ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೯] ಏು ಪುರಾಣ. ೧೫ ಒಟmmwwww ಮಜ ಛದ್ದನ್ತೀನಂದನ ಸೈರು ೧೯4|ರೂ#ಾದಾರ ಗುಣೋ ಪೇತಸ್ತ ತಕ್ಟ್ರಾಪ್ಪರನಿಂಗಣಃ | ಹೇರೋದಧೇ ಸೃಮುತ್ಪನ್ನ ಮೈತ್ರೇಯ ಪರಮಾದ್ಭುತಃ !!F& ತತಶೀತಾಂಶು ರಭವ ಜ್ಞಗ್ಯ ಹೇತಂ ಮಹೇಶರಃ || ಜಗೃಹುಕ್ಖವಿಪಂನಾಗಾಃ ಕ್ಷೀರೋದಾದ್ದಿ | ಸಮುದ್ಭವಂ |Fell ತತೋ ಧನ್ವಂತರಿರ್ದವ ತಾಂಬರ ದ್ರ ದಿಂದ ಪಾರಿಜಾತವೃಕ್ಷವು ಜಲವಧ್ಯದಿಂದ ಹೊರಗೆ ಕಾಣಿಸಿತು. ಇದರ ಸುಗಂಧವು ಲೋಕತ್ರಯವನ್ನೂ ಆವರಿಸಿಕೊಂಡು, ಅಲ್ಲಿದ್ದ ಸವ ಸ್ವದೇವತಾ ಸ್ತ್ರೀಯರ ಮನಸ್ಸಿಗೂ ತನ್ನ ಪರಿವಾಳದಿಂದ ಸಂತೋಷ ವ್ಯಾಕುಲತೆಗಳನ್ನುಂಟುಮಾಡಿತು FHI ಎಲಾ ಮೈತ್ರೇಯನೆ; ಇಷ್ಟು ಮಾತ್ರವೇ ಅಲ್ಲದೆ ಬಳಿಕ ಅಲ್ಲಿ ಉಂಟಾದ ಪರಮಾದ್ಭುತಗಳನ್ನು ಏನೆಂ ದು ಬಣ್ಣಿಸಲಿ ! ಇಂತು ಪಾರಿಜಾತವು ಹುಟ್ಟಿದ ಒಡನೆಯೇ ಮೂಲೆ ಕಕ ಆಕ್ಷ ರಕರವಾದ ರೂಪ, ಸಂದರ, ಸಣಶೀಲ್ಲ, ಗಾಂಭೀರ್, ಮೋದಿಲಾದ ಸರ್ವೊತ್ತ ಮಗಳಾದ ಗುಣಗಳಿಂದಲಂಕೃತರಾದ ಅಪ್ಪರ ಸ್ತ್ರೀಸಮೂಹವು ಆ ಕ್ಷೀರಸಮುದ್ರ ಮಧ್ಯದಿಂದ ಉದಯಿಸಿತು ||೯೬|| ಆ ಬಳಿಕ ತಂಪಾದತಂನ ಕಿರಣಗಳಿಂದ ಜಗತ್ತಿಗೇನೇ ಆನಂದವನ್ನುಂಟು ಮಾಡುವ ಕಾರಣ ಶೀತಾಂಶುವೆಂಬದಾಗಿ ಕರೆಯಿಸಿಕೊಳ್ಳುವ ಚಂದ್ರು ನು ಆ ಸಮುದ್ರಮಧ್ಯದಿಂದುತ್ಪನ್ನನಾದನು, ತರುವಾಯು ಸಕಲಲೋ ಕಗಳಿಗೂ ಮೊಹವನ್ನುಂಟು ಮಾಡುವ ಭಯಂಕರವಾದ ವಿಶವು (ಆದಿ ಲಕೂಟವು) ಜನಿಸಿತು. ಆಗ ತೈ ಲೋಕ್ವೆಲ್ಲವೂ ಇದರ ವ್ಯಾಪ್ತಿ ಯಿಂದ ಮರ್ಛಾಕಾಂತವಾಗಿ ನಾಶವಾಗುತಿರಲು ಪರಮಕರುಣಾ ಶಾಲಿಯಾದ ಮಹೇಶ್ವರನು ಈ ವಿಷವಂ ಪಾನಮಾಡಿದನು, ವಿಷವಂ ಪಾನಮಾಡುವುದಕ್ಕಾಗಿ ಪರಮೇಶ್ವರನು ಆಕಾಲಕೂಟವಂ ತನ್ನ ಆ೦ಗ್ಯ ಯ ಮಧ್ಯದಲ್ಲಿ ಧರಿಸಿರುವಾಗ ಸರ್ಪಗಳು, ಹಲ್ಲಿನಲ್ಲಿ ಮಾತ್ರ ವಿವರ ನ್ನು ಧರಿಸಿರುವ ಇತರ ಪ್ರಾಣಿಗಳು, ಚೇಳುಗಳು, ಓಷಧಿಗಳು (ವಿಷ ತೆಲಗಳು) ಆ ಶಂಕರಸಿ ಕೈಯಲ್ಲಿದ್ದ ವಿಷದಲ್ಲಿ ಸ್ವಲ್ಪ ಸ್ವಲ್ಪ ಭಾಗವನ್ನೂ ಪರಿಗ್ರಹಿಸಿದುವು. ಈ ವಿಪಕ್ಕಿಂತಲೂ ಮುಂಚೆಯೇ ಉದಯಿಸಿದ್ದ ಚಂದ್ರನನ್ನೂ ಕೂಡ ಆ ಪರಶಿವಮೂರ್ತಿಯ ತನ್ನ ಶಿರೋಭೂಷಣವ