ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧tL ವಿದ್ಯಾನಂದ. [ಅಂಕಣ ಧರಸ್ಸ ಯಂ 1 ಬಿಭತ್ಕಮಂಡಲುಂ ಪೂರ್ಣಮಮೃತಸ್ಯ ಸಮು ಸ್ಥಿತಃ ೯vl ತತಸ್ಸ ಸ್ಥ ಮನಸ್ಸು ಸರೋದೈತೇಯದಾನ ವಾಃ | ಬಭೂವು ರು ದಿತಾಸ್ಸದ್ಧೋ ಮೈತ್ಯ ! ಮುನಿಭಿಸ್ಸ ಹ ||೯೯|| ತತಸ್ಸುರತ್ಕಾಂತಿಮತಿವಿಕಾಸ ಕಮಲೇಷ್ಠಿತಾ ಶ್ರೀ ರ್ದೆವೀಪಯಸಸ್ತನ್ನು ದುತ್ತಿ ತಾ ಧೃತಪಂಕಜಾ !ooo! ತಾಂತು ಸ್ಟುವುರುದಾಯುಕ್ಕಾ ಸೂಕ್ತನ ಮಹರ್ಷಯಃ ||೧೦೧|| ವಿಶ್ವಾವಸು ಮುಖಾಸ್ತಾ ಗಂಧರಾಳಿ ಪುರತೋ ಜಗುಃ | ೯ ತಾಚೀಪ್ರಮುಖಾ ಟ್ರಕ್ಕಿನ್ನನೃತು ಬ್ಲ್ಯಾಸ್ಟರೋ ಗಣಾಃ ||೧೦೨|| ನ್ನಾಗಿ ಪರಿಗ್ರಹಿಸಿದನು ||೯೭|| ಬಳಿಕ ನಿರ್ಮಲವಾಗಿಯೂ ಬಿಳಿದಾಗಿ ಯ ಇರುವ ಪಟ್ಟವಸ್ತ್ರವನ್ನು ಟ್ಟು ಅಮೃತಪರಿಪೂರ್ಣವಾದ ಕಮಂಡ ಲುವನ್ನು ಕೈಯ್ಯಲ್ಲಿ ಧರಿಸಿದ ಧನ್ವಂತರಿ ಎಂಬ ದೇವವೈದ್ಯನು ಪಾಲ್ಗ ಡಲಿನ ವ.ಧ್ಯಭಾಗದಿಂ ಜನಿಸಿದನು 11Fy11 ಎ ಮೈತ್ರೇಯನೆ, ಇಂತು ಧನಂತರಿಯು ಆಮೃತವೂರ್ಣವಾದ ಕಮಂಡಲುವಂ ಧರಿಸಿ ಉದಯಿ ಸಿದುದಂ ಕಂಡು ದೈತ್ಯರು, ದಾನವರು, ಬ್ರಹ್ಮರ್ಷಿಗಳು, ದೇವತೆಗಳು ಎಲ್ಲರೂ ಚಿತ್ತಸಾ ಸ್ಥವಂ ಪಡೆದು ಪರಮಾನಂದ ಭರಿತರಾದರು|೯೯|| ಆ ಬಳಿಕ ಅಲ್ಲಿದ್ದ ಸಮಸ್ತರ ಮನಸ್ಸನ್ನೂ ಆಕರ್ಷಿಸುವಂತಹ ದಿವ್ಯ ಕಾಂತಿಯಿಂದೊಡಗೂಡಿದ ಶ್ರೀ ದೇವಿಯು (ಲಕ್ಷ್ಮಿಯು) ತನ್ನ ಕೈಯೊ ೪೮ ತಾವರೆಯಂ ಧರಿಸಿ, ದಿವ್ಯವಾದ ಕಮಲದಿಂದ ಮೇಲೆ ತಲೆದೋರಿದ ಇು ||೧oo! ಇಂತು ಉದಿಸಿದ ಆ ಲೋಕಮಾತೆಯಾದ ಶ್ರೀ ದೇವಿಯಂ ಕಂಡು ಪರಮಾನಂದ ಭಗಿತರಾದ ಮಹರ್ಷಿಗಳೆಲ್ಲರೂ ಏಕಕಾಲದಲ್ಲಿ ಯೇ ಆ ಜಗಜ್ಜನನಿಯಂ ಪವಿತ್ರ ತನವೆನಿಸಿದ ಶ್ರೀ ಸೂಕ್ತವೆಂಬ ಋ ಬಿಂತ್ರಗಳಿಂದ ಪ್ರೋತ್ರಮಾಡಿದರು. ೧೦೧ ಅಂತರದಲ್ಲಿ ದೇವ ಗಾಯಕರಾದ ವಿಶ್ವಾವಸುಮೊದಲಾದ ಗಂಧರರೆಲ್ಲರೂ ಆಕೆಯ ಇದು ರಾಗಿ ಪರಮಭಕ್ತಿಯಿಂದೊಡಗೂಡಿ ಆಕೆಯನ್ನು ತಮ್ಮ ಗಾನ ವಿದ್ಯೆಯಿಂ ಆ ನಾನಾ ಪರಿಯಾಗಿ ಸ್ತೋತ್ರಮಾಡುತ ಆಕೆಯನ್ನು ತಮ್ಮ ಗಾ ನದಿಂದ ಸಂತೋಷಪಡಿಸಿದರು ಎಲೆ ಬ್ರಹ್ಮಣ್ಯ ಶ್ರೇಷ್ಟನೆನಿಸಿದ ಮೈತ್ಯನೇ ; ಇಂತು ಗಂಧರರು ಗಾನಮಾಡಿದ ಬಳಿಕ ಮೃತಾ