ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ. ಓನ್ನ ಮಃ ಪರಮಾತ್ಮನೇ ಶ್ರೀ ವಿಷ್ಣು ಪುರಾಣೇ ಪ್ರಥಮಾಂಶೇ

  • ಪ್ರಧಮೋಧ್ಯಾಯಃ

me ಶ್ಲೋ!! ಯಾ ದಿದಂ ಜಗ ದಜಾಯತ ಯತ್ರ ತಿಷ ತಂತ್ ಸಮಸ್ತ ಮಿದ ಮಸ್ತ ಮುಪೈತಿ ಯತ್ರ | ತಸ್ಕೃತಿ ನವ ಸೃದಸ ದಾದಿ ವಿಕಲ್ಪ ಶೂನೇ ಚೈತನ್ಯಮಾತ್ರ ವಪುಪೇ ಪುರುಷೋತ್ತಮಾ ಯ * || ೧ || ಅಂಶ್ಯ ಸೃಷ್ಟಿ ಸ್ಪಮಾಕಿಗ್ಗೆ ಮಂಗೈ ರ್ವೆದ ವಿವಾ ಪರಂ ! ಪುರಾಣಂ ವೈಷ್ಣವಂ ಚಕೇ ಯ ಸ್ವಂ ವಂದೇ ಚರಾಚರರೂಪವಾದ ಈ ಪ್ರಪಂಚವು, ಆದಿಯಲ್ಲಿ ಯಾವನ ಸಾನ್ನಿಧ್ಯ ವಿಶೇಷದಿಂದ ಉತ್ಪತ್ತಿಯನ್ನು ಪಡೆಯಿತೋ, ಯಾವನಲ್ಲಿ ನೆಲೆ ಗೊಂಡು, ಯಾವನಿಂದಲೇ ಕಾಪಾಡಲ್ಪಡುತ್ತಿದೆಯೋ, ಕೊನೆಯಲ್ಲಿ ಯಾವನಲ್ಲಿ ಸೇರಿಹೋಗುತ್ತದೆಯೋ, ಅಂತಹ, ಸದಸದಿಲಕ್ಷಣನೂ, ಚಿತ್ರ ರೂಪನೂ, ಸರ್ವಾಂತರ್ಯಾಮಿಯೂ ಆಗಿರುವ, ಪರಮಾತ್ಮ ತನ್ನು ನಮಸ್ಕರಿಸುತ್ತೇನೆ !foll ಮತ್ತು, ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ಕ, ಜ್ಯೋತಿಷ, ಕಲ್ಪಗಳೆಂಬ ಆರು ಅಂಗಗಳಿಂದ ಕೂಡಿರುವ ವೇದಗಳಂತೆ, ಆರು ಭಾಗಗಳಿಂದ ಕಂಡಿರುವುದಾಗಿಯೂ, ವಿಷ್ಣುವಿನ ಮಹಿಮೆಯನ್ನೂ, ಜೀವಾತ್ಮ ಪರಮಾತ್ಮ ಸ್ವರೂಪಗಳನ್ನೂ, ಮೋಕ ಸ್ವರೂಪವನ್ನೂ, ಮೋಕ್ಷಸಾಧನೋಪಾಯಗಳೂ ಪ್ರತಿಪಾದಿಸುವ, ಪುರಾಣಶ್ರೇಷ್ಠವೆನಿಸುವ ವಿಷ್ಣು ಪುರಾಣವನ್ನು ರಚಿಸಿ, ಶಿಷ್ಯನಾದ ಮೈತ್ರೇಯನೆಂಬ ಋಫಿ ಕುಮಾರನನ್ನು ನಿಮಿತ್ತ ಮಾಡಿಕೊಂಡು, ಯಾ ವನು ಲೋಕಾನುಗ್ರಹಾರ್ಥವಾಗಿ ಪ್ರಕಾಶಪಡಿಸಿದನೋ, ಅಂತಹ, ಉ

  1. ಈ ಶ್ಲೋಕವು ಪೂರ್ವಾರ್ಧದಲ್ಲಿ 'ತಟಸ್ಥಲಕ್ಷಣ' ದಿಂದ, ಪರಮಾತ್ಮನಿಗೆ ಜಗತ್ಕಾರಣತ್ನವನ್ನೂ, ಉತ್ತರಾರ್ಧದಲ್ಲಿ 'ಸ್ವರೂಪ ಲಕ್ಷಣ' ದಿಂದ, ಆ ಪರವಾ ತನು ನಿರ್ವಿಕಲ್ಪ ಚೈತನ್ಯ ಮಾತ್ರನೆಂಬುದನ್ನೂ ತಿಳಿಯ ಪಡಿಸುತ್ತದೆ.