ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

అధ్యాయ గ్) ವಿಷ್ಣು ಪುರಾಣ. 642 ಗಂಗಾದ್ಯಾನ್ಸರಿತಬ್ಬೋತಿ ಸ್ನಾನಾಗ್ಲ ಮುಪತಸ್ಥಿ ರೇ! ದಿಗ್ಗಜಾ ಹೇಮಪತ್ರಸ್ಥಮಾದಾಯ ವಿಮಲಂಜಲಂ || ಗ್ರಾ ಪಯಾಲಚಕ್ರ ರೇ ದೇವೀಂಸರಲೋಕಮಹೇಶ್ವರೀಂ ||೧೦೩! ಹೀರೋ ರೂಪದ್ಧತಸ್ತಿ ಮಾಲಾಮುಮ್ಹಾನ ಪಂಕಜಾಂ | ದದವಿಭೂಷ ಣಾನೃಂಗೇ ವಿಕ್ಷಕರಾಟ ಕಾರಹ ||೧೦೪| ದಿವ್ಯಮಾಲ್ಟಾ೦ಬರ ಧರಾ ಸ್ನಾತಾ ಭೂಷಣ ಭೂಷಿತಾ | ಪಕ್ವತಾಂ ಸರದೇವಾನಾಂ ಯಯಣ ವಕ್ಷಸ್ಥಲಂ ಹರೇಃ|| »oll ತತೋ ವಲೋಕಿತಾ ದೇವಾ ಚೀ, ಊರಶೀ, ರಂಭ, ತಿಲೋತವು ಮೊದಲಾದ ಅಸ್ಥರಸೀಯರೆ ಲ್ಲರೂ ಆಕೆಯ ಮುಂಭಾಗದೊ೪' ನರ್ತನಮಾಡಿದರು ||೧೦೨ll ಗಂಗೆ, ಯುಮುನೆ, ಮೊದಲಾದ ಮಹಾಪವಿತ್ರ ತಮಗಳೆನಿಸಿದ ಮಹಾನದಿಗಳೆಲ್ಲ ವೂ ಆಕೆಯ ಇನಾರ್ಥವಾಗಿ ಆಕೆಯು ಇದ್ದೆಡೆಗೆ ಹರಿದು ಬಂದುವು ಬಳಿಕ ಅಷ್ಟ ದಿಗ್ಗ ಜಗಳು ಸುವರ್ಣಕುಂಭಗಳಲ್ಲಿ ನೀರನ್ನು ತುಂಬಿ ನಿ ರ್ಮಲವಾದ ಉದಕಧಾರೆಗಳಿಂದ ಸಕಲಲೋಕಗಳಿಗೂ ಯಜಮಾನಿನಿ ನಿಸಿದ ಜಗಜ್ಜನನಿಯಾದ ಆ ಶ್ರೀದೇವಿಯಂ ಅಭಿಷೇಕಮಾಡಿದರು ||೧೦೩! ಆ ಬಳಿಕ ಹೀರಸಮುದ್ರಾಭಿಮಾನಿದೇವತೆಯು ದಿವ್ಯರೂಪವಂತಾಳ, ಎಂದಿಗೂ ಬಾಡದೆ ಪರಿಮಳಯುಕ್ತವಾಗಿಯೇ ಇರುವಂತಹ ಕಮಲಗ ೪೦ದಲೇ ಕಟ್ಟಿದ ಬಂದು ಪೂದಂಡೆಯನ್ನೂ, ಸರ್ವೋತ್ತಮಗಳಾದ ನವ ರತ್ನಾಭರಣಗಳನ್ನೂ ತಗೆದುಕೊಂಡು ಬಂದು ಆಕೆಗೆ ಸಮರ್ಪಿಸಲು, ದೇ ವತೆಗಳಿಗೆ ಬಡಗಿ ಅಥವ ಕಂವಾರನೆನಿಸಿದ ವಿಶ್ವ ಕರನು ಆ ಆಭರಣಗಳಂ ತೆಗೆದುಕೊಂಡ, ಆಕೆಗೆ ಅಲಂಕರಿಸಿದನು ||೧೦೪೧ ಇಂತು ಆ ಶ್ರೀದೇ ವಿಯು ಮಜ್ಜನವಂಗೈದು ದಿವ್ಯವಾದ ಪಟ್ಟ ವಸ್ತ್ರವನ್ನುಟ್ಟು ಪರಿಮಳದಿಂ ದ ಘಮಘಮಿಸುವ ಪೂದಂಡೆಗಳಂಧರಿಸಿ, ಸಾಭರಣಗಳಿಂದ ಲಂಕೃತ ಗಳಾಗಿ, ಬ್ರಹ್ಮನೇ ಮೊದಲಾದ ಸಕಲ ದೇವತೆಗಳೂ ನೋಡುವಂತ ಜಗತ್ಪತಿ ಎನಿಸಿದ ಆ ಶ್ರೀ ಮಹಾವಿಷ್ಣುವಿನ ವಕ್ಷಃ ಸ್ಥಲವಂ ಪ್ರವೇಶಿಸಿ ದಳು ||೧೦೫|| ಅಂತುಪರಮಾತ್ಮನ ನಾಭಿ ಎಂಬ ಗೃಹಮಂ ಪೊಕ್ಕು ಆ ಲ್ಲಿ ಸಂತೋಷದಿಂದ ನೆಲೆಸಿದ ಆಜಗನ್ಮಾತೆಯು, ಅನುಗ್ರಹ ಪರಿಪೂರ್ಣ ವೂ ಕೃಪಾಯುಕವೂ ಆಗಿರುವ ತನ್ನ ಪ್ರಸನ್ನ ವೀಕ್ಷಣದಿಂದ ಎಲ್ಲ ದೇ