ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೯] ವಿಷ್ಣು ಪುರಾಣ ೧44 ದೇವಿ!ತಂ ವಿಮುಕ್ತಿಫಲದಾಯಿನೀli೧೨೦! ಆಕ್ಷ ಕೀ ತ್ರಯಿ ವಾರ್ತಾದಂಡನೀತಿ " ಎವಚ ಸಮಾ ಸಮ್ಪತಿ ಜರ್ಜಗ ದೂಪೈ # ಹೈತ ದೇವಿ ! ಪೂರಿತo!.೨|| ಕಾತ್ರನ್ಯಾ ತಾ ಮೃತೇ ದೇವಿ' ಸರ ಸುಮಯಂ ವಪುಃ | ಅಧಾ ದೇವ “–= ವಿದೇಯ, ಆ ವಿಗೈಯಿಂದ ಹೊಂದಲು ಯೋಗ್ಯವಾದ ಪರವಸ್ತುವೂ ಕೂಡ ನೀನಲ್ಲದೆ ಬೇರಾರು?(ಇದರಿಂದ ಲೋಕದಲ್ಲಿ ಜನರುಆಕೆಯನ್ನು ಯಾವರೂಪದಿಂದ ಧ್ಯಾನಿಸಿದರೆ ಆ ಆರೂಸಿದಿಂದ ರೇ ಅವರಿಗೆ ಆ ಆಫಲ ವನ್ನು ಕೊಡತಕ ವಳ ತಲ, ಅಣ, ರೇಣು, ತೃಣ, ಕಾವ್ಯ ಮೊದ ಲಾದ ಸಕಲ ವಸ್ತುಗಳಲ್ಲಿ ತು? ಸರ್ವ ಕಾಲಗಳಲ್ಲಿ ಗ ನೆಲೆಸಿರುವಳಂ ತಲೂ, ಈಕೆಗಿಂತಲಬೇರೆ ವಸ್ತುವೇ ಇಲ್ಲವೆಂತಲೂ ಭಾವವು ) ||೧೨೦॥ ತರ್ಕಶಾಸ್ತ್ರವೂ, ವೇದ ತ್ರಯವೂ, ಶಿಲ್ಪ, ಸ್ವವೂ, ಆಯುರೇದಾದಿ ಉ ಪವೇದಗಳೂ, ಸಾವು, ದಾನ, ಭೇದ, ದಂಡಗಳೆ೦ಬ ನಾಲ್ಕು ಉಪಾ ಯಗಳನ್ನು ಪ್ರಯೋಗಿಸುವ ರೀತಿಯನ್ನು ಬೇಧಿಸುವ ರಾಜನೀತಿ ಯ ಮತ್ತು ಇದರತೆಯೇ ನಿನ್ನ ನಾನಾಪ್ರಕಾರಗಳಾದ ಕೂರ, ನಿಣ ಮೃರೂಪಗಳಿಂದ ಈ ಜಗತ್ತೆಲ್ಲವೂ ಸಿಬಿಡಿ ಕೃತವಾಗಿರುವುದು (ಈ ಜಗತ್ತಿನಲ್ಲಿ ಕಂಣಿಗೆ ಗೋಚರಿಸುವ ಆಧವಾ ಅತೀಂದ್ರಿಯಗಳನಿಸಿದ ಸಕ ಲ ವಸ್ತುಗಳ.೧ ಆಕೆಯ ರೂಪಗಳೆಂದೇ ಭಾ 'ವು ) | ೧೨೧ ೧ ಜೋ ತಿಪ್ರೇಮ, ವಾಜಪೇಯ, ಪಂಡರೀಕ, ಅತಿರಾತ್ರ ಮೊದಲಾದ ಸಕ ಲ ಯಜ್ಞಸ ರೂಪವೆನಿಸಿ, ಅನವತರವೂ ವ, ಮುಕುಗಳಾದ ಯೋಗಿ ವರರಿಂದ ಚಿತ್ರ ಕಾಗ್ರತೆಯಂ ಪಡೆದು ಧ್ವಾನವಿಷಯವಾಗಿ ಮಾಡ ಲ್ಪಡುವ, ದೇವ ದೇವ ನೆನಿಸಿ ಗದ ಧಾರಿಯಾಗಿರುವ ಶ್ರೀ ಮಹಾವಿ ವಿನ ಶರೀರದಲ್ಲಿ ನೀನಲ್ಲದೆ ವ ತಾರ, ಸಿಲಿಸಿಗುವಗು? (ಆತನ ವಕ್ಷಸ್ಥ ಲದಲ್ಲಿ ವಾಸವಾಡುವ ಸಾಕ್ಷ್ಯವು ನಿನಗಲ್ಲದೆ ವ ತಾರಿಗುಂಟು ? ನೀ ನು ಆತನ ವಕ್ಷದಲ್ಲಿ ವಾಸಮಾಡುವ ಕಾರಣ ವೇ ಆತನಿಗೆ « ಶ್ರೀನಿಕೇತನ ಶ್ರೀನಿವಾಸ, ಮೊದಲಾದ ಹೆಸರುಗಳು ಬಂದವು. ಆದುದರಿಂದ ಅತ್ಯಾ ಕಳ್ಳಕರವಾದೆ ನಿನ್ನ ಸೌಭಾಗ್ವಾತಿಯವು ಬಣ್ಣಿಸಲಸದಳವಾದುದು.)