ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೯] ವಿಷ್ಣು ಪುರಾಣ. ೧೩ ಸಪೂರ ಸ್ಪಳ ವಿಕ್ರಾಂತೆ ? ಯಂ ತಂ ದೇವಿ! ನಿರೀಕ್ಷಸೇ೧ಳಿಗೆ ಸದೋ ವೈಗುಣ್ಯಾಯಾಂತಿ ಶೀಲಾದ್ಯಾ ಸ್ಪಕಲಾಗುಣಾಃ || ಪರಾಜು ನೀ ಜಗದಾತೀ ಯ ತಂ ವಿಷ್ಣು ವಲ್ಲಭೆ' ||೧೩೨॥ ನತೇ ವರ್ಣಯಿತುಂ ಶಕ್ಯಾ ಗರ್ಣಾ ಜಿಹಾಪಿ ವೇಧಸಃ 1 ಪ್ರ ಸರಾಂತರಾಮಿಣಿಯಾದ ಶ್ರೀದೇವಿಯ | ಯಾವ ಮನುಜನಂ ನಿನ್ನ ಕೃಪಾಕಟಾಕ್ಷವು ಗೋಚರಿಸುವುದೇ, ಅವನೇ ಹೊಗಳಲು ಯೋ ಗ್ಯನಾದವನು. ಆತನಿಗಿಂತಲೂ ಈ ಲೋಕದಲ್ಲಿ ಗುಣಶಾಲಿಯು ನು ತ್ಯಾವನುಂಟು ? ಆತನೇ ವ ದೃತರ ರಾಲಿ ಎನಿಸುವನು, ಸಕಲರೂ ಆ ತನೇ ಮಹಾಕುಲ ಸ್ವರ 13ನ್ನುವರು. ಅವನು ಎಂತಹ ಮೂಢನಾದ ರೂ ಅತ್ಯಂತ ವಿವೇಕಿ ಎಸಿಸುವನು.ಅವನು ಶರಾಗ್ರಣಿಯಾಗುವನು. ಆತನಿಗಿಂತಲೂ ಪರಾಕ್ರಮಿಯಾದವನೇ ಇಲ್ಲಿ ಇದೆಲ್ಲವೂ ನಿನ್ನ ಮಹಿ ಮಾ ೨ ನವೆ?: 4.೧!ಎಲೈ ವಿ ರುವಿನ ೩ ರ ರ ಎನಿಸಿದ ಮಂ ಗಳಾಂಗಿಯೋ ! ಜಗ ಹೃನನಿಯಾದ ಸೀನ, ಯಾವಮನುಜ ನನ್ನ ಕೃಪಾ ಪೂರ್ವ ಕವಾದ ಕಡೆಗಣ್ಣಿನಿಂದ ನೆ ಇಡುವುದಿಲ್ಲವೋ: ಆತನು ಮಹಾ ಕುಲಪಸ ಇತನಾ ಬರ , ಶೀಲಧರ್ಮಗಳನ್ನು ಬಲ್ಲವನಾದರೂ, ಸುಂದರ ಧೀರನೂ, ಶರನ , ವಿವೆಕಿಯ, ವಿನಯ, ಸುಪನ್ನನೂ ಆಗಿದ್ದರ ಕೂಡ ನಿನ್ನ ಅನುಗ್ರಹವು ಆತನಿಗಿಲ್ಲವಾದ ದರಿಂದ ಗ್ರೀಷ್ಮ ಕಾಲದ ಮ ಧ್ಯಾಹ್ನದ ಚಂದ್ರನಂತೆ ಆತನ ಗುಣಗಳೆಲ್ಲವೂ ವಲಿ ನೃವಂ ಪಡೆದು ಕ ವಲಸಿಸ್ಕಜಸ್ಥ ನಾಗಿ ಸರದಾ ಅನೇಕ ದುಃಖಗಳನ್ನನುಭವಿಸುವನು (ಆದುದರಿಂದ ಪ್ರಕೃತ್ಮವಾದ ಗುಣಗಳುಳ್ಳವನಾದರ ೧ ಆಕೆ ಯ ಅನುಗ್ರ ಹವು ದೊರೆಯದಿದ್ದರೆ ಆತ ಗುಣಗಳೆಲ್ಲವೂ ದೋಷಗಳಾಗಿ ಪರಿಣಮಿ ಸುವುವು, ಎಂಬದಾಗಿ ಭಾವವು ) || ೧೨!! ಕಮಲಗಳಂತೆ ಕಾಂತಿಯು ಕ್ಯಗಳೆನಿಸಿ, ವಿಶಾಲಗಳಾಗಿಯೂ, ನಿರ್ಮಲಗಳಾಗಿಯೂ ಇರುವ ಲೋ ಚನಯುಗ್ನ ದಿಂದೊಪ್ಪುವ ಓ ಜಗನ್ಮಾತಿ ' ಅನವರತವೂ ವೇದದ್ರ ವಚನ ಶೀಲರೆನಿಸಿ, ಪರಮಾ ಯು ಸ್ಪ೦ ಸನ್ನನೆನಿಸಿದ ಬ ಕ್ಯನ ನಾಲಗೆ ಯೂ ಕೂಡ ನಿನ್ನ ಗುಣಗಳನ್ನು ಬಣ್ಣಿಸಲ: ಶಕವಲ್ಲ. ಇಂತಿರಲು ನಾನು ನಿನ್ನನ್ನು ಸ್ತೋತ್ರ ಮಾಡಿ, ನಿನ್ನ ಗುಣ ಗ೦ಗಳನ ೩ ವರ್ಣಿಸಿ D 23