ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ ವಿದ್ಯಾನಂದ. [ಅಂಕ ೧. ತೃಜೇಥಾ ಮನು ದೇವಸ್ಸ ವಿಪ್ಪೆರ್ವಕ ಸ್ಥಲಾಲಯೇ!#೧೨vil ಸತ್ತೇನ ಶೌಚ ಸಾಭ್ಯಾಂ ತಥಾ ಶೀಲಾದಿಭಿ ರು 3 1 ತ್ಯ ಜೈಂತೀ ತೇ ನರಾ ಸೃ– ಶೃಂತ್ಯಕ್ಕಾಯೇ ತಯಾಚಮಲೇ ! | ತ್ಯಾ ನಿಕಿತಾ ಸೃ– ಶ್ರೀಲಾದೋ ತಿ “ಕಲೆ ರ್ಗುಣೈಃ| ಧನೆ ಶೂರೇ ತಿಶ್ವಯುಜ್ಯಂತೇ ಪುರುಷ ನಿರ್ಗುಣಾ ಅಪಿ 1೧೩೦|| ಸಕ್ಖಾಞ ಸೃಗುಣೀ ಧನ್ (ಕುಲೀನ ಸೃಬುದ್ಧಿ ರ್ಮಾ | ರ್ವದಾ ನೆಲೆಸಿರು (ಓ ಮಾತೆಯೇ ! ನಾನೇ ನಿನ್ನ ಸುತನಾಗಿರುವುದರಿಂದ ನನ್ನ ವಸ್ತುಗಳೆಲ್ಲವೂ ನಿನ್ನ ಪೋಷಣೆಗೆ ಒಳಪಟ್ಟುವು. ತಾಯಿಯನ್ನು ಮಗನು ಈ ರೀತಿ ಪುರ್ಥಿಸ ಬೇಕಾದುದೇ ಅನವಶ್ಯಕವಾದರೂ ನ ನ ಚಾಪಲ್ಯನಿವೃತ್ತಿಗಾಗಿ ಪರ್ಧಿಸುವೆನು ಆದುದರಿಂದ ಸಂಪೂರ್ಣ ವಾದ ಅನುಗ್ರಹವಿಟ್ಟು ನನ್ನನ್ನೂ, ನನ್ನ ಗೃಹಾರಾಮ, ಪತ್ನಿ ಪುತ್ರಾದಿ ಗಳನ್ನೂ ಸಲಹು ಎಂದು ಭಾವವು ) | ೧ov || ಕವಲದಂತೆ ನಿರ್ಮಲವಾದ ದೇಹಕಾಂತಿಯಿಂದ ಕಂಗೊಳಿಸುವ ಅಕ್ಷಯೇ ' ನಿನ್ನ ಅನುಗ್ರಹಕ್ಕೆ ದೂರರಾದ ಮನುಜರು ಸಂತೋಷ (ಧೈರ, ಉತ್ಸಾಹ, ಶೌಚ, ಆಚಾರಶೀಲತೆ, ಸತ್ಯವನ್ನೇ ಅನವರತವೂ ನುಡಿಯುವಿಕೆ, ಅಂತೆಯೇ ಶೀಲ, ಕೌರ್, ಮೊದಲಾದ ಸದ್ಗುಣಗಳಿಂದ ವಿಮುಕ್ತರೆನಿಸಿ ಆ ಕ್ಷಣದಲ್ಲಿಯೇ ಅನೇಕ ಕಮ್ಮಗಳಿಗೆ ಈಡಾಗಿ ದುಃ ಖಭಾಗಿಗಳಾಗುವರು. ಆದುದರಿಂದ ಸಕಾಲದಲ್ಲಿಯೂ ನಿನ್ನ ಕೃಪಾ ಪೂರ್ವಕವಾದ ದೃಷ್ಟಿಯನ್ನು ನನ್ನಲ್ಲಿ ಪ್ರಸಾರಗೊಳಿಸಿ ನನ್ನನ್ನು ಸಲಹIl೧೨೯ll ಮತ್ತು ನಿನ್ನ ಅನುಗ್ರಹಕ್ಕೆ ಪಾತ್ರರಾದವರು ಕಣ ರ ದಾರಾದಿ ಗುಣಹೀನರಾಗಿದ್ದರೂ, ದುಷ್ಕುಲದಲ್ಲಿ ಜನಿಸಿದವರಾಗಿ ದರೂ, ಕುರೂಪಿಗಳಾಗಿದ್ದರೂ ಕೂಡ ಒಡನೆಯೇ ಒಳ್ಳೆಯ ಶೀಲವು ಇವರೂ, ಶೂರರೂ, ಬುದ್ದಿ ಕಾಲಿಗಳೂ, ಸೌಂದರೈವಂತರೂ, ಸತ್ಯು ಲಚಸೂತರೂ ಎನಿಸಿ ಸಕಲಸದ್ಗುಣ ಸಂಪನ್ನರಾಗಿ, ಧನ, ಕನಕ, ವಸ್ತು ವಾಹನ ಮೊದಲಾದ ಸಕಲಸಂಪತ್ತುಗಳಂ ಪಡೆದು ಪ್ರಭುತ್ವ, ಧೈರ; ಉತ್ಸಾಹ ಸಂಪನ್ನರನಿಸಿ ಸುಖಿಸುವರು. ಆದುದರಿಂದ ಬಣ್ಣ ಸಲಸದ ಳವಾದ ನಿನ್ನ ಮಹಿಮೆಯಲ್ಲ ಎಂದು ವಿವರಿಸಲಿ ? | ೧೦ | ಎಲೈ