ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧eb ವಿದ್ಯಾನಂದೆ. [ಅಂಕ ೧: ಜ್ಯೋತೀಂದ್ರಿಚ ಯಥಾವರಂ ಪ್ರಯಯು ರುನಿಸು ಮ! Mo೧೩ಗಿ ಜಜ್ವಾಲ ಭಗವಾಂ ಶ್ವೇಚ್ಛ ಶಾರುದೀಪ್ತಿ 0 ಭಾವಸುಃ | ಧಕ್ಕೇಚ ಸರಭೂತಾನಾಂ ತದುಮುತಿರಜಾಯ ತಗಿ ೧೧೪೧ ಕ್ರಿಯಾಜಶ್ಮಿಂಚ ತ್ರೈಲೋಕ್ಯಂ ಬಭೂವ ದೀಜಸತ್ತ ಮ! | ಕರ್ಕ ತ್ರಿದರಶ್ರೇಷ್ಠಃ ಪುನ ಶಿವಾನಜಾಯತಿಗೆ ೧೦೫| ಸಿಂಹಾಸನ ಗತಕ್ಷಕ ಸ್ಪಂದ್ರಾಸ್ಥ ತ್ರಿದಿವಂ ಪುನಃ/ ದೇವರಾಜೇ ನಿರ್ಮಲವಾದ ಕಾಂತಿಯಿಂದೊಡಗೂಡಿ ತನ್ನ ಮಾರ ದಲ್ಲಿ ತಾನು ಸಂಚ ರ ಮಾಡತೊಡಗಿದನು. ಚಂದ್ರು ಮೊದಲಾದ ವಿಗ್ರಹಗಳಲ್ಲವೂ ತ ಮ್ಮ ತಮ್ಮ ಮಂಡಲಗಳಂ (ಆವಾಸವಂ) ಸರ್ದು ತಂತಮ್ಮ ಮಾರ್ಗ ಗಳಲ್ಲಿ ಸಂಚರಿಸಲುಪಕ್ರಮಿಸಿದರು | ೧೧೩ ಸಕಲ ಲೋಕಗಳಿಗೂ ಪ್ರಾಣಪ್ರದವಾದ ತೇಜಸ್ಸನ್ನುಂಟುಮಾಡುವ ಸರನು ಮನೋಹ ರಮಾದ ತೇಜಸ್ಸಿನಿಂದೊಡಗೂಡಿ ಬಹಳವಾಗಿ ಆಕಾಶದಲ್ಲಿ ಕಂಗೊಳಿ ಸುತಿದ್ದನು, ಆ ಮೊದಲು ಹಿಂದಿನಂತೆಯೇ ಪ್ರಜೆಗಳಿಗೆಲ್ಲರಿಗೂ ಧರ್ಮ ದಲ್ಲಿ ಬುದ್ದಿಯುಂಟಾಗಿ ಎಲ್ಲರೂ ಧರ್ಮಕಾರಾ ಸಕ್ತರಾದರು | ೧೧೪೧ ಎಲಣ ದಿಯವರನೆನಿಸಿದ ಮತೀಯನೆ ! ಬಳಿಕ ಮರುಲೋಕದ ಜ ನ ರಲ್ಲರೂ ಹಿಂದಿನಂತ ಸಂತಪ್ಪ ರೈ ಈಯುಕ್ತರಾಗಿ ಸಂಪತ್ತಿನಿಂದೆ ಡಗೂಡಿ ಸಂತೋಷದಿಂದ ಸುಖವಾಗಿರುತ್ತಿದ್ದರು, ದೇವರಾಜ ನೆಸಿದ ಇಂದ್ರನೂ ಕರ ಶ್ರೀಮಹಾವಿಷ್ಣುವಿನ ಅನುಗ್ರಹದಿಂದ ಲಕ್ಷ್ಮೀಕಟಾ ಕ ಶತ್ರನಾಗಿ ಸಕಲಸಂಪತ್ತುಗಳಿಂದ ಕೂಡಿದವನಾಗಿ ಲೋಕ ಧಿಪತೃವಂ ಮಾಡಿಕೊಂಡು ಶತ್ರುಗಳ ಬಾಧೆಯಿಂದ ವಿಮುಕ್ತನಾಗಿ ತನ್ನ ರಾಜಧಾನಿಯಾದ ಅಮರಾವತಿಯಲ್ಲಿ ಸುಖದಿಂದಿರುತ್ತಿದ್ದನು. | ೧೧೫ # ಇಂತೀಪರಿಯಿಂದ ಇಂದ್ರನು ಮರಳಿ ಸ್ವರ್ಗದಲ್ಲಿ ತೈಲೋಕ್ಯಾ ಧಿಪತ್ಯವಂ ಪಡೆದು ಸಿಂಹಾಸನಾರೂಢನಾಗಿ, ಹಿಂದೆ ದುರಾಸಮಹರ್ಷಿ ೧ು ಕಾಪದಿಂದ ಲಕ್ಷ್ಮಿಯು ತನಗೆ ತೊಲಗಿಹೋದಂತ ಎಂದೆಂದಿಗೂ ಪು ನಃ ತೂಲಗದ ಶಾಂತವಾಗಿರಲು, ತಾವರೆಯನ್ನು ಕೈಯಲ್ಲಿ ಧರಿಸಿರುವ ಜಗಜ್ಜನನಿಯಾದ ಶ್ರೀದೇವಿಯಂ ಕುರಿತು ಸ್ಪೂತ ಮಾಡತೊಡಗಿದು