ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ. [ಅಳಿ Gawwwxrwwwmwwwd powerwx ರ್ಧಾಮಾಭವರಂ ಸುರಭಿ ಸ್ಸುರಪೂಜಿತಾ |೯೨| ಜನ್ಮ ರು ದಂತದಾದೇವಾ ದಾನವಾಗ್ಧ ಮಹಾಮನೆ! | ವ್ಯಾಪ್ತಜೀ ತಸಞ್ಚ ನ ಬಭೂವು ವಿತ್‌ಕ್ಷಣಾ HFall ಕಿಮೇತದಿತಿ » ದ್ವಾನಾಂ ದಿವಿ ಚಿಂತಯತಾಂ ತತಃ ಬಭೂವ ವಾರುಣೀ ದೇವೀ ಮದ ಪೂರ್ಣಿತ ಲೋಚನಾ ||೯೪|| ಕೃತಾವರ್ತಾ ಇ ತಸ್ಸ ಸನ್ನಿ - ತ್ ಕ್ಷೀರೋದಾ ದ್ಯಾಸರ್ಯ ಜಗತ್ | ಗಂಧೇನಪಾರಿಜಾತೋ ದಾನವರು ಅತ್ಯಂತೋತ್ಸಾಹದಿಂದ ಕೂಡಿ ಆ ಹೀರಾಬ್ಲಿ ಯಂ ಮಧನ ಮಾಡುತಿರಲು, ಹವಿಸ್ಸುಗಳೆನಿಸುವ ಹಾಲು, ಮೊಸರು, ತುಪ್ಪ ಮೊದ ಲಾದ ಶ್ರೇಸ ಪದಾರ್ಥಗಳಿಗೆ ಆಶ್ರಯವೆನಿಸಿ, ಸಕಲ ದೇವತೆಗಳಿಂದ ಲೂ ಪೂಜನೀಯವಾದ ಕಾಮಧೇನುವು ಮಟ್ಟಮೊದಲು ಅಸವದ ದಿಂದುದಯಿತು !F೨|| ಇಂತು ಉದಿಸಿದ ಆಸುರಭಿಯಂ ಕಂಡು ದೇ ವದಾನವರು ಪರಮಾನಂದ ಭರಿತರಾಗಿ, ಬಹಳವಾಗಿ ಆಶ್ಚರಗೊಂಡವರಾ ದರು. ಅಯ್ಯಾವನನಶೀಲರಲ್ಲಿ ಅಗ್ರಗಣ್ಣನೆನಿಸಿದ ಮೈತ್ರೇಯನೆ ; ಇಂ ತು ಕಾಮಧೇನುವು ಉದಯಿಸಲು ಅವರ ಸಂತೋರ್ಷಾರಗಳಿಗೆ ಪಾರ ವೇ ಇಲ್ಲ. ಅದರ ದಿವ್ಯರೂಪವಂ ಕಂಡು, ಇವರಿಗೆ ಮೈಮೇಲೆ ಸ ರ ಣೆತಪ್ಪಿದ್ದು ಮಾತ್ರವಲ್ಲದೆ, ಅದನ್ನೇ ನೋಡಿ ನೋಡಿ ಕಂಣುರೆಪ್ಪೆ ಹಾ ಕುವುದನ್ನೂ ಕೂಡ ಮರೆತು ಸೈಬರಾಗಿ ಎಲ್ಲಿನವರು ಅಲ್ಲಲ್ಲಿಯೇ ಸು ಮನೆ ಏನೂ ತೋರದೆ ನಿಂತುಕೊಂಡರು ||೯೩! ಈ ಆಶ್ಚರೈವೆಲ್ಲವಂ ಕಂಡು ಅಂತರಿಕ್ಷದಲ್ಲಿದ್ದ ಸಿದ್ದ ಪುರುಷರೆಲ್ಲರೂ ಇದರ ಸ್ವರೂಪವಂ ತಿಳಿ ಯಲೋಸುಗ ನಾನಾ ಪರಿಯಿಂದ ಯೋಚಿಸುತ್ತಿರಲು ಆಸಮುದ್ರದಿಂದ ನೀರಿನ ಸುಳಿಗಳ ಮಾರ್ಗವಾಗಿ, ಮುದಯಕ್ಕಳೆನಿಸಿ ಮನೋಹರವಾಗಿ ಯೂ, ವಿಶಾಲವಾಗಿಯೂ ಇರುವ ಕಡೆಗಣೋಟದಿಂದೊಪ್ಪುವ ೪ ಓದೇವಿಯು ಹೊರಗೆ ಬಂದಳು, ಈ ಲಕ್ಷ್ಮಿಯು ಹುಟ್ಟುತಲೇ ಮದಯುಕ್ತಳಾಗಿಯೇ ಜನಿಸಿದಳಾ ದುದರಿಂದಲೇ ಈಗಲೂ ಈಕೆಯ ಯಾರಲ್ಲಿದ್ದರೂ ಅವರೆಲ್ಲರೂ ಮದಯುಕ್ತರಾಗಿಯೇ ಇರುವರು, ಇಂತು ಲಕ್ಷ್ಮಿವಂತರು ಮದಯುಕ್ತರಾಗಿರುವಿಕೆಯು ಈಕೆಯಗುಣವಲ್ಲದೆ ಆ ಇಶರವಂತರ ದೋಪವಲ್ಲ, H೯೪ ಆ ಬಳಿಕ ಆ ಹೀರಸಮು