ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೯] ವಿಷ್ಣು ಪುರಾಣ. dlಳಿ ಚಕ್ರಗದಾಧರಃ | ಚಕರ್ಷನಾಗರಾಜಾನಂ ದೈತೃಮಧೇSಪರೇಣ ಚ liರ್v! ಉಪರಾಕ್ರಾಂತರ್ವಾ ಶೈಲಂ ಬೃಹದ್ರೂಪೇಣ ಈ ಶವಃ | ತಥಾ ಪರೇಣ ಮೈತ್ಯ ! ಯನ್ನ ದೃಶ್ಯ ಸುರಾಸು ರೈಃ ||Foll ತೇಜಸನಾಗರಾಜಾನಂ ತಥಾSSಾಯಿತರ್ವಾ ಹ ರಿಃ ಅನ್ನೇನ ತೇಜಸಾ ದೇವಾನುಪ ಬೃಂಹಿತರ್ವಾ ಪ್ರಭುಃ!l೯೧ ಮಧ್ಯಮಾನೇ ತರ್ತ ಹೀರಾಬ ದೇವದಾನವೈಃ | ಹವಿ ಮಂದರ ಪರ್ವತವನ್ನು ಹಿಡಿದು ಮಥನವಾಗತೊಡಗಿದನು, (ತಾನು ದೇವತೆಗಳಿಗೆ ಮಾತ್ರ ಸಹಾಯ ಮಾಡಿದರೆ ದಾನವರೂ, ದಾನವರಿಗೆ ಸ ಹಾಯಮಾಡಿದರೆ ದೇವತೆಗಳೂ ಸಹಾಯ.ಶನ್ನರಾಗುವರೆಂಬ ಭಾವದಿಂ ದ ಎರಡು ರೂಪಗಳನ್ನು ಧರಿಸಿ, ಮುಖ್ಯವಾಗಿ ದೇವತೆಗಳಿಗೇನೇ ವಿಶೇ ಪ ಸಹಾಯ ಮಾಡವ ಉದ್ದೇಶದಿಂದ ಈ ಪರಿವತಾಡಿದನೆಂತಲೂ, ದೇವತೆ ಗಳ ಪರವಾಗಿಯಃ ಈತನು ಸಹಾಯವಾಗಿದ್ದರೂ, ದಾನವರಿಗೆ ತನ್ನ ಮೇ ಲೆ ಆಗ್ರಹಉಂಟಾಗದಿರುವುದಕ್ಕೂ ಕಡ ಈರೀತಿಮಾಡಿದನೆಂತಲೂ ನಾ ನಾ ಸರಿಯಿಂದ ಹೇಳುವರು) ರ್v ಬಳಿಕ ಮತ್ತೊಂದು ರೂಪವಂ ಧರಿಸಿ ಆ ದೇವದಾನವರಿಗೆ ತಿಳಿಯದಂತಯೇ ಆ ಮಂದರಾಚಲವಂ ನೀ ರಿನಲ್ಲಿ ಮುಳುಗದ ಹಾಗೆ ಮೇಲಕ್ಕೆ ಧರಿಸಿದ್ದನು, ಎಲೆ ಮೈತ್ರೇಯನ ; ಇಂತು ಆ ಭಗವಂತನು ದೇವದಾನವರಿಬ್ಬರಿಗೂ ಗೋಚರಿಸದ ಮಹತ್ತರ ವಾದ ಒಂದು ರೂಪದಿಂದ ಆ ಮಂದರಗಿರಿಯಂ ಧರಿಸಿದುದು ಮಾತ್ರವಲ್ಲ ದೆ ಆ ಅನೇಕ ಅದ್ಭುತಕಾರ್ಯಗಳನ್ನೂ ಸಹ ಮಾಡಿದನು. ಅದ ನ್ನು ನಿನಗೀಗವಿವರಿಸುವೆನು ||Foll ಮಥನಕಾಲದಲ್ಲಿ ದೇವದಾನವರಿಬ್ಬ ರೂ ಎರಡು ಕಡೆಯಲ್ಲಿ ಹಿಡಿದು ಬಲಾತ್ಕಾರವಾಗಿ ಸೆಳೆಯೋಣದರಿಂದ ಆ ವಾಸುಕಿಗೆ ಬಹಳ ಆಯಾಸವಾಗಬಹುದೆಂದೆಣಿಸಿ ತನ್ನ ತೇಜಸ್ಸಿನಲ್ಲಿ ಒಂದಂಶವನ್ನು ಆ ವಾಸುಕಿಯಲ್ಲಿಟ್ಟು ಎಷ್ಟು ಬಲವಾಗಿ ಸೆಳೆದರೂ ಆದ ಕೈ ಆಯಾಸವೇ ಆಗದಂತೆ ಅದಕ್ಕೆ ಆ ಪ್ಲಾಯನಮಾಡಿದನು, ತನ್ನ ತೇ. ಜಸ್ಸಿನ ಮತ್ತೊಂದು ಅಂಶದಿಂದ ದೇವತೆಗಳಿಗೆ ಬಳಲಿಕೆಯುಂಟಾಗದಂ ತೆ ಅವರ ಶಕ್ತಿಯನ್ನು ಮತ್ತಷ್ಯ ಹೆಚ್ಚುವಂತೆ ಮಾಡಿ ಅವರಿಗೆ ಉತ್ತಾ ಹವನ್ನೂ ಕೂಡ ಬಹಳವಾಗಿ ವೃದ್ಧಿ ಪಡಿಸಿದನು ||Foll ಇಂತು ದೇವ