M ವಿದ್ಯಾನಂದ. {ಅಂಕಣ MMMwwwx ಹರಿವಕ್ಷ ಸ್ಥಲ ಸ್ಥಯಾ | ಲಕ್ಷಮೈತ್ರೇಯ ! ಸಹಸಾ ಪರಾಂ ನಿರ್ವತಿಮಾಗತಾಃ ॥೧೦೬! ಉದ್ರೇಗಂಪರಮಂ ಜಗ್ಗುತ್ತಾ ವಿಷ್ಣು ಪರಾಜ್ ಖಾಃ | ತೃಕ್ಕಾಲಕ್ಕೆ ಮಹಾಭಾಗ ! ವಿಪ್ರ ಜ ತಿಪ್ರರೋಗಮಾಃ ||೧೦೭! ತತಸ್ತೆ ಜಗ್ಯಹುರ್ದೆತ್ಸಾ ಧನ್ಸ? ಪರಿಕರಸ್ಥಿ ತಂ | ಕಮಂಡಲುಂ ಮಹಾವಿ” ರಾಯತ್ರಾಸ್ತ್ರ ತದ್ದಿ 3 ಜಾ ! ಮೃತಂ || ೧೦v ಮಯಾ ಲೋಭಯಿತಾರ್ತಾ ವಿಷ್ಣುರೂಪಸಂಸ್ಥಿತಃ | ದಾನವೇಭ್ಯಸ್ತದಾದಾಯ ದೇವೇ ಭೈಃ ಪ್ರದ ಹರಿಃ ೧೦೯| ತತಃ ಪಪಸ್ಸುರಗಣಾಶ್ಚ ಕ್ಯಾದ್ಯಾ ವತೆಗಳನ್ನೂ ಒಂದು ಬಾರಿ ಮುಂದಹಾಸದಿಂದೊಡಗೂಡಿ ನೋಡಿದಳು. ಎಲೈ ಮೈಯನೆ ; ಇಂತು ಆ ಲಕ್ಷ್ಮಿಯು ದೇವತೆಗಳಂ ನೋಡಿದೆ ಚನೆಯ ಆದೇವತೆಗಳಿಗುಂಟಾದ ಆನಂದಾತಿಶಯವಂ ನಾನಂತು ಬಣ್ಣಿಸ © ? Ito೦೬|| ಅನಂತರ ಶ್ರೀಮಹಾವಿಷ್ಣುವಿನ ಪಾದಾರವಿಂದಲ್ಲಿ ಸಂಪೂ ರ್ಇವಾಗಿ ಭಕ್ತಿ ಶೂನ್ಯರೆನಿಸಿ ನಿರಂತರವೂ ಆತನ ವಿಷಯದಲ್ಲಿ ದ್ವೇಷವ ನೇ ಸಾಧಿ ಸುತಿರುವ ವಿಚಿತ್ರಿ ಮೊದಲಾದ ದೈತದಾನವರು, ಇಂತು ಲ ಹಿಯು ಶ್ರೀನಾರಾಯಣನ ನಾಭಿಕಮಲವಂ ಸೇರಿದುದಂ ಕಂಡು, ಆಕ ಯ ಅನುಗ್ರಹಕ್ಕೆ ತಾವು ಪಾತ್ರರಾಗದಿರುವಿಕೆಯಿಂದಲೂ,ತಮಗೆ ಶತ್ರ ಗಳಾದ ದೇವತೆಗಳಿಗೆ ಆಕೆಯ, ಅನುಗ್ರಹಮಾಡಿದುದರಿಂದಲೂ, ತಾವು ನಿರಂತರವೂ ವಿಷ್ಣುವಿಗೆ ಹಗೆಗಳಾಗಿಯೇ ಇರುವುದರಿಂದಲೂ ಕೂಡ, ತಮಗೆ ಮುಂದೆ ಇನ್ನೇನು ಆಪತ್ತು ಸಂಭವಿಸುವುದೋ ಎಂಬದಾಗಿ ನಾ ನಾ ವಿಧದಿಂದ ದುಃಖ ಪಡುತ್ತಾ ಭಯಾಕ್ರಾಂತರಾದರು ||೧೦೭| ಎಲೈ ಬ್ರಾಹ್ಮಣನೆ ; ಆಒಳಿಕ ದೈತ್ಯದಾನವರು ಇಂತು ಭಯಾಕ್ರಾಂತರಾಗಿ ದರೂ ಧೈಗೆಡದೆ ಮಹಾಪರಾಕ್ರಮಯುಕ್ತರಾಗಿ ಆ ಧನ್ವಂತರಿಯ ಕೈ ಯಲ್ಲಿದ್ದ ಅಮೃತವನ್ನ ಪಹರಿಸಲುದ್ಯುಕ್ತರಾಗಿ ಆ ಅಮೃತಶತ್ರಯಂ ಕಿ ತುಕೊಂಡರು !!೧ovll ಆ ಕಾಲದೊಳ್ ಸರೈ ವ್ಯಾಪಕನಾದ ಪರ ಮಾತ್ಮನು ಅವರನ್ನು ಮೋಸಪಡಿಸಲೋಸುಗ ಕಪಟವಾದ ಸ್ವರೂಪ ವಂ ಧಾರಣಮಾಡಿ ಆ ದೈತ್ಯದಾನವರಂ ವಂಚಿಸಿ ಅವರಿಂದ ಆ ಅಮೃತ ಘತ್ರಯಂ ತಗದು ದೇವತೆಗಳಿಗೆ ಕೊಟ್ಟನು !!Nort
ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೯೧
ಗೋಚರ