ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೯:) ವಿಷ್ಣು ಪ್ರಯಾಣ ೧೩೫ www ದೃಷ್ಟನಾಂ ಪರುಪ್ರಾಣಾಂ ನದುರ್ಲಭಂ ೧೨೫ ತಂಮಾತಾ ಸರಲೋಕಾನಾಂ ದೇವದೇವೋ ಹರಿಃ ಪಿತಾ ! ತಯ್ಕೆ ತನ್ನಿ ಈುನಾಚಾಂಬ ! ಜಗದಾಪಂ ಚರಾಚರಂ ೧೨೩ ಮಾ ನಃ ಕೋಕಂ ತಥಾಗೋಷ್ಠಂ ವಾ ಗೃಹಂ ವಾಪರಿಚ್ಚದಂ | ಮಾ ಶರೀರಂ ಕಳತ್ರಂಚ ತೇಜೇಥಾ ಸ್ಪರ ಪಾವನಿ ! f೧೨೭! ಮಾ | ಪುರ್ತ್ತಾ ಮಾಸುಹೃದರ್ಗಾ€ ಮಾನಶೂ ನ್ಯಾ ವಿಭೂಷಣಂ | ದುರ್ಲಭವಾಗಿರಲಾರದು.ಸಕಲೇವ್ಯಾರ್ಥಗಳೂ ನಿನ್ನನೋಟದೊಡನೆಯೇ ಕೈಗೂಡುವುವು || ೧೨೫ ಓ ಲಕ್ಷ್ಮಿಯೇ ! ಈರೇಳು ಲೋಕಗಳ ಗೂ ನೀನೇ ತಾಯಿಯು, ಸಕಲ ದೇವತೆಗಳಿಗೂ ಒಡೆಯನಾದುದರಿಂದ ದೇವದೇವನೆನಿಸಿದ ಶ್ರೀ ಮಹಾವಿಷ್ಣುವೇ ತಂದೆಯಾಗಿರುವನು, ಓ ಮಾ ತಯೇ ! ನಿನ್ನಿಂದಲೂ ನಿನ್ನ ಪತಿಯಾದ ವಿಷ್ಣುವಿನಿಂದಲೂ ಕೂಡ ಚರಾ ಚರಾತ್ಮಕವಾದ ಈ ಸಕಲ ಜಗತ್ತೂ ಆವರಿಸಲ್ಪಟ್ಟಿತು, ಲೆ ನೀಕದಲ್ಲಿ ಸ್ತ್ರೀವಾಚಗಳಾದುವುಗಳಲ್ಲವೂ ಮತ್ತು ಆ ಪದಾರ್ಥ ಗಳಿಂದ ಬೋಧಿಸ ಲ್ಪಡತಕ್ಕವುಗಳೂ ನೀನೆ ಆಗಿರುವೆ ಪಂವಾಚಕಗಳೂ, ತದರ್ಥಪತಿ ಪಾದಗಳೂ ಕೂಡ ನಿನ್ನ ಒಡೆಯನೆನಿಸಿ ಜಗಜ್ಜನಕನಾದ ಶ್ರೀಮಹಾವಿ ಪ್ಲುವು | ೧೨೬ | ಇಂತು ನೀನು ಸಕಲ ಲೋಕಗಳಿಗೂ ತಾಯಿಯಾಗಿ ರುವುದರಿಂದ ನನಿಗೂ ಕೂಡ ನೀನೇ ಜನನಿಯಲ್ಲವೆ ? ಆದುದರಿಂದ ನೀ ನು ನನ್ನ ಬೊಕ್ಕಸವನ್ನು ಉಪೇಕ್ಷಿಸಬೇಡ, ನನ್ನ ಪಕುಶಾಲೆಯು ವಿವ ಯದಲ್ಲಿ ನಿನ್ನ ಅನುಗ್ರಹವು ಸಂಪೂರ್ಣವಾಗಿರಲಿ, ನನ್ನ ಮನೆಯಲ್ಲಿ ನಿ ರಂರವೂ ಸಂತೋಷದಿಂದ ನೆಲೆಸಿರು, ನನ್ನ ಪರಿವಾರವು ಎಂದಿಗೂ ನಿ ಆಗ್ರಹಕ್ಕೆ ಪಾತ್ರವಾಗಬೇಡ, ನನ್ನ ಶರೀರವನ್ನು ಚನ್ನಾಗಿ ಕಾಡುವ ಭಾರವು ತಾಯಿಯಾದ ನಿನ್ನದಲ್ಲದೆ ಮತ್ತಾರದು ? ನನ್ನ ಕಳತ್ರ ಪೋಷಣೆಯ ಕೂಡ ನಿನ್ನ ದೇ ಆಗಿರುವುದು ೧ ೧೨೬ ದೇವ ದೇವನೆನಿಸಿದ ಶ್ರೀಹರಿಯ ನಾಭಿಕಮಲವಾಸಿನಿಯಾದ ಓ ಲಕ್ಷ್ಮಿಯೇ ! ನನ್ನ ಮಕ್ಕಳನ್ನು ಸದಾ ಅನುಗ್ರಹ ದೃಷ್ಟಿಯಿಂದ ಕಾಡು. ನನ್ನ ಸ್ನೇಹಿತರಮೇಲೆ ಎಂದೆಂದಿಗೂ ಆಗ್ರಹಗೊಂಡು ಉಪೇಕ್ಷೆ ಮಾಡಬೇಡ. ನನ್ನ ಪಶುವರ್ಗವನ್ನು ಚನ್ನಾಗಿ ಪಾಲಿಸು, ನನ್ನ ಆಭರಣಾದಿಗಳಲ್ಲಿ ಸ