ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೯]| ಎಷ್ಟು ಪುರಾಣ, ಸ್ಥಿತೋ ದೇವೀಂತುಪ್ಪವಾಬ್ಬಕ್ರಾ೦ತತ ೧೧೧೬೧ ಇಂದುಉವಾ ಚನವಮಿ ಸರಲೋಕಾನಾಂ ಜನನೀ ಮಬ್ಲಿ ಸಂಭವಾಂ ಶ್ರಿಯ ಮುದ್ರಪಾಹೋಂ ವಿಷ್ಣು ವಕ್ಷಸ್ಥಲಸ್ಥಿತಾಂ ೧೧೭ ಪದ್ಮಾಲ ಯಾಂ ಪದ್ಮಾಕರಾಂ ಪದ್ಮ ಪತ್ರನಿಭೇಕ್ಷಣಾಂ ವಂದೇಪದ ಕು ಬೀಂ ದೇವೀಂ ಪದ್ಮನಾಭಪ್ರಿಯಾನುಪಂ ೧೧vಗಿತ್ಸಂಸಿದ್ಧಿ | ದಂತಂದರೆ | ೧೧೬ | ಹೀರಸಮುದ್ರ ಮಥನಕಾಲದೋ೪ ಲೋಕ ಹಿತಾರ್ಥವಾಗಿಪುಟ್ಟಿ, ಅರಳಿದ ತಾವರೆಯಂತ ವಿಶಾಲಗಳನಿಸಿ, ಕಾಂ ತಿಯುಕ್ತಗಳಾಗಿ ಕಂಗೊಳಿಸುವ ನೆತ್ರಕಮಲದಿಂದೊಪ್ಪುವ, ಜಗಜ್ಜನಕ ನಾದ ಶ್ರೀಮಹಾವಿಪ್ಪವಿನ ನಾಭಿಕಮಲದಲ್ಲಿ ನೆಲೆಸಿರುವ ಸಕಲಲೋ ಈ ಮಾತೆಯಾದ ಶ್ರೀದೇವಿಯಂ ನಾನು ನಮಸ್ಕರಿಸುವನು || ೧೧೬ | ತಾವರೆಯನ್ನು ನೆಲೆ ಮಾಡಿಕೊಂಡು, ಕಮಲವನ್ನು ಕ್ರಯ ಪಿಡಿದು, ಕ ಮಲದ ಎಸಳಿನಂತ ವಿಶಾಲಗಳೂ, ಪ್ರಸನ್ನಗಳೂ, ನಿರ್ಮಲಗಳೂ, ಕಾಂ ತಿಯುಕ್ತಗಳೂ, ರಕ್ಕಾಂತಗಳೂ ಎನಿಸಿದ ಲೋಚನಗಳಿಂದೊಪ್ಪುವ, ಕಮಲದಂತೆ ಕಂಗೊಳಿಸುವ ಮುಖವುಳ, ಜಗತ್ವ ವ್ಯವೆನಿಸಿದ ಚ ತುರ್ಮುಖನಿಗೆ ಆವಾಸಭAತಮಾದ ನಾಭಿಕಮಲದಿಂದೊಪ್ಪುವ ಶ್ರೀವ ಹಾ ವಿಷ್ಣುವಿಗೆ ಪರಮ ಪ್ರೇಮಾಸ್ಪದಳೆನಿಸಿದ ಶ್ರೀದೇವಿಯಂ ನಾನು ವಂದಿಸುವೆನು || o೧v | ಎಲೈ ಲೋಕಪಾವನಿ ಎನಿಸಿದ ವಾತೆಯೇ ! ಅಣಿಮಾದಿಸಿದ್ದಿ ರೂಪದಿಂದಿರುವಳೂ ನೀವೇ ಆಗಿರುವ ಸ್ಪಧಾಕಾರವೂ, ಸ್ವಾಹಾ ಕಾರಕೂಡ ನಿನ್ನನ್ನೇ ಬೋಧಿಸುತಲಿರುವುವು, ದೇವತೆಗಳ ಗೆ ಮುಪ್ಪುಸಾವುಗಳನ್ನು ನಾಶವಾಗಿ ನಿರಂತರವೂ ಸುಖದಲ್ಲಿಯೇ ಇದೆ ಕಂಡು ದುಃಖವನ್ನು ಸಂಪೂರ್ಣವಾಗಿ ನಾಶಮಾಡುವಂತೆ ಮಾಡಿರುವ ಅಮೃತವೂ ಕೂಡ ನೀನೇ ಅಲ್ಲವೇ ? ಅಹೋ ರಾತ್ರಿಗಳ ಸಂಧಿಕಾಲವೆ ನಿಸಿದ ಸಂಧ್ಯೆ, ರಾಕ್ಷಸರಿಗೆ ಉತ್ಪತ್ತಿ ಕಾಲವೆನಿಸಿ, ಅವರಿಗೆ ತೇಜಸ್ಸನ್ನು ವೃದ್ಧಿಗೊಳಿಸುವ ರಾತ್ರಿ, ನಿಕಲ ಪ್ರಾಣಿಗಳಿಗೂ ಚಟುವಟಿಕೆ (ಲವ ಲವಿಕೆ) ಯನ್ನುಂಟುಮಾಡುವ ಕಾಂತಿ, (ಹಗಲ-) ಐಶ್ವರ, ಬುದ್ದಿ, ಯಾವಕಾಗವನ್ನು ಮಾಡಬೇಕಾದರೂ ಉತ್ಸಾಹವೆನಿಸಿದ ಕದ್ದೆ, ಇಂ ತಹ ಬುದ್ದಿ ಇದ್ದೆಗಳಿಗೆ ಅಭಿಮಾನಿನಿ ಎನಿಸಿದ ಸರಸ್ವತಿ ಇದೇ ಮೊದ