ಭಾರ ವಾಗಿದ್ದ ಕಾರಣ ಆಕ್ಷೀರಸಮುದ್ರದಲ್ಲಿ ನಿಲ್ಲಲಾರದೆ ಖಾತಾಳ ಲೋಕದವ ರೆಗೂ ಕೆಳಕ್ಕೆ ಹೋಯಿತು. ಆ ಕಾಲದಲ್ಲಿ ಈ ಹರಿಯು ಕರಾವ ತಾರಮಾಡಿ ಮಂದರ ಸರತದ ಕೆಳಭಾಗವನ್ನು ಕರಿಣತರವಾದ ತನ್ನ ಬೆನ್ನಿನ ಮೇಲ್ಬಾಗದಲ್ಲಿ ಧರಿಸಿ, ದೇವದಾನವರು ಮಥನಮಾಡುವಂತೆ ಅವ ರಿಗೆ ಅನುಕೂಲವಾಡಿಕಟ್ಟನು livvll ಎಲೌ ಮಹಾಮುನಿ `ಎನಿಸಿದ ಮೈತ್ರೇಯನೆ ; ಅಬಳಿಕ, ಶಂಖ ಚಕ್ರ, ಗದಾ ಧಾರಿಯಾದ ಈ ಮಹಾ ವಿಷ್ಣುವು ದೇವತೆಗಳ ಗುಂಪಿನಲ್ಲಿಯೂ, ದಾನವರ ಗುಂಪಿನಲ್ಲಿಯೂ ಕೂ ಡ ಏಕ ಕಾಲದಲ್ಲಿಯೇ ಸಹಾಯವಾಗಿ ನಿಂತು, ಅವರೊಡನೆ, ತಾನೂ