ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ] ವಿಷಪುರಾಣ. Af ದಾಯದಿಮೇ ದೇವಿ! ವರಾರ್ಹೋಯದಿ ಚಾಹಂ 1 ಪ್ರತಿ ಲೋಕ್ಯಂ ನತ್ಪಯಾ ತ್ಯಾ ಮೇಷ ಮೇ 5ಸುವರಃ ಪರಃ!೧೩೬ ಸ್ತೋತ್ರಣ ಯಸ್ಯ ಧೋತೇನ ತ್ವಾಂ ಸ್ವಪ್ನ ನೃದ್ಧಿ ಸಂಭ ವೇ ! | ಸತ್ಯಾ ನ ಪರಿತ್ಯಾ ದ್ವಿತೀಯೊ 5 ಸುವರೋ ಮವು ೧೧೩೭!! ಶ್ರೀರುವಾಚ || ತ್ರಿಲೋಕ್ಯಂ ತ್ರಿದಶ ಶೇ. ಪ!ನ ಸಂತಾಮಿ ವಾಸವ!! ದತ್ತೂ ವರೋ ಮಯಾyಯಂ ಈ ಸ್ವತಾರಾಧನ ತುಯಾ ! ೧ಳಿ | ಯಕ್ಷ ಸಾಯಂ ತಥಾಪಾತ ಸ್ಫೂತೋಣಾನೇನ ಮಾನವಃ ಮಾಂ ಸ್ಫೂತಿ ನತಸ್ಯಾಹಂ ಭವಿಜ್ಞಾಮಿ ಪರಾಣ್ಮುಖಿ Il೧ರ್ತಿ ಶ್ರೀಪರಾಶರಃ || ಕಾಪಾಡುವುದಲ್ಲದೇ ಸ್ಥಿರವಾಗಿ ಇಲ್ಲಿಯೇ ನೆಲೆಸಿರು. ಇದೆ ನನ್ನ ಉತ್ತಮೋತ್ತಮವಾದ 'ಪ್ರಾರ್ಥನೆಯು, ಆದನ್ನು ನೀನು ದಯಪಾಲಿ ಸು ||೧೬| ಮತ್ತೇನೆಂದರೆ,-ಓ ಜಲಧಿಕನೈಯೇ ! ಇದುವರೆಗೂ ನಾನು ನಿನ್ನನ್ನು ಹೊಗಳಿದ ಈ ಸೂತ್ರದಿಂದ ಮತ್ತಾರಾದರೆ ನಿನ್ನನ್ನು ಅನನ್ಯ ಭಾವನೆಯಿಂದ ಭಕ್ತಿಪುರಸ್ಸರವಾಗಿ ಹೊಗಳುವರೋ ಅಂತಹ ವರನ್ನೂ ಕೂಡ ಉಪೇಕ್ಷಿಸದೆ ಅನುಗ್ರಹವಡಿ ಸಲಹು, ಆದೇ ನನ್ನ ಎರಡನೆಯವರವು ||೧೭|ಇಂತು ದೇವೇಂದ್ರನು ಆ ಲಕ್ಷ್ಮಿದೇವಿ ಯನ್ನು ಪ್ರಾರ್ಥಿಸಲು ಪರಮಹರ್ಷಿತಳಾದ ಆಲೋಕಮಾತೆಯು ಅಂದ್ರ ನಂ ಕುರಿತು ಅಂತಂದಳು:-ಸಕಲ ದೇವತತಮನೆನಿಸಿದ ಓ ಇಂದ ನೇ ! ನಿನ್ನ ಕೋರಿಕೆಯಂತೆಯೇ ನಾನೆಂದಿಗೂ ಈ ಮರುಲೋಕವಂ ಬಿಟ್ಟು ತೆರಳಲಾರೆ, ನಿನ್ನ ಸ್ತೋತ)ದಿಂದ ಸಂತುಷ್ಕೃಳಾದ ನಾನು ನಿನ ಗೀವರವಂ ದಯ ಪಾಲಿಸಿರುವೆನು. ಆದುದರಿಂದ ನಾನು ಈ ತ ಕೈವಂ ಉಪೇಕ್ಷೆ ಮಾಡಿ ಬೇರೊಂದೆಡೆಗೆ ತೆರಳುವನಂದು ಹಂಬಲಿಸಬೇ ೧v ಮತ್ತು ನಿನ್ನ ಕೋರಿಕೆಯಂತಯೇ ಯಾರಾದರೆ ಅನುದಿ ನವೂ ಸಂಧ್ಯಾಕಾಲಗಳಲ್ಲಿ ಈ ಸ್ಕೂತ್ರದಿಂದ ನನ್ನ ನ್ನು ಹೊಗಳಿ ನನ್ನ ಗುಣಗಳನ್ನು ಕೀತ- ನಮಾಡುವರೋ ಅಂತಹವರ ವಿಷಯದಲ್ಲಿಯೂ ನಾನು ಎಂದೆಂದಿಗೂ ಪರಾಜ್ಜು ಖಳಾಗಲಾರನು. ಇದರಿಂದ ನಿನ್ನ ಎರ 7ನೆಯವರವೂ ಕೂಡ ಸಿದ್ಧಿಸಿದಂತಾಯಿತು. ||೧ಳಿFll ಪರಾಕರನು