ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧಿಕೃಯ ] ವಿಷ್ಣು ಪುರಾಣ. 74 ಸತ್ಯದಾಮೃತಂ ! ಉದ್ಭತಾಯುಧಸಿಂಶಾದೈತ್ಯಾಸಾಂಗ್ಧಸವ ಭೈಯ !೧೧of ಪಿತೇ 5 ಮೃತೇಚ ಬಲಿಬಿ ರ್ದೇವೈರ್ದೈಕೃತ ಮುದಾ | ವದ್ಭಮಾನಾ ದಿಕೆ ಭೇಜೇಘಾತಾಳಂಚ ವಿವೇಕ ಹ Honoಗಿ ತತದೇವಾ ಮುದಾಯುಕ್ತಾ ಶೃಂಖಚಕ್ರಗದಾಧ ರಂ 1 ಪ್ರಣಿಪತ್ಥ ಯಥಾಪೂರ ಮಶಾಸಂಸ್ತಿವಿಪ್ಪ ಸಂ ||೧೧೨| ತತಃ ಪ್ರಸನ್ನಭಾ ಸ್ಫೂ ಪಯಯಣ ಸೇನ ವರ್ತ್ನನಾ | ಇಂತು ವಿಷ್ಣುವು ರಾಕ್ಷಸರ ಕೈಲಿದ್ದ ಅಮೃತ ಪಾತ್ರೆಯಂ ದೇವತೆಗಳ ವಶವಾಡಿದೊಡನೆಯೇ ಇ೦ದನೇ ಮೊದಲಾದ ದೇವತೆಗಳೆಲ್ಲರೂ ಅಗ ರಲ್ಲಿದ್ದ ಅಮೃತವಂ ಪಾನಮಾಡಿದರು, ಇಂತು ದೇವತೆಗಳು ಮೋಸ ದಿಂದ ತಮಗೆ ಅಮೃತವಂ ಕೂಡದೆಯೇ ತಾವೇ ಅದೆಲ್ಲವಂ ಆಸ್ವಾದಿಸಿ ದುದಂ ಕಂಡು ಅತ್ಯಂತ ಕೋಪೋದ್ರಿಕ್ತರಾದ ರಾಕ್ಷಸರೆಲ್ಲರೂ ಗುಂಪು ಸರಿ ಭಯಂಕರಗಳಾಗಿಯೂ, ಹರಿತವಾಗಿಯೂ ಇರುವ ನಾನಾವಿಧಾ ಯುಧಗಳಂ ತಗೆದುಕೊಂಡು ದೇವತೆಗಳೊಡನೆ ಯುದ್ದ ಮಾಡಲು ಸನ್ನೆ ದ ರಾದರು. || ೧೧೦ || ದೇವತೆಗಳು ಅಮೃತ ಪಾನಮಾಡಿವರಾದ ಕಾ ರಣ ಮಹಾಬಲಶಾಲಿಗಳಾಗಿ ಆರಾಕ್ಷಸರೊಡನೆ ಘAರವಾಗಿ ಯುದ್ಧ ಮಾಡತೊಡಗಿದರು. ಇಂತು ದೇವತೆಗಳು ಯುದ್ಧ ಮಾಡುತ್ತಿರುವುದರ ಕಂಚು ರಾಕ್ಷಸರೆಲ್ಲರೂ ಭಯಾಕ್ರಾಂತರಾಗಿ ಪ್ರಾಣಭೀತಿಯಿಂದ, ಕ ಲವರು ದಿಕ್ಕು ಪಾಲಾಗಿ ಓಡಿಹೋದರು, ಮತ್ತೆ ಕೆಲವರು ಪರತಗಳ ನ್ನು ಕುರಿತು ತರಳಿದರು ಇನ್ನೂ ಕೆಲವರು ತಮಗೆ ಎಲ್ಲಿಹದರ ಭಯವಿಲ್ಲವೆಂಬುದಂ ಯೋಚಿಸಿ ಪಾತಾಳ ವಿವರವಂ ಪ್ರವೇಶಿಸಿ ದರು || ೧೧೧ || ಇ೦ತು ದಾನವರೆಲ್ಲರೂ ದಿಕ್ಕು ಪಾಂಗಿ ಕಂಗೆಟ್ಟು ಓ ಡಿಹೋದುದಂ ಕಂಡು ದೇವತೆಗಳೆಲ್ಲರೂ ಪರಮ ಸಂತೋಷ ಭತಾಂತ ರಂಗರಾಗಿ, ಇದುವರೆಗೂ ತನಗುಂಟಾದ ಶ್ರೇಯಸ್ಸಿಗೆಲ್ಲಾ ಮುಖ್ಯಸಾ ಧನ ಭೂತನಾದ ಶಂಖ, ಚಕ್ರ, ಗದಾಧಾರಿಯಾದ ಪರಮಾತ್ಮನಿಗೆ ಭ ಕೈಯಿಂದ ಸಪ್ಪಂಗವೆರಗಿ, ಹಿಂದಿನಂತೆಯೇ ಸ್ವರ್ಗಾಧಿಪತ್ನವ ಮಾ ಡಿಕೊಂಡು ಯಾವತೊಂದರೆಯೂ ಇಲ್ಲದೆ ಸುಖದಿಂದಿರುತ್ತಿದ್ದರು ೧೧೨ ತರುವಾಯ, ಎಲೈ ಮುನಿಶ್ರೇಷ್ಟನಾದ ಮೈಯನೆ ? ಸದ್ಭನ 23